ಮಕ್ಕಳಿಗೆ ಕಿವಿ ಚುಚ್ಚುವುದು ಏಕೆ ಗೊತ್ತಾ ಕರ್ಣವೇದ ಸಂಸ್ಕಾರದ ರಹಸ್ಯ ಇಲ್ಲಿದೆ ನೋಡಿ

Recent Posts

ಮಕ್ಕಳಿಗೆ ಕಿವಿ ಚುಚ್ಚುವುದು ಏಕೆ ಗೊತ್ತಾ ಕರ್ಣವೇದ ಸಂಸ್ಕಾರದ ರಹಸ್ಯ ಇಲ್ಲಿದೆ ನೋಡಿ

ಕರ್ಣವೇದ ಸಂಸ್ಕಾರ ಅಂದರೆ ಕಿವಿ ಚುಚ್ಚುವುದು ಸಾಮಾನ್ಯವಾಗಿ ಮಗುವಿಗೆ ಕಿವಿ ಚುಚ್ಚುವ ಶಾಸ್ತ್ರವನ್ನು ಮಗು ಜನಿಸಿದ 12ನೇ ದಿನ ಅಥವಾ ಒಂದು ವರ್ಷದ ಒಳಗೆ ಇದನ್ನು ಮಾಡುವುದು ರೂಢಿಯಾಗಿದೆ ಕೆಲವರು ಇನ್ನು ಕೆಲವರು ಸೋಡಾ ಕ್ರಮ ದಿನದಂದು ಮಾಡುತ್ತಾರೆ ಒಬ್ಬ ಅನುಭವವಿರುವ ಅಕ್ಕಸಾಲಿಗ ನನ್ನು ಕರೆಸಿ ಕಿವಿ ಚುಚ್ಚುವ ರಂದ್ರ ಮಾಡುವ ಸ್ಥಳದಲ್ಲಿ ಸುಣ್ಣದ ಭಟ್ಟನು ಇಟ್ಟು ಗುರುತುಮಾಡಿ ಕಿವಿಯನ್ನು ಚುಚ್ಚಲಾಗುತ್ತದೆ ಇನ್ನು ಕೆಲವರು ಒಳ್ಳೆಯ ದಿನವನ್ನು ನೋಡಿ ಡಾಕ್ಟರ್ ಗಳ ಬಳಿ ಹೋಗಿ ಕುದಿಯುವ ನೀರಿನಲ್ಲಿ ಹತ್ತಿಯನ್ನು ತೆಗೆದ ಸೂಜಿಯಿಂದ ಚುಚ್ಚಿ ಸಿ ನಂತರ ಚಿನ್ನದ ಓಲೆಗಳನ್ನು ಹಾಕುತ್ತಾರೆ ಇದು ಮೆದುಳು ಮತ್ತು ಅಸ್ತಿಪಂಜರ ದೊಂದಿಗೆ ಸಂಬಂಧ ಹೊಂದಿದೆ ಎಂದು ನಂಬಲಾಗಿದೆ ಉಪನಯನ ಸಂಸ್ಕಾರ ಈ ಸಂಸ್ಕಾರದಲ್ಲಿ ಮುಖ್ಯ ಕಾರ್ಯವೆಂದರೆ ಯಜ್ಞಾಕಾಯ ಮಾಡುವುದು ಗೃಹ ಸೂತ್ರದ ಪ್ರಕಾರ ಬ್ರಾಹ್ಮಣರಿಗೆ ಹುಟ್ಟಿದ ಎಂಟನೇ ವರ್ಷದಲ್ಲಿ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಕ್ಷತ್ರಿಯರಿಗೆ ಹುಟ್ಟಿದ ಹನ್ನೊಂದನೇ ವರ್ಷ ಮತ್ತು ವೈಶ್ಯರಿಗೆ 12ನೇ ವರ್ಷದಲ್ಲಿ ಬ್ರಾಹ್ಮಣರು ಪವಿತ್ರ ದಾರವನ್ನು ಧರಿಸುವ ಆಚರಣೆಯನ್ನು ಮಾಡಬೇಕು ಉಪನಯನದ ಸಂಸ್ಕಾರದ ಅರ್ಥವೆಂದರೆ ಪೋಷಕರು ಮಗುವಿನ ಜೀವನದ ಮೇಲೆ ಉತ್ತಮವಾದ ಪ್ರಭಾವ ಬೀರಲು ಶ್ರಮಿಸುತ್ತಾರೆ ಇದು ಇವನಿಗೆ ಅತ್ಯುತ್ತಮ ಮನುಷ್ಯನಾಗಲು ಸಹಾಯ ಮಾಡುತ್ತದೆ ಈಗ ಇವರು ತಮ್ಮ ಶಿಕ್ಷಣವನ್ನು ಗುರುವಿನೊಂದಿಗೆ ಪ್ರಾರಂಭ ಮಾಡಲಿದ್ದಾರೆ ಅವರು ಮಕ್ಕಳ ಜೀವನವನ್ನು ರೂಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಅವನ ಒಲವಿನ ಜೀವನದ ಆಧಾರದ ಮೇಲೆ ಮಗುವಿನ ಜೀವನಕ್ಕೆ ಹೊಸ ಅರ್ಥವನ್ನು ನೀಡುತ್ತಾರೆ ವೇದ ಸಂಸ್ಕಾರ ವೇದವನ್ನು ಕಲಿಯಲು ಈ ಸಂಸ್ಕಾರದ ಆಚರಣೆ ಮಾಡಲಾಗುತ್ತದೆ ಮಗುವು ಮೂರು ಅಥವಾ ಐದು ವರ್ಷಗಳು ತುಂಬಿದಾಗ ಇದರ ಶಿಕ್ಷಣವನ್ನು ಪ್ರಾರಂಭ ಮಾಡಲಾಗುತ್ತದೆ ಮಗುವಿನ ನಾಲಿಗೆಯ ಮೇಲೆ ಹರಿಶ್ರೀ ಗಣಪತಿಯೆ ನಮಹ ನಮಹ ಅಭಿಜ್ಞಾಮಸ್ತು ಎಂದು ಬರೆಯಲಾಗುತ್ತದೆ ಮತ್ತು ವರ್ಣಮಾಲೆಯಲ್ಲಿ ಎಲ್ಲಾ ಅಕ್ಷರಗಳನ್ನು ಚಿನ್ನದ ಚೂರಿಯಿಂದ ಬರೆಯಲಾಗುತ್ತದೆ ನಂತರ ಮಗುವಿನ ತೋರುಬೆರಳಿನಿಂದ ಕಂಚಿನ ತಟ್ಟೆಯಲ್ಲಿ ಹರಡಿದ

ಹಕ್ಕಿಯ ಮೇಲೆ ತನ್ನ ಜೊತೆ ಹರಿಶ್ರೀ ಅನ್ನು ಅದೇ ಅಕ್ಷರ ಗಳನ್ನು ಬಳಸಲಾಗುತ್ತದೆ ಹಾಗೆ ಬರೆದ ನಂತರ ಬರೆದ ಅಕ್ಷರಗಳನ್ನು ಮಗು ಉಚ್ಚರಿಸುವಂತೆ ಹೇಳಲಾಗುತ್ತದೆ ಮಗುವಿನ ತಂದೆ ಅಥವಾ ಉತ್ತಮ ಶಿಕ್ಷಕ ಈ ಶಾಸ್ತ್ರಗಳಲ್ಲಿ ಶಾಸ್ತ್ರ ವಿಧಿಪೂರ್ವಕ ಇದನ್ನು ನಡೆಸಿಕೊಡುತ್ತಾನೆ ಅಧ್ಯಯನಗಳು ಪೂರ್ಣಗೊಂಡಾಗ ಗೃಹಸ್ತಾಶ್ರಮ ಸಿದ್ಧತೆ ಗುರುಕುಲದಲ್ಲಿ ಅಥವಾ ಪಾಠಶಾಲೆಗಳಲ್ಲಿ ವೇದದ ಉಪಚಾರ ಶಿಕ್ಷಣ ಮತ್ತು ಕೊನೆಯಲ್ಲಿ ನಡೆಸುವ ಸಮಾರಂಭ ಈ ಸಮಯದಲ್ಲಿ ವಿದ್ಯಾರ್ಥಿ ದೆಸೆ ಬ್ರಹ್ಮಚರ್ಯ ಆಶ್ರಮ ಅಂತ್ಯವಾಯಿತು ಇದು ಜೀವನದ ಬೃಹತ್ ಆಶ್ರಮ ಸಂಸ್ಕಾರದ ಸಮಾರಂಭಕ್ಕೆ ಅಂತ್ಯವಾಗಿ ಇರುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *