ಮನೆಯಲ್ಲಿ ಇಂತಹ ಗಿಡಮರಗಳು ಇದ್ದರೆ ಬಾರಿ ಅದೃಷ್ಟ ಬರುತ್ತದೆ ಹೌದು ಈ ಸಣ್ಣ ಕೆಲಸ ಮಾಡಿ ನೋಡಿ

ಮನೆಯಲ್ಲಿ ಇಂತಹ ಗಿಡಮರಗಳು ಇದ್ದರೆ ಬಾರಿ ಅದೃಷ್ಟ ಬರುತ್ತದೆ ಹೌದು ಈ ಸಣ್ಣ ಕೆಲಸ ಮಾಡಿ ನೋಡಿ

ನಮಸ್ಕಾರ ಸ್ನೇಹಿತರೆ, ಮನೆಗೊಂದು ಮರ ಇರಬೇಕೆಂದು ಪರಿಸರವಾದಿಗಳ ಮಾತು ಇದು ನಿಜವಾಗಿ ಕೂಡ ಮನೆಯಲ್ಲಿ ಮರಗಿಡಗಳು ಇರಲೇಬೇಕು ಉತ್ತಮ ವಾತಾವರಣಕ್ಕೆ ಬಹಳ ಅನುಕೂಲಕರವಾಗುದರ ಜೊತೆಗೆ ವ್ಯಕ್ತಿಯ ಆರೋಗ್ಯವನ್ನು ಕೂಡ ಕಾಪಾಡಲು ನೆರವಾಗುತ್ತದೆ ಇನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನೋಡುವುದಾದರೆ ಮನೆಯಲ್ಲಿ ಇರುವ ಕೆಲವು ಗಿಡಗಳು ಮತ್ತು ಮರಗಳು ಮನೆಗೆ ಅದೃಷ್ಟವನ್ನು ತಂದುಕೊಡುತ್ತವೆ ಆದರೆ ಇನ್ನು ಕೆಲವು ರೀತಿಯ ಗಿಡಗಳು ಮನೆಯಲ್ಲಿ ಋಣಾತ್ಮಕ ಶಕ್ತಿಗಳನ್ನು ಹೆಚ್ಚಿಸುತ್ತವೆ ಇದರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗಿದೆ ಹಾಗಾದರೆ ಮನೆಯಲ್ಲಿ ಯಾವ ರೀತಿಯ ಗಿಡಗಳನ್ನು ಮತ್ತು ಮರಗಳನ್ನು ಇಟ್ಟರೆ ಒಳ್ಳೆಯದು ಯಾವ ಗಿಡಗಳು ಇಡಬಾರದು ಎಂದು ಹೇಳುತ್ತೇನೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಮೊದಲೆನೆಯದಾಗಿ ಅರಳಿಮರ : ಅರಳಿಮರದಲ್ಲಿ ದೇವಾನುದೇವತೆಗಳ ವಾಸ ಇರುವ ಇದು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ ಆದರೆ ಮನೆಯ ಮುಂದೆ ಮನೆಗೆ ನೆರಳನ್ನು ಬೀಳುವ ಆಗೆ ಅರಳಿ ಮರಗಳನ್ನು ಇಡಬಾರದು ಇದು ಶ್ರೇಯಸ್ಕರವಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ.

ಮತ್ತು ಎರಡನೆಯದು ಮುಳ್ಳಿನ ಗಿಡ : ಮನೆಯ ಮುಂದೆ ಯಾವುದೇ ಕಾರಣಕ್ಕೂ ಮುಳ್ಳಿನ ಗಿಡವನ್ನು ಬೆಳೆಸಬಾರದು ಒಂದು ವೇಳೆ ಹಾಗೇನಾದರೂ ಬೆಳೆದಿದ್ದರೆ ತೆಗೆದುಹಾಕಬೇಕು ಮನೆಯ ಮುಂದೆ ಮುಳ್ಳಿನ ಗಿಡಗಳು ಇದ್ದರೆ ಅದು ಮನೆಗೆ ಕಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ

ಇನ್ನೂ ಮೂರನೆಯದಾಗಿ : ಮನೆಯಮುಂದೆ ಹುಣಸೆ ಮರಗಳನ್ನು ಕೂಡ ಬೆಳೆಸಬಾರದು ಎಂದು ಹೇಳುತ್ತಾರೆ ಹುಣಸೆ ಮರದಲ್ಲಿ ಋಣಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತದೆ ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುತ್ತದೆ ಎಂಬ ನಂಬಿಕೆ ಇದೆ ವೈಜ್ಞಾನಿಕ ಪ್ರಕಾರ ಕಾರವಾರರಿಂದ ಹೆಚ್ಚು ಇಂಗಾಲದ ಡೈಯಾಕ್ಸೈಡ್ ಬಿಡುಗಡೆ ಆಗುವುದರಿಂದ ಇದನ್ನು ಮನೆಯತ್ತಿರ ಬೆಳೆಸಬಾರದು ಎಂದು ಹೇಳುತ್ತಾರೆ

ನಾಲ್ಕನೆಯದಾಗಿ ಗುಲಾಬಿ ಗಿಡ ಮತ್ತು ಮಲ್ಲಿಗೆ : ಗುಲಾಬಿ ಗಿಡ ಮತ್ತು ಮಲ್ಲಿಗೆ ಹೂವಿನ ಗಿಡಗಳು ಮನೆಯ ಮುಂದೆ ಗುಲಾಬಿ ಹೂ ಮಲ್ಲಿಗೆ ಹೂ ಸೇವಂತಿಗೆ ಹೀಗೆ ಬಣ್ಣ ಬಣ್ಣ ಸುಗಂಧಭರಿತವಾದ ಹೂವಿನ ಗಿಡಗಳನ್ನು ಬೆಳೆಸುವುದು ಒಳ್ಳೆಯದು ಮತ್ತು ಇದು ಮನಸ್ಸಿನ ಒತ್ತಡವನ್ನು ನಿವಾರಣೆ ಮಾಡುವುದರ ಜೊತೆಗೆ ಮನೆಯ ವಾತಾವರಣದಲ್ಲಿ ಒಂದು ರೀತಿಯ ಸುಂದರವಾದ ಅನುಭವವನ್ನು ಉಂಟುಮಾಡುತ್ತದೆ ಸಕಾರಾತ್ಮಕತೆಯನ್ನು ಕೂಡ ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ

ಐದನೆಯದಾಗಿ ಮನಿ ಪ್ಲಾಂಟ್ ಗಿಡ : ಮನೆಯ ಒಳಗಡೆ ಬೆಳೆಸುವಂತಹ ಮನಿ ಪ್ಲಾಂಟ್ ಗಿಡ ಈ ಒಂದು ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಮನೆಯ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಅದರ ಜೊತೆಗೆ ಹಣಕಾಸಿನ ಅರಿವು ಹೆಚ್ಚಾಗುತ್ತದೆ ಈ ಗಿಡ ಮನೆಗೆ ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ

ಆರನೆಯದಾಗಿ ತುಳಸಿ ಗಿಡ : ಇನ್ನು ವಿಶೇಷವಾಗಿ ತುಳಸಿಗಿಡ ಪ್ರತಿಯೊಬ್ಬರ ಮನೆಯಲ್ಲೂ ತುಳಸಿಗಿಡ ಇದ್ದೇ ಇರುತ್ತದೆ ತುಳಸಿ ಗಿಡ ಮನೆಯ ಧನಾತ್ಮಕ ಶಕ್ತಿಯನ್ನು ತುಂಬುವುದರ ಜೊತೆಗೆ ಮನೆಯ ರಕ್ಷಣೆಯನ್ನು ನೀಡುತ್ತದೆ ಲಕ್ಷ್ಮೀದೇವಿಯ ಸ್ವರೂಪವಾದ ತುಳಸಿ ಗಿಡವನ್ನು ಯಾವುದೇ ಕಾರಣಕ್ಕೂ ಒಣಗಲು ಬಿಡಬಾರದು ತುಳಸಿ ಗಿಡಗಳು ಮನೆಯ ಸಮೃದ್ಧಿಯನ್ನು ಸೂಚಿಸುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.