ಮದುವೆ ಭಾಗ್ಯ ಕೂಡಿ ಬರುತ್ತಿಲ್ಲ ಮದುವೆ ಬೇಗ ಆಗಬೇಕು ಎಂದರೆ ತಪ್ಪದೇ ಈ ಕೆಲಸವನ್ನು ಮಾಡಿ

ಮದುವೆ ಭಾಗ್ಯ ಕೂಡಿ ಬರುತ್ತಿಲ್ಲ ಮದುವೆ ಬೇಗ ಆಗಬೇಕು ಎಂದರೆ ತಪ್ಪದೇ ಈ ಕೆಲಸವನ್ನು ಮಾಡಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮದುವೆ ವಿಳಂಬವಾಗುತ್ತಿದ್ದು ಕಂಕಣಭಾಗ್ಯ ಕೂಡಿ ಬರುತ್ತಿಲ್ಲ ಎನ್ನುವವರು ಈ ಸಣ್ಣ ಕೆಲಸವನ್ನು ತಪ್ಪದೇ ಮಾಡಿ ಕಂಕಣ ಭಾಗ್ಯ ಕೂಡಿ ಬರುವುದು ಖಚಿತ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಮದುವೆಯು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಪ್ರತೀತಿ ಇದೆ ಮದುವೆಯೆಂದರೆ ಎರಡು ಕುಟುಂಬ ಎರಡು ಜೀವಗಳನ್ನು ಒಂದಾಗಿಸುವ ಪವಿತ್ರವಾದ ಬಂಧನ ಮದುವೆಯಲ್ಲಿ ವಿಳಂಬಕ್ಕೆ ಹಲವಾರು ಕಾರಣಗಳು ಇರಬಹುದು ಅಂದರೆ ನಮ್ಮ ಗ್ರಹಗಳ ಲೆಕ್ಕಾಚಾರದ ಮೇಲು ಮದುವೆ ವಿಳಂಬ ಮತ್ತು ಜಾತಕದಲ್ಲಿ ಮದುವೆ ಯೋಗವು ಸುಮಾರು 33 ವರ್ಷಗಳ ವರೆಗೆ ತಡೆಯಿರುತ್ತದೆ ಕಂಕಣಬಲ ಬರಬೇಕಾದರೆ ತುಂಬಾ ಅದೃಷ್ಟ ಮತ್ತು ಗುರು ಗ್ರಹದ ಬಲ ಇರಬೇಕು ಆಗ ಮಾತ್ರ ಕಂಕಣ ಭಾಗ್ಯ ಕೂಡಿ ಬರುತ್ತದೆ ಮದುವೆ ಆಗದೆ ಇರುವ ಹುಡುಗ ಅಥವಾ ಹುಡುಗಿಯರು ತಪ್ಪದೇ ಈ ಒಂದು ಸಣ್ಣ ಕೆಲಸವನ್ನು ಮಾಡಿದರೆ ಕಂಕಣ ಭಾಗ್ಯ ಕೂಡಿ ಬರುವುದು ಖಚಿತ, ಅದು ಸಹ ಮೂರು ತಿಂಗಳಿನಲ್ಲಿ ಕೂಡಿಬರುತ್ತದೆ ಈ ಕೆಲಸವನ್ನು ಮಾಡಬೇಕಾದರೆ ನಂಬಿಕೆ ಭಕ್ತಿ ಮುಖ್ಯವಾಗಿರುತ್ತದೆ ನಂಬಿ ಮಾಡುವಂತಹ ಎಂತಹ ಕೆಲಸವಾದರೂ ಯಶಸ್ಸು ಕಾಣುವುದು ಖಚಿತ.

“ಸರ್ವ ಮಂಗಳ ಮಾಂಗಲ್ಯ ಶಿವೆ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ”
ಸರ್ವ ಶಕ್ತಿವಂತನಾದ ಸರ್ವಮಂಗಳೆ ಚಾಮುಂಡೇಶ್ವರಿಗೆ 5 ಶುಕ್ರವಾರಗಳಂದು ಅಥವಾ 5 ಮಂಗಳವಾರಗಳಂದು ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ತುಳಸಿ ಹಾರವನ್ನು ನೀಡಬೇಕು ಮತ್ತು ಹಾರವನ್ನು ನೀಡಬೇಕಾದರೆ ನಿಮ್ಮ ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಳ್ಳಬೇಕು ಹಾರವನ್ನು ಸಂಜೆ ಅಥವಾ ಬೆಳಿಗ್ಗೆ ನೀಡಿ ಬನ್ನಿ ಹತ್ತು ಗಂಟೆಯ ನಂತರ ಹಾರವನ್ನು ನೀಡಬೇಡಿ ಈ 5 ವಾರ ನಿಮ್ಮ ಮನೆಯಲ್ಲಿಯೇ ಮೊಸರನ್ನ ಅಥವಾ ಬೆಲ್ಲದ ಅನ್ನವನ್ನು ನೈವೇದ್ಯ ಮಾಡಬೇಕು ಈ ರೀತಿ ಮಾಡುವುದರಿಂದ ಕಂಕಣಭಾಗ್ಯ ಕೂಡಿ ಬಂದಿಲ್ಲ ಎಷ್ಟೋ ವರ್ಷಗಳಾದರೂ ಮದುವೆಯಾಗುತ್ತಿಲ್ಲ ಎನ್ನುವವರಿಗೆ ಶುಭಫಲಗಳು ಕಾಣುವುದು ಖಚಿತ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.