ಲಕ್ಷಾಂತರ ರೂಪಾಯಿ ಔಷಧಿ ಕೂಡ ಇದರ ಮುಂದೆ ಸೋತಿದ್ಯಾಕೆ

Recent Posts

ಲಕ್ಷಾಂತರ ರೂಪಾಯಿ ಔಷಧಿ ಕೂಡ ಇದರ ಮುಂದೆ ಸೋತಿದ್ಯಾಕೆ

ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಹವಾಮಾನ ಬದಲಾದ ಹಾಗೆ ನಮ್ಮ ಶರೀರಕ್ಕೆ ಹೊಂದಾಣಿಕೆ ಆಗೋದಕ್ಕೆ ಸಮಯ ತೆಗೆದುಕೊಳ್ಳುತ್ತದೆ ನಮ್ಮ ದೇಹ ವೀಕ್ ಆಗಿದ್ದರೆ ಇಂಥ ಸಂದರ್ಭದಲ್ಲಿ ನಮಗೆ ಕೆಮ್ಮು ನೆಗಡಿ ಜ್ವರ ಬರುವುದು ಸಹಜವೇ ಹೀಗೆ ಆದಾಗ ತಕ್ಷಣವೇ ನಾವು ವೈದ್ಯರ ಬಳಿ ಹೋಗುತ್ತೇವೆ ಇಲ್ಲ ನಮಗೆ ಗೊತ್ತಿರುವ ಕೆಲವು ಮಾತ್ರೆಗಳನ್ನು ಗೂಗಲ್ ನೋಡಿ ತೆಗೆದುಕೊಳ್ಳುತ್ತೇವೆ ಆದರೆ ಕೆಲವೊಮ್ಮೆ ಈ ಔಷಧಿಗಳು ಸೈಡ್ ಎಫೆಕ್ಟ್ ಮಾಡುತ್ತದೆ ಹಾಗೂ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಕೂಡ ಒದಗಿಸುತ್ತದೆ ಆದರೆ ನಮ್ಮಲ್ಲಿ ಉಂಟಾಗುವ ಕೆಲವು ಸಾಮಾನ್ಯ ಕಾಯಿಲೆಗಳನ್ನು ನಮ್ಮ ಮನೆಯ ಸುತ್ತಮುತ್ತ ಇರುವ ಔಷಧಿಗಳಿಂದಲೇ ನಮಗೆ ಸಿಗುತ್ತದೆ ಆದರೆ ಅದರ ಬಗ್ಗೆ ನಮಗೆ ಗಮನ ಇರುವುದಿಲ್ಲ ಹಾಗೆಯೇ ಅದರ ಬಗ್ಗೆ ಮಾಹಿತಿ ಕೂಡ ಇರುವುದಿಲ್ಲ ಯಾಕೆ ಎಂದರೆ ಹಿತ್ತಲ ಗಿಡ ಮದ್ದಲ್ಲ ಎಂಬುದು ನಮ್ಮ ಜಾಯಮಾನವಾಗಿದೆ ಸ್ನೇಹಿತರೆ ಇವತ್ತು ನಿಮಗೆ ಸಾಮಾನ್ಯವಾಗಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನೆಗಡಿ ಕೆಮ್ಮು ಜ್ವರ ತಕ್ಷಣವೇ ಮಾಯ ಮಾಡಬಹುದಾದಂತ ಒಂದು ಎಲೆಯ ರಸದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಇದು ನಿಜಕ್ಕೂ ಭೂಮಿಯ ಮೇಲೆ ಇರುವಂತಹ ಒಂದು ಸಂಜೀವಿನಿ ಗಿಡ ಕೂಡ ಎನ್ನಬಹುದು ಅದು ಕೂಡ ನಮ್ಮ ಸುತ್ತಮುತ್ತ ಇರುತ್ತದೆ ಹಾಗಾದರೆ ಆ ಸಂಜೀವಿನಿ ಎಲೆ ಯಾವುದು ಆ ರಸ ಯಾವುದು ಅದನ್ನು ನಾವು ಹೇಗೆ ಸೇವಿಸಬೇಕು ಯಾವಾಗ ಸೇವಿಸಬೇಕು ಎಷ್ಟು ಸೇವಿಸಬೇಕು ಎಲ್ಲಾ ಮಾಹಿತಿಯನ್ನು ಈ ದಿನ ನಾವು ತಿಳಿದುಕೊಳ್ಳೋಣ ಮನೆಯ ಹಿತ್ತಲಲ್ಲಿದ್ದ ಗಿಡವನ್ನು ಜ್ವರ ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ಮದ್ದಾಗಿ ಬಳಸಿಕೊಳ್ಳಬಹುದು ಇಂತಹ ಔಷಧಿ ಸಸ್ಯಗಳಲ್ಲಿ

ದೊಡ್ಡಪತ್ರೆ ಮಹತ್ವವಾದ ಸ್ಥಾನವನ್ನು ಹೊಂದಿದೆ. ಇದನ್ನು ಸಾಮ್ರಾಣಿ ಸಂಬಾರ ಬಳ್ಳಿ ಅಜ್ವಾನ ಬಳ್ಳಿ ಕರ್ಪೂರದ ಬಳ್ಳಿ ಚಂಪರ ಬಳ್ಳಿ ಹೀಗೆ ಹಲವು ಹೆಸರುಗಳಿಂದ ನಾನಾ ಭಾಗಗಳಲ್ಲಿ ಕರ್ನಾಟಕದಲ್ಲಿ ಕರೆಯಲಾಗುತ್ತದೆ ಈ ಎಲೆಗಳು ದಪ್ಪವಾಗಿರುತ್ತವೆ ಹಾಗೂ ನೀರಿನ ಅಂಶ ಹೆಚ್ಚಿರುತ್ತದೆ ಈ ಎಲೆಗಳನ್ನು ಬಿಡಿಸಿ ಸ್ವಲ್ಪ ಬೆಂಕಿಯಲ್ಲಿ ಬಾಡಿಸಿ ಹಿಂಡಿದರೆ ಆ ಎಲೆಯಿಂದ ರಸವು ಬರುತ್ತದೆ ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಟ್ಟರೆ ಜ್ವರ ಕೂಡ ಕಡಿಮೆಯಾಗುತ್ತದೆ

ದೊಡ್ಡಪತ್ರೆ ಎಲೆಗಳ ರಸ ಮತ್ತು ಅಷ್ಟೇ ಪ್ರಮಾಣದ ಎಳ್ಳೆಣ್ಣೆಯನ್ನು ನಿತ್ಯ ತಲೆಗೆ ಹಚ್ಚಿಕೊಂಡಿದರೆ ಕಣ್ಣು ಉರಿ ಕಡಿಮೆಯಾಗುತ್ತದೆ ಹಾಗೂ ನಮ್ಮ ತಲೆಯೂ ಕೂಡ ತಂಪಾಗಿರುತ್ತದೆ ದೊಡ್ಡಪತ್ರೆ ಎಲೆಯನ್ನು ಜಜ್ಜಿ ರಸ ತೆಗೆದು ಜೇನಿನೊಂದಿಗೆ ಸೇರಿಸಿ ಕುಡಿಯುವುದರಿಂದ ಕಫ ಭೇದಿ ಕೂಡ ಕಡಿಮೆಯಾಗುತ್ತದೆ ಶೀತದಿಂದ ಮಕ್ಕಳಿಗೆ ಮಲಬದ್ಧತೆಯಾಗಿದ್ದರೆ ಎಲೆಗಳ ರಸವನ್ನು ಜೇನುತುಪ್ಪ ಜೊತೆಗೆ ಅದರಲ್ಲಿ ಸ್ವಲ್ಪ ಅರಿಶಿಣವನ್ನು ಬೆರಸಿ ಕುಡಿದರೆ ಮಲಬದ್ಧತೆಯು ಕೂಡ ಕಡಿಮೆಯಾಗುತ್ತದೆ

ಒಂದು ವಾರದವರೆಗೆ ದೊಡ್ಡಪತ್ರೆ ಎಲೆಯ ರಸವನ್ನು ಸೇವಿಸುವುದರಿಂದ ಆ ಹಳದಿ ರೋಗ ಅಂದರೆ ಜಾಂಟಿಸ್ ರೋಗ ಕೂಡ ನಿವಾರಣೆಯಾಗುತ್ತದೆ ಚೇಳು ಕಡಿದ ಜಾಗಕ್ಕೆ ದೊಡ್ಡಪತ್ರೆ ರಸವನ್ನು ಹಚ್ಚಿದರೆ ನೋವು ನಿವಾರಣೆಯಾಗುತ್ತದೆ. ಉಪ್ಪು ಸೇರಿಸಿ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚಿಸುತ್ತದೆ ತುರಿಕೆ ಕಜ್ಜಿ ಮತ್ತು ಬೆವರು ಸಾಲೇವಿದ್ದಾಗ ಆ ಜಾಗಕ್ಕೆ ಹಸಿರು ಸಾಮ್ರಾಣಿ ಎಲೆಯನ್ನು ಹಚ್ಚುವುದರಿಂದ ತುರಿಕೆ ಕೂಡ ಕಡಿಮೆಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *