ಮಕರ ರಾಶಿಯ ಜನರ ಗುಣ ಲಕ್ಷಣಗಳು

Recent Posts

ಮಕರ ರಾಶಿ ಜನರ ಗುಣಲಕ್ಷಣ

ಮಕರ ರಾಶಿಯಲ್ಲಿ ಜನಿಸಿರುವ ಅವರು ಹೆಚ್ಚು ಓರಟು ತನ ಉಳ್ಳವರಾಗಿರುತ್ತಾರೆ ಇವರ ತುಂಬಾ ಹಠವಾದಿಗಳಾಗಿರುತ್ತಾರೆ ಸರ್ವಾಧಿಕಾರಿಯ ಮನೋಭಾವವನ್ನು ಇವರು ಹೊಂದಿರುತ್ತಾರೆ ಅಲಂಕಾರ ಪ್ರಿಯರಾದವರು ಮಾತಿನಲ್ಲಿ ಬಹಳ ಚುರುಕಾಗಿರುತ್ತಾರೆ ಇವರು ದೂರದೃಷ್ಟಿ ಉಳ್ಳವರು ಆಗಿರುತ್ತಾರೆ ಇವರು ಎಲ್ಲಾ ವಿಚಾರವನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ ಇವರಿಗೆ ಯಾವುದೇ ವಿದ್ಯೆಯಲ್ಲೂ ಸಹ ಸರಿಸಾಟಿ ಯಾದವರು ಇರಲಾರರು ಇವರು ಯಾವುದಕ್ಕೆ ಅಷ್ಟು ಸುಲಭವಾಗಿ ಹೆದರುವುದಿಲ್ಲ ಇವರಿಗೆ ಮುಂಗೋಪು ಹೆಚ್ಚು ಇರುತ್ತದೆ ಇವರು ಸ್ವಲ್ಪ ಸ್ವಾರ್ಥಿಗಳು ಮತ್ತು ಗಂಭೀರ ಸ್ವಭಾವದವರು ಆಗಿರುತ್ತಾರೆ
ಇವರು ಹೆಚ್ಚು ನಿಧಾನಗತಿಯಲ್ಲಿ ಕೆಲಸವನ್ನು ಮಾಡುತ್ತಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಈ ರಾಶಿಯವರು ಯಾವಾಗಲೂ ಅಮಾಯಕರಂತೆ ಇರುತ್ತಾರೆ ಇವರಿಗೆ ಜನ ಸಹನೆಯು ಇರುತ್ತದೆ ಇವರ ವಿಚಾರಗಳಲ್ಲಿ ಮತ್ತು ಚರ್ಚೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ ಇವರಿಗೆ ಆತ್ಮಸ್ಥೈರ್ಯ ಹೆಚ್ಚಾಗಿರುತ್ತದೆ ಇವರು ಎಲ್ಲಾ ಕೆಲಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ನಿಧಾನವಾಗಿ ಮಾಡಿ ಮುಗಿಸುತ್ತಾರೆ ಮಕರ ರಾಶಿಯವರು ಯಾರನ್ನು ಬೇಗ ನಂಬುವುದಿಲ್ಲ ಇವರು ತಮ್ಮ ಸ್ನೇಹಿತರನ್ನು ಇವರಂತೆ ಇರಬೇಕು ಎಂದು ಆಶಿಸುತ್ತಾರೆ ಇವರ ಕಣ್ಣುಗಳು ಬಹಳ ಸುಂದರವಾಗಿರುತ್ತದೆ ಇವರಿಗೆ ಮೈಕೈ ನೋವು ಹೆಚ್ಚಾಗಿ ಕಾಣುತ್ತಿರುತ್ತದೆ

ಮಕರ ರಾಶಿಯ ಅಧಿಪತಿ ಶನಿ ಗ್ರಹ ಈ ರಾಶಿಯವರ ಅದೃಷ್ಟದ ರತ್ನ ನೀಲಾ ಶುಭ ಬಣ್ಣಗಳು ನೀಲಿ-ಹಸಿರು ಮತ್ತು ಕಪ್ಪು ಬಣ್ಣ ಕಿತ್ತಲೆ ಬಣ್ಣದ ಆಶುಭಕಾರ್ಯದ ಬಣ್ಣವಾಗಿದೆ ಶನಿವಾರ ಮತ್ತು ಬುಧವಾರ ದಿನ ತುಂಬಾ ಅದೃಷ್ಟದ ದಿನವಾಗಿರುತ್ತದೆ ಅದೃಷ್ಟ ದೇವತೆಗಳು ಶನಿದೇವರು ಮತ್ತು ಆಂಜನೇಯ ಶುಭಾಶಯಗಳು 5 ಮತ್ತು 6 ಈ ರಾಶಿಯವರಿಗೆ ಆಗದೇ ಇರುವ ಸಂಖ್ಯೆ 9 ಈ ರಾಶಿಯವರ ಮಿತ್ರ ರಾಶಿಗಳ ಮಿಥುನ ರಾಶಿ ಮತ್ತು ಕನ್ಯಾ ರಾಶಿ ಶತ್ರು ರಾಶಿಯ ಸಿಂಹ ರಾಶಿ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *