ಮನೆ ಶಾಂತಿಯಿಂದ ಇರಬೇಕಾದರೆ ಈ ನಿಯಮ ಪಾಲಿಸಿ.
ನಮಸ್ಕಾರ ಸ್ನೇಹಿತರೇ, ಮನೆಯಲ್ಲಿ ಕೆಲವು ವಸ್ತುಗಳಿದ್ದರೆ, ಧನಲಾಭ ಪ್ರಾಪ್ತಿಯಾಗುತ್ತದೆ ಇನ್ನು ಕೆಲವು ದುರಾದೃಷ್ಟಕ್ಕೆ ಕಾರಣವಾಗುತ್ತದೆ ಅಂತಹ ವಸ್ತುಗಳನ್ನು ತಿಳಿಸುತ್ತೇವೆ ನೋಡಿ ಹಣ ಯಾರಿಗೆ ಬೇಡ ಹೇಳಿ ಹಣವೊಂದಿದ್ದರೆ ಹೆಣವು ಕೂಡ ಬಾಯ್ ಬಿಡುತ್ತೆ ಅನ್ನುವ ಗಾದೆ ಮಾತಿದೆ ಹಾಗಾಗಿ ಜೀವನದಲ್ಲಿ ಏನಿಲ್ಲದಿದ್ದರೂ ಹಣವೊಂದಿದ್ದರೆ ಸಾಕು ಎನ್ನುತ್ತಾರೆ ಹಿರಿಯರು ಮನೆಯಲ್ಲಿ ಎಷ್ಟೇ ಪರಿಶ್ರಮಪಟ್ಟರು ಹಣ ಸಂಪಾದನೆ ಮಾಡುವುದಕ್ಕೆ ಆಗುವುದಿಲ್ಲ ವಾಸ್ತು ಪ್ರಕಾರ ಹೇಳುವುದಾದರೆ ಮನೆಯಲ್ಲಿ ಹೆಚ್ಚು ಗಮನ ಹರಿಸಬೇಕಾದ ಸಂಗತಿಗಳಿವೆ.
ಕೆಲವು ಸಕರಾತ್ಮಕ ಪ್ರತಿಫಲಗಳ ನೀಡಿದರೆ ಇನ್ನು ಕೆಲವು ವಸ್ತುಗಳು ನಕರಾತ್ಮಕ ಪ್ರತಿಫಲವನ್ನು ನೀಡುತ್ತದೆ ಅಂತಹ ವಸ್ತುಗಳ ಬಗ್ಗೆ ನೋಡೋಣ ಮೊದಲನೆಯದಾಗಿ ಮನೆ ಅಸ್ತವ್ಯಸ್ತ ಆಗಿರಬಾರದು ಮನೆಯಲ್ಲಿ ಶುಭಗಳಿಗೆ ಪ್ರಾಪ್ತಿ ಆಗಬೇಕಾದರೆ ಮನೆ ಸ್ವಚ್ಛವಾಗಿರಬೇಕು ಬಟ್ಟೆ ಗಳಾಗಲಿ ಚಪ್ಪಲಿಗಳು ಒಡವೆಗಳ ಸೇರಿದಂತೆ ಎಲ್ಲವೂ ಚೆಲ್ಲಾಪಿಲ್ಲಿಯಾಗಿ ಎಸೆದಿರುತಾರೆ ಆದರೆ ವಾಸ್ತು ಪ್ರಕಾರ ಪ್ರತಿಯೊಂದನ್ನು ಅದರದೇ ಆದ ಸೂಕ್ತ ಸ್ಥಳದಲ್ಲಿ ಇಡಬೇಕಾಗುತ್ತದೆ.
ಎರಡನೆಯದಾಗಿ ಮನೆಯಲ್ಲಿ ಒಣಗಿದ ಯಾವುದೇ ವಸ್ತುಗಳು ಇರಬಾರದು ಮನೆಯ ಸುತ್ತಮುತ್ತ ಒಣಗಿದ ಗಿಡಮರಗಳು ಇರಬಾರದು ಹಸಿರು ಸಸ್ಯಗಳಿದ್ದರೆ ಮನೆ ಪ್ರಶಾಂತವಾಗಿರುತ್ತದೆ ಹಾಗಾಗಿ ಒಣಗಿದ ವಸ್ತುಗಳು ಮನೆಯ ಸುತ್ತಮುತ್ತ ಇರದಂತೆ ನೋಡಿಕೊಳ್ಳಿ ಮೂರನೆಯದಾಗಿ ಕಿಟಕಿ ಬಾಗಿಲಲ್ಲಿ ದೂಳು ಇರಬಾರದು ಕಿಟಕಿ ಬಾಗಿಲುಗಳು ಮನೆಯ ನಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ ದೂಳು ನಿಲ್ಲದಂತೆ ಎಚ್ಚರವಹಿಸಿ.
ನಾಲ್ಕನೆಯದಾಗಿ ಹಳೆ ವಸ್ತುಗಳನ್ನು ಇಡಬಾರದು ಮನೆಯಲ್ಲಿ ಬಹಳಷ್ಟು ನಿಷ್ಟ್ರಯೋಜಕ ವಸ್ತುಗಳು ಇರುತ್ತವೆ ಆದರೆ ಅವುಗಳನ್ನು ಎಸೆಯಲು ಮನಸ್ಸೇ ಬರುವುದಿಲ್ಲ ಉಳಿದಷ್ಟು ಮನೆಗಳಿಗೆ ಸಂಕಷ್ಟ ಬರುತ್ತದೆ ಆದ್ದರಿಂದ ಈ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಬೇಕು ಇಲ್ಲವೇ ಸರಿಯಾದ ಸ್ಥಳಕ್ಕೆ ತೆಗೆದಿಡಬೇಕು ಮನೆ ಒಳಗೆ ಕಸದ ಬುಟ್ಟಿಯನ್ನು ಇಡಬೇಡಿ ಒಳಾಂಗಣದಲ್ಲಿ ಯಾವುದೇ ಕಾರಣಕ್ಕೂ ಇಡಬೇಡಿ ಕಸದ ಬುಟ್ಟಿ ಯಾವುದೇ ಕಾರಣಕ್ಕೂ ಒಳಗೆ ಇಡಬಾರದು ಇಷ್ಟು ವಸ್ತುಗಳ ಮೇಲೆ ಜಾಗ್ರತೆಯಿಂದ ಇರಿ ಹಾಗೆ ನಿಮ್ಮ ಮನೆ ಶಾಂತಿಯಿಂದ ಇರಬೇಕಾದರೆ ಈ ನಿಯಮಗಳನ್ನು ಖಂಡಿತವಾಗಿಯೂ ಪಾಲಿಸಿ.