ಮಾನಸಿಕ ಒತ್ತಡ ಆತಂಕ ಕೆಟ್ಟ ವಿಚಾರಗಳಿಗೆ ಮುಕ್ತಿ..!ಬರೀ 21 ದಿನಗಳಲ್ಲಿ ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿ ಇರುತ್ತದೆ

Recent Posts

ಮಾನಸಿಕ ಒತ್ತಡ ಆತಂಕ ಕೆಟ್ಟ ವಿಚಾರಗಳಿಗೆ ಮುಕ್ತಿ..!ಬರೀ 21 ದಿನಗಳಲ್ಲಿ ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿ ಇರುತ್ತದೆ

ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸುತ್ತಾ ಇದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ನಮ್ಮ ಪ್ರಾಣದ ವಿಕಾರ ನಮ್ಮ ಮನಸ್ಸಿನಲ್ಲಿ ಇರುವಂತಹ ಅಂತ ಸತ್ವದ ತೊಂದರೆ ಅದಕ್ಕೆ ಕಾರಣ ದೇಹದ ಮೂರು ಮಲತ್ರಯಗಳು ಮತ್ತು ಆತ್ಮದ ಮೂರು ಮಲತ್ರಯಗಳು ಈ ಮೂರು ಮಲತ್ರಯಗಳು ವಿಕಾರವಾಗಿರುತ್ತದೆ ಮೂರು ಮಲತ್ರಯಗಳು ಎಂದರೆ ಬೆವರು, ಮೂತ್ರ ಮತ್ತು ಮಲ ಮತ್ತು ನಮ್ಮ ಆತ್ಮದ ಮೂರು ಮಲಗಳು ಆತ್ಮ ಮಲ, ಮಾಯಾಮಲ, ಕಾರ್ಮಿಕ ಮಲ ಈ ಮೂರು ಮಲಗಲು ಶುದ್ಧವಾಗಿರಬೇಕು ಎಂದರೆ ಧ್ಯಾನ ಮಾಡಬೇಕು, ದೇಹದ ಮೂರು ಮಲಗಳು ಶುದ್ಧವಾಗಿರಬೇಕು ಎಂದರೆ

ಶರೀರವನ್ನು ಶುದ್ಧವಾಗಿಟ್ಟುಕೊಳ್ಳಬೇಕು ದೇಹಕ್ಕೆ ಒಳ್ಳೆಯ ಆಹಾರವನ್ನು ಸೇವನೆ ಮಾಡಬೇಕು ಆತ್ಮಕ್ಕೆ ಒಳ್ಳೆಯ ವಿಚಾರಗಳನ್ನು ಕೊಡುವುದರ ಮೂಲಕ ಆತ್ಮದ ಮಲಗಳು ಶುದ್ಧವಾಗಿರುತ್ತದೆ ಇದು ನಮ್ಮ ಮನಸ್ಸಿನ ಮೇಲೆ ಕೆಟ್ಟದ್ದನ್ನು ಆವರಿಸಿಕೊಂಡು ಬಿಡುತ್ತದೆ ಇವುಗಳಿಂದ ಹೊರ ಬರಬೇಕೆಂದರೆ ನೇರವಾಗಿ ಕುಳಿತುಕೊಳ್ಳಬೇಕು ಕತ್ತನ್ನು ನೇರವಾಗಿ ಇಟ್ಟುಕೊಂಡು ಜ್ಞಾನ ಮುದ್ರೆ ಮಾಡಬೇಕು ಉಸಿರನ್ನು ಬಿಡುತ್ತಾ ಉಸಿರಿನ ಜೊತೆಗೆ “ಓಂ ನಮಃ ಶಿವಾಯ” ಮಂತ್ರವನ್ನು ಜಪ ಮಾಡಬೇಕು ಈ ಷಡಕ್ಷರಿ ಮಂತ್ರವನ್ನು ಹೇಳುವುದರಿಂದ ನಮ್ಮ ಶರೀರದಲ್ಲಿ ಆತ್ಮದ ಮಲಗಳು ಶುದ್ಧವಾಗುತ್ತದೆ ಶರೀರದ ಮಲಶುದ್ಧವಾಗಲು 21 ದಿನ ಹಣ್ಣು ತರಕಾರಿಗಳು, ಸೊಪ್ಪುಗಳನ್ನು ತಿನ್ನಬೇಕು ಆತ್ಮಕ್ಕೆ ಮಂತ್ರ ಧ್ಯಾನ,

ಶರೀರಕ್ಕೆ ಸಾತ್ವಿಕ ಆಹಾರ ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ದುರಾಲೋಚನೆಗಳು ಕೆಟ್ಟ ವಿಚಾರಗಳು ಬರಲು ಸಾಧ್ಯವೇ ಇಲ್ಲ ನೀವು ಏನೇ ಒಳ್ಳೆ ಕೆಲಸ ಮಾಡಿದರು ನಮ್ಮ ಶರೀರದಲ್ಲಿ ಒಂದು ಒಳ್ಳೆಯ ಪರಿಣಾಮ ಬೀರುತ್ತದೆ ಮದ್ಯಪಾನ, ಧೂಮಪಾನ, ತಂಬಾಕು ಇವೆಲ್ಲವನ್ನು ದೂರ ಇಡಬೇಕು ಸಾತ್ವಿಕ ಆಹಾರ ಸೇವಿಸಿ ಈ ಧ್ಯಾನವನ್ನು ಮಾಡಬೇಕು ದುರಾಲೋಚನೆಗಳು ಕೆಟ್ಟ ವಿಚಾರಗಳು ಸಂಪೂರ್ಣವಾಗಿ ದೂರವಾಗುತ್ತದೆ ನಾಡಿ ಶುದ್ದಿ ಪ್ರಾಣಾಯಾಮ ಮಾಡಿ,ಬ್ರಾಹ್ಮರಿ ಪ್ರಾಣಾಯಾಮ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *