ಲಕ್ಷ್ಮಿ ದೇವಿಗೆ ಇಷ್ಟವಾದಂತಹ ಈ ವಸ್ತುವನ್ನು ಮನೆಗೆ ತಂದು ಹೀಗೆ ಮಾಡಿ ಜೀವನದಲ್ಲಿ ಯಶಸ್ಸು ಮತ್ತು ಏಳಿಗೆ ಕಾಣುತ್ತೀರಾ

Recent Posts

ಲಕ್ಷ್ಮಿಗೆ ಇಷ್ಟವಾದಂತಹ ಈ ವಸ್ತುವನ್ನು ಮನೆಗೆ ತಂದು ಹೀಗೆ ಮಾಡಿ ಜೀವನದಲ್ಲಿ ಯಶಸ್ಸು ಮತ್ತು ಏಳಿಗೆ ಕಾಣುತ್ತೀರಾ

ನಮಸ್ಕಾರ ಸ್ನೇಹಿತರೆ, ಮಹಾಲಕ್ಷ್ಮಿ ದೇವಿಗೆ ಇಷ್ಟವಾದಂತಹ ಈ ಒಂದು ವಸ್ತುವನ್ನು ಉಪಯೋಗಿಸಿ ಈ ನಿಮ್ಮ ಜೀವನವನ್ನು ಅದೃಷ್ಟವನ್ನಾಗಿ ಬದಲಾಯಿಸಿಕೊಳ್ಳಿ, ಹೌದು ಸ್ನೇಹಿತರೆ ನಿತ್ಯಜೀವನದಲ್ಲಿ ಭಗವಂತನ ಅನುಗ್ರಹ ಪಡೆಯಲು ಹಾಗೂ ಸಮಸ್ಯೆಗಳನ್ನು ದೂರಮಾಡಲು ಜಪಮಾಲೆ ಬಹಳ ಸಹಾಯ ಮಾಡುತ್ತದೆ. ಯಾರೇ ಆದರೂ ಸರಿ ಭಗವಂತನ ಅನುಗ್ರಹ ಪಡೆಯಲು ಜಪಮಾಲೆಯಿಂದ ಪ್ರಾರ್ಥಿಸುವುದರಿಂದ ನಮಗೆ ಭಗವಂತ ಅನುಗ್ರಹ ನೀಡುತ್ತಾರೆ ಭಗವಂತ ಇಂದ್ರ ನಂಬುತ್ತಾರೆ ಭಗವಂತನ ನಾಮಗಳನ್ನು ಜಪಮಾಲೆ ಇಂದ ಜಪಿಸುವುದರಿಂದ ವಿಶೇಷವಾದ ಶುಭ ಫಲ ಸಿಗುತ್ತದೆ. ಇನ್ನು ಈ ಜಪಮಾಲೆಯಲ್ಲಿ ವೈಜಯಂತಿ ಮಾಲೆ ವಿಶೇಷವಾದ ಪ್ರಾಶಸ್ತ್ಯ ಹೋಂದಿದೆ ಅದಕ್ಕಿರುವ ಶಕ್ತಿ ಅದರಿಂದ ಯಾವ ಪ್ರಯೋಜನವನ್ನು ಪಡೆಯಬಹುದು ಎಂದು ನೋಡೋಣ ಬನ್ನಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಲಕ್ಷ್ಮೀದೇವಿ ಇಷ್ಟ ಪಡುವಂತಹ ಮಾಲೆಗಳಲ್ಲಿ ವೈಜಯಂತಿ ಮಾಲೆ ಕೂಡ ಒಂದು. ಇದು ಲಕ್ಷ್ಮೀದೇವಿಗೆ ಬಹಳ ಇಷ್ಟವಾದದ್ದು ಈ ವೈಜಯಂತಿ ಮಾಲೆಯಿಂದ ಲಕ್ಷ್ಮೀದೇವಿಗೆ ಸಂಬಂಧಿಸಿದ ವಿಮಲ, ಮಂತ್ರ ಸ್ತೋತ್ರವನ್ನು ನೀವು ಪಠಿಸುವುದರಿಂದ ಲಕ್ಷ್ಮಿ ದೇವಿಯು ನಿಮಗೆ ಅನುಗ್ರಹಿಸುತ್ತಾಳೆ ಇದರಿಂದ ಆಗುವ ಲಾಭ ಹಾಗೂ ಇದರ ಶಕ್ತಿಯೇನು ಎಂದರೆ ನಿಮಗೆ ಬಾಕಿ ಇರುವ ಹಣ ಅತೀ ಶೀಘ್ರದಲ್ಲಿ ನಿಮಗೆ ಬೇಗ ಸಿಗುವಂತೆ ಈ ವೈಜಯಂತಿ ಮಾಲೆ ಮಣಿ ನಿಮಗೆ ಸಹಾಯ ನೀಡುತ್ತದೆ. ಇನ್ನು ಈ ವೈಜಯಂತಿ ಮಾಲೆ ನೋಡಲು ಬಹಳ ಸುಂದರವಾಗಿರುತ್ತದೆ ಹಾಗೂ ಬಿಳಿಯ ಕಂದು ಬಣ್ಣ ಹೊಂದಿರುತ್ತದೆ. ಈ ವೈಜಯಂತಿ ಮಾಲೆಗಳನ್ನು ಕಮಲ ಬೀಜಗಳಿಂದ ತಯಾರುಮಾಡಿರುತ್ತಾರೆ, ಇದಕ್ಕೆ ಇರುವ ಶಕ್ತಿ ಅಪಾರವಾದದ್ದು ಹಳೆಯ ಬಾಕಿಯನ್ನು ನಿಮಗೆ ವಸೂಲಿ ಮಾಡಿಕೊಡುತ್ತದೆ, ನೀವು ಮಹಾಲಕ್ಷ್ಮಿಗೆ ಸಂಬಂಧಿಸಿದ ವಿಮಲ ಮಂತ್ರವನ್ನು ಪಠಿಸಿದರೆ ನಿಮ್ಮ ಹಳೆಯ ಬಾಕಿ ಎಲ್ಲ ಬೇಗನೆ ನಿಮಗೆ ವಾಪಸ್ ಬರುತ್ತದೆ ಅದು ಯಾವ ಮಂತ್ರವೆಂದರೆ:

“ಲಕ್ಷ್ಮಿ ಕಮಲ ವಾಸಿನಿ ಸ್ವಾಹ” ಈ ಮಂತ್ರವನ್ನು ನೀವು ವೈಜಯಂತಿ ಮಾಲೆಯಿಂದ ಪಠಿಸಿಕೊಳ್ಳುವುದುರಿಂದ ನಿಮ್ಮ ಹಳೆಯ ಬಾಕಿ ನಿಮಗೆ ವಾಪಸ್ ಬರುತ್ತದೆ ಹಾಗೆಯೇ ನಿಮ್ಮ ಆರ್ಥಿಕ ಪರಿಸ್ಥಿತಿ ನಿವಾರಣೆಯಾಗುತ್ತದೆ ಅನೇಕ ಧನ ಆದಾಯ ಯೋಗ ಮಾರ್ಗಗಳು ನಿಮಗೆ ಒದಗಿ ಬರುತ್ತವೆ, ಅದೇ ವಿಧವಾದ ಮಹಾಲಕ್ಷ್ಮಿಯ ಈ ವೈಜಯಂತಿಮಾಲೆಯ ಜಪವನ್ನು ಮಾಡಲಾಗುವುದಿಲ್ಲ ಎಂದರೆ: ಲಕ್ಷ್ಮಿ ಫೋಟೋಗೆ ಆದರೂ ನಮಸ್ಕಾರವನ್ನು ಮಾಡುವುದರಿಂದ ಬಹಳ ಒಳ್ಳೆಯದು ಅದೇ ರೀತಿ ವೈಜಯಂತಿ ಮಾಲೆಯನ್ನು ಯಾರೇ ಆದರೂ ಸರಿ ಜಪ ಮಾಡಿದ ವೈಜಯಂತಿ ಮಾಲೆಯನ್ನು ಧರಿಸಬಾರದು, ನೀವು ಧರಿಸಿದ ವೈಜಯಂತಿ ಮಾಲೆಯನ್ನು ನೀವು ಜಪ ಮಾಡಬಾರದು, ಇನ್ನು ಜಪ ಮಾಡಿದ ಮಾಲೆಯನ್ನು ಮಹಾಲಕ್ಷ್ಮಿಯ ಫೋಟೋಗೆ ಧರಿಸಬೇಕು ಆದರೆ ನೀವು ಇದನ್ನು ಧರಿಸಬಾರದು, ಇನ್ನು ಪ್ರತಿನಿತ್ಯ ಜಪ ಮಾಡುವವರು ಯಾರೇ ಆದರೂ ಸರಿ ಜಪ ಮಾಡುವ ಮೊದಲು ಸ್ವಲ್ಪ ನೀರು ಚಿಮುಕಿಸಿ ವೈಜಯಂತಿ ಮಾಲೆ ಇಂದ ಜಪ ಮಾಡುವುದು ಬಹಳ ಒಳ್ಳೆಯದು
ಸ್ನೇಹಿತರೆ ನೋಡಿದಿರಲ್ಲ ಯಾವ ವಸ್ತುವನ್ನು ಉಪಯೋಗಿಸಿದರೆ ನಿಮ್ಮ ಅದೃಷ್ಟ ಬದಲಾಗುತ್ತದೆ ಎಂದು, ತಾಯಿ ಚಾಮುಂಡೇಶ್ವರಿ ನಿಮ್ಮನ್ನು ಆಶೀರ್ವದಿಸಲಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *