ಮನೆಯಲ್ಲಿ ನೆಮ್ಮದಿಯೇ ಇಲ್ವಾ? ಆಗ್ನೇಯ ದಿಕ್ಕಿನಲ್ಲಿ ಹೀಗೆ ಮಾಡಿ.
ನಮಸ್ಕಾರ ಸ್ನೇಹಿತರೇ, ಕೆಲವೊಮ್ಮೆ ಮನೆಯಲ್ಲಿ ಯಾವುದಕ್ಕೂ ಕೂಡ ಕೊರತೆ ಇರುವುದಿಲ್ಲ ಆದರೂ ವಿರಸವಿರುತ್ತದೆ ಪರಸ್ಪರ ಪ್ರೀತಿ ಉಳಿಯುವುದಿಲ್ಲ ಕೆಲವು ಅಭಿವೃದ್ದಿ ನಿಂತುಹೋಗುತ್ತದೆ ಇನ್ನು ಕೆಲವೊಮ್ಮೆ ಹಣವೇನೂ ಬರುತ್ತೆ ಆದರೆ ಬದುಕಲು ಸಾಧ್ಯವಿಲ್ಲದಂತಹ ಸ್ಥಿತಿ ರೋಗಗಳು ಮತ್ತು ದುಃಖ ಇತ್ಯಾದಿ ಸಮಸ್ಯೆಗಳ ಸರಗಳು ಹುಟ್ಟಿಕೊಳ್ಳುವ ಒತ್ತಡ ಏರ್ಪಡುತ್ತದೆ ಇದಕ್ಕೆ ಮನೆಯ ವಾಸ್ತು ಸರಿಯಾಗಿ ಇಲ್ಲದಿರುವುದೂ ಕಾರಣ ಇರಬಹುದು ಹಾಗಾದರೆ ಏನು ಅ ದೋಷ ನೋಡೋಣ ಬನ್ನಿ.
ಮನೆಯ ಹಲವು ದೋಷಗಳಿಗೆ ವಾಸ್ತು ಕಾರಣವಾಗಬಲ್ಲದು ಹಾಗಾಗಿ ಇಲ್ಲಿ ಮನೆಗೆ ಸಂಬಂಧಿಸಿದಂತೆ ವಾಸ್ತುವಿನ ಕೆಲವು ಪ್ರಮುಖ ನಿಯಮಗಳ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ ಇವುಗಳನ್ನು ಗಮನಿಸಿ ಪಾಲಿಸಿ ಮನೆಯ ಮುಖ್ಯ ಬಾಗಿಲನ್ನ ಯಾವಾಗಲೂ ಸ್ವಚ್ಛವಾಗಿಡಿ ಅಲ್ಲದೆ ಮನೆಯಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರಬೇಕು ದೀಪಗಳ ಮೂಲಕ ಪಾಸಿಟಿವ್ ಎನರ್ಜಿ ಹೆಚ್ಚಿಸಿಕೊಳ್ಳಿ ಅಡುಗೆಮನೆಯನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳಿ ಯಾವಾಗಲೂ ಗೋಮಾತೆಗೆ ರೊಟ್ಟಿ ಚಪಾತಿಯಾನ್ನು ನೀಡಿ ವಾರಕ್ಕೊಮ್ಮೆ ಮನೆಯ ಪೂರ್ತಿ ದೂಪವನ್ನು ಹಾಕಿ ಇದರಿಂದ ನೆಗೆಟಿವ್ ಎನರ್ಜಿ ದೂರವಾಗುತ್ತದೆ.
ಅಲಂಕಾರಕ್ಕಾಗಿ ಇಟ್ಟ ಹೂವು ಯಾವಾಗಲೂ ಫ್ರೆಶ್ ಆಗಿರಬೇಕು ಒಣಗಿದ ಹೂವುಗಳನ್ನು ಮನೆಯಲ್ಲಿ ಇಡಬಾರದು ಒಂದೇ ಸಾಲಿನಲ್ಲಿ ಮನೆಗೆ ಎಂದಿಗೂ ಮೂರು ಬಾಗಿಲುಗಳು ಇರಬಾರದು ಇದರಿಂದ ಮನೆಯಲ್ಲಿ ಸಮಸ್ಯ ಉಂಟಗುತ್ತದೆ ಮನೆಯ ಅಗ್ನೆಯ ಮೂಲೆಯಲ್ಲಿ ಹಸಿರು ತುಂಬಿದ ಚಿತ್ರವನ್ನು ಇಡಬೇಕು ಪ್ರಕೃತಿ ಜಲಪಾತ ಯಾವುದೆ ಚಿತ್ರವಾಗಲಿ ಇಡಬಹುದು ಬೇಡವಾದ ವಸ್ತುಗಳನ್ನು ಮನೆಯಲ್ಲಿ ಇಡಬಾರದು ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತೆ ಮನೆಯಲ್ಲಿ ಧೂಳಿನ ಹಂಚುಗಳನ್ನು ಪೀಠೋಪಕರಣಗಳನ್ನು ಶುಭ ಆಂತ ಪರಿಗಣಿಸಲಾಗುತ್ತದೆ.
ಮನೆಯಲ್ಲಿ ತೊಟ್ಟಿಕ್ಕಬಾರದು ನೀರಿನ ಟಪ್ ಟಪ್ ಶಬ್ದ ನೆಗೆಟಿವ್ ಎನರ್ಜಿ ಯಾನ್ನು ಆಕರ್ಷಣೆ ಮಾಡುತ್ತೆ ತುಳಸಿ ಗಿಡವು ಪೂರ್ವದಿಕ್ಕಿನಲ್ಲಿ ಅಥವಾ ಪೂಜಾಸ್ಥಳದ ಸಮೀಪದಲ್ಲಿ ಇರಬೇಕು ಮನೆಯಲ್ಲಿ ಯಾವತ್ತೂ ಕಪ್ಪು ನೇಮ್ ಸ್ಥಳಗಳನ್ನು ಸ್ಥಾಪಿಸಬಾರದು ಕೆಲವರಿಗೆ ಇಷ್ಟದ ಕಲರ್ ಅಥವಾ ಆಕರ್ಷಕವಾಗಿ ಕಾಣುತ್ತದೆ ಎಂದು ಕಪ್ಪು ಬಣ್ಣದ ನೇಮ್ ಪ್ಲೆಸನ್ನು ಬರೆಸಿಬಿಡುತಾರೆ ಇದು ಒಳ್ಳೆಯದಲ್ಲ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೀರಿನ ಒಳಚರಂಡಿಯ ಆರ್ಥಿಕ ಸ್ಥಿತಿಯು ಶುಭಕರವಾಗಿದೆ ಯಾವಾಗಲೂ ಬಾತ್ ರೂಮನ್ನು ಸ್ವಚ್ಛವಾಗಿ ಇಡಬೇಕು ನೀರನ್ನು ವ್ಯರ್ಥ ಮಾಡಬಾರದು ಇಲ್ಲಿಂದ ದುರ್ವಾಸನೆ ಬೀರಬಾರದು ಇದು ಮನೆಯ ಏಳಿಗೆಗೆ ಒಳ್ಳೆಯದಲ್ಲ ಈ ಕೆಲವು ನಿಯಮಗಳನ್ನು ಪಾಲಿಸಿ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡುರೆ ವಾಸ್ತುದೋಷವನ್ನು ಬಗೆಹರಿಸಬಹುದು.