ಮಹಿಳೆಯರು ಸಿಂಧೂರವನ್ನು ಹನುಮಂತನಿಗೆ ಹಚ್ಚಬಾರದು

ಮಹಿಳೆಯರು ಸಿಂಧೂರವನ್ನು ಹನುಮಂತನಿಗೆ ಹಚ್ಚಬಾರದು

ನಮಸ್ಕಾರ ಸ್ನೇಹಿತರೆ, ಆಂಜನೇಯ ಹನುಮ ಧೈರ್ಯಕ್ಕೆ ಶಕ್ತಿಗೆ ಭಕ್ತಿಗೆ ಹಾಗು ಸ್ಥರ್ಯಕ್ಕೆ ಬುದ್ಧಿಗೆ ಬಲಕ್ಕೆ ಹೆಸರಾದವನು ಸಾಮಾನ್ಯ ಜೀವನ ಗಳಲ್ಲಿ ಸಿಂಧೂರಕ್ಕೆ ಸಾಕಷ್ಟು ಮಹತ್ವವಿದೆ ಅಲ್ಲವೇ ಇದು ಕಿತ್ತಳೆ ಬಣ್ಣದಲ್ಲಿ ಇರುತ್ತದೆ ಮಹಿಳೆಯರು ಸೌಭಾಗ್ಯದ ಸಂಕೇತವಾಗಿ ಇದನ್ನು ಬಳಸುತ್ತಾರೆ ಸಿಂಧೂರ ಇಲ್ಲದೆ ವಿವಾಹ ಸಂಪೂರ್ಣ ಆಗೋದೇ ಇಲ್ಲ ಸಿಂಧೂರ ಮಂಗಳಗ್ರಹಕ್ಕೆ ಹೋಲಿಸುತ್ತಾರೆ ಹೀಗಾಗಿ ಇದನ್ನು ಮಂಗಳಕಾರಿ ವಸ್ತು ಅಂತ ಕೂಡ ಕರೆಯುತ್ತಾರೆ ಇನ್ನು ಹನುಮಂತನಿಗೂ ಸಿಂಧೂರ ಕ್ಕೂ ಸಂಬಂಧ ಏನಪ್ಪಾ ಅಂದರೆ ಹನುಮಂತನಿಗೆ ಸಿಂಧೂರ ಅಚ್ಚುವುದು ಹಾಗು ಲೆಬ್ಸೋ ದನ್ನ ಶುಭ ಅಂತ ಪರಿಗಣಿಸುತ್ತಾರೆ ಸೀತಾಮಾತೆ ಇಂದ ಪ್ರೇರಿತನಾದ ಹನುಮ ಒಮ್ಮೆ ಸಿಂಧೂರ ಹಚ್ಚಿಕೊಂಡಿದ್ದ ನಂತೆ ಅಲ್ಲಿಂದ ಆತನಿಗೆ ಸಿಂಧೂರ ಹಚ್ಚುವುದು ಶುಭ ಅಂತ ರೂಢಿಗೆ ಬಂತು

ಹನುಮಂತದೇವನನ್ನ ಪ್ರಸನ್ನಗೊಳಿಸಲು ಮಂಗಳವಾರ ಸಿಂಧೂರವನ್ನು ಅರ್ಪಿಸಿಕೊಳ್ಳಬೇಕು ಇನ್ನು ಸಮಸ್ಯೆ ಗಳು ಬಹಳಷ್ಟು ಕಾಡುತ್ತಿದ್ದರೆ ಹನುಮಂತನಿಗೆ ಮಲ್ಲಿಗೆ ಎಣ್ಣೆ ಸೇರಿಸಿ ಸಿಂಧೂರವನ್ನು ಆರಿಸಿಕೊಂಡರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಇನ್ನು ಪುರುಷರು ಹನುಮಂತನಿಗೆ ಸಿಂಧೂರವನ್ನು ಹಚ್ಚಿಸಬಹುದು ಮಹಿಳೆಯರು ಮಾತ್ರ ಸಿಂಧೂರವನ್ನು ಹನುಮಂತನಿಗೆ ಹಚ್ಚಲು ಹೋಗಬಾರದು ಯಾವತ್ತಾದರೂ ಒಂದು ಮಂಗಳವಾರ ಹನುಮಂತನ ಚರಣಕ್ಕೆ ಸಿಂಧೂರವನ್ನು ಹಚ್ಚಿ ಪ್ರಾರ್ಥಿಸಿ ಕೊಳ್ಳಬೇಕು ಬಿಳಿ ಕಾಗದದ ಮೇಲೆ ಸಿಂಧೂರದ ಸ್ವಸ್ತಿಕ ವನ್ನು ರಚಿಸಿ ಅದನ್ನು ಸದಾ ನಿಮ್ಮ ಬಳಿ ಇಟ್ಟುಕೊಂಡರೆ ಅತ್ಯುತ್ತಮ ಅಂತ ಹೇಳುತ್ತಾರೆ ಇದು ಆರ್ಥಿಕ ಸಮಸ್ಯೆಗಳನ್ನು ದೂರ ಮಾಡುವುದಲ್ಲದೆ ವೃತ್ತಿ ಪರವಾಗಿ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸುತ್ತದೆ ನಿಮ್ಮ ವಯಸ್ಸಿನ ಅಷ್ಟು ಅಶ್ವಥ್ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ರಾಮನ ಹೆಸರನ್ನು ಬರೆದು ಸಿಂಧೂರ ದಲ್ಲಿ ಬರೆಯಬೇಕು ಹನುಮಂತನ ದೇವಸ್ಥಾನಕ್ಕೆ ಅದನ್ನ ಅರ್ಪಿಸಿಕೊಳ್ಳಬೇಕು ಆಗ ನಿಮ್ಮ ಇಷ್ಟಾರ್ಥಗಳು ಕೈಗೂಡಿ ನಿಮಗೆ ಶುಭ ಉಂಟಾಗುತ್ತದೆ

Leave A Reply

Your email address will not be published.