ಮನೆಯಲ್ಲಿ ನಿಧಿ ಇದೆ ಅಂತ ಹೇಗೆ ಕಂಡು ಹಿಡಿಯುತ್ತಾರೆ.

ಯಾವುದೇ ಗುಪ್ತ ನಿಧಿಯನ್ನು ತೆಗೆಯುವ ಮುನ್ನ ಸರ್ಪ ಶಾಂತಿ ಮತ್ತು ನಾಗ ಸಂಖ್ಯೆಯನ್ನು ಮಾಡಿಸಬೇಕು ಇಲ್ಲವಾದರೆ ಸರ್ಪಗಳಿಂದ ತೊಂದರೆ ಕಟ್ಟಿಟ್ಟ ಬುತ್ತಿ ಯಾಗಿರುತ್ತದೆ ಅದೆಷ್ಟೇ ಮಾಡಿಸಿದರು ಸಹ ನೀವು ಆ ನಿಧಿಯ ವಾರಸುದಾರ ಆಗದಿದ್ದರೆ ಹಾಗಾಗಿ ನಿಮಗೆ ತಪ್ಪುವುದು ತುಂಬಾ ಕಷ್ಟ ಏಕೆಂದರೆ ಸರ್ಪಗಳು ಇರುತ್ತದೆ ಏನು ಸಂಬಂಧ ಇದ್ದಲ್ಲಿ ಸರ್ಪಗಳು ಇದ್ದೇ ಇರುತ್ತದೆ ಎನ್ನುವುದಕ್ಕೆ ಹಲವಾರು ಪುರಾವೆಗಳು ಇರುತ್ತದೆ ಏಕೆ ಈ ಅವುಗಳನ್ನು ಬಯಸುತ್ತಿರುತ್ತದೆ ಎಂದು ಈ ಸಂಚಿಕೆಯಲ್ಲಿ ಎಲ್ಲ ವಿಷಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಇದಕ್ಕೆ ನಿಮ್ಮದು ಒಂದು ಮೆಚ್ಚುಗೆ ಇರಲಿ ದೇವಸ್ಥಾನದ ನಿಧಿಗೆ ಪತ್ತೆಯಾಗಿರುವುದನ್ನು ನೀವು ಕೇಳಿದ್ದೀರಾ ನೋಡಿದ್ದೀರಾ ಅಲ್ಲಿ ಇಂದೂಧರ ಅವರು ನಿಗೂಢ ರಹಸ್ಯಗಳು ಇನ್ನು ಇದೆ ಆದರೆ ಇನ್ನುಳಿದ ನಿಧಿಯ ಏನಿದ್ದರೂ ಅದು ರಾಜಮನೆತನಕ್ಕೆ ಸೇರಿದ್ದು ಎಂದು ಕೋರ್ಟ್ ಆದೇಶ ನೀಡಿದೆ ಅಲ್ಲಿ ಮೊದಲನೆಯ ಬಾಗಿಲನ್ನು ತೆರೆದಾಗ ಅದರಲ್ಲಿ ಸಾವಿರಾರು ಕೋಟಿ ಚಿನ್ನದ ಮತ್ತು ಬೆಳ್ಳಿಯ ಒಡವೆಗಳು ಸಿಕ್ಕಿತು ಅಂತರ ಆಸ್ತಿಯ ಸರ್ಕಾರಕ್ಕೆ ಸೇರಬೇಕು ಎನ್ನುವುದರ ಬಗ್ಗೆ ದೊಡ್ಡ ಚರ್ಚೆಯಾಗಿತ್ತು ಈ ರೀತಿ ಮಾಡಲು ಇಲ್ಲಿ ಇಲ್ಲದ ಅಪಾಯಗಳು ಕೆಲವರಿಗೆ ಬಂದಿತ್ತು ಈ ಸಂಶೋಧನೆಯನ್ನು ಮಾಡಲು ಹೊರಟಾಗ ಕೆಲವು ಪುರಾತನ ಅಧಿಕಾರಿಗಳಿಗೆ ಹಾವು ಕಚ್ಚಿ ಸಾಯಿಸಿದ.

ಈ ನಿಧಿಯನ್ನು ಸರ್ಕಾರಗಳು ಹಲವಾರು ವರ್ಷಗಳಿಂದ ಕಾಪಾಡಿಕೊಳ್ಳುತ್ತ ಬಂದಿದೆ ಏನಿದೆಯೋ ಯಾರಿಗೆ ಸೇರಬೇಕು ಎಂದು ಅವರಿಗೆ ಮತ್ತು ಅವರ ಉತ್ತರಾಧಿಕಾರಿಗಳಿಗೆ ಸೇರುವವರೆಗೂ ಸರ್ಪಗಳು ಆಂಜನೇಯನ್ನು ಯಾವಾಗಲೂ ಸಹ ಕಾಯುತ್ತಲೇ ಇರುತ್ತದೆ ಇದನ್ನು ಹಲವಾರು ಭಾರತೀಯ ಪುರಾವೆಗಳು ಮತ್ತು ಇತಿಹಾಸಗಳು ಸಾಬೀತುಪಡಿಸಿದೆ ಕರ್ನಾಟಕದ ಹಂಪಿಯಲ್ಲಿ ಸಹ ನಾಗರಹಾವುಗಳು ತುಂಬಾ ಹೆಚ್ಚಾಗಿ ಕಂಡುಬರುತ್ತದೆ ಇದೆ ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯ ಇದ್ದಿದ್ದು ನಮಗೆಲ್ಲರಿಗೂ ತಿಳಿದಿದೆ ಈ ಪ್ರದೇಶದಲ್ಲಿ ಚಿನ್ನ ಒಡವೆಗಳನ್ನೂ ಕೆಜಿಗಟ್ಟಲೆ ತೂಕಮಾಡಿ ಮಾಡುತ್ತಿದ್ದರು ಎಂದು ಹೇಳಲಾಗಿದೆ ಹಾಗಾದರೆ ಈ ಜನತೆಯು ಎಷ್ಟು ಸುಮಂತ ರಾಗಿ ಇರಬೇಕು ಎಂದು ತಿಳಿದುಕೊಳ್ಳಿ ಆದರೆ ಇತ್ತೀಚಿನ ದಿನಗಳಲ್ಲಿ ಅಷ್ಟೊಂದು ಸಂಪತ್ತು ಎಲ್ಲಿ ಹೋಯಿತು ಎನ್ನುವುದು ಎಲ್ಲರಿಗೂ ಪ್ರಶ್ನೆಯಾಗಿ ಉಳಿದಿದೆ ಅದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ ಇದಕ್ಕೆ ಕೆಲವು ಇತಿಹಾಸದ ಪ್ರಕಾರ ಇದನ್ನು ಕೆಲವು ಮುಸ್ಲಿಂ ಸುಲ್ತಾನರು ಕೊಳ್ಳೆ ಹೊಡೆದುಕೊಂಡು ಹೋಗಿದ್ದಾರೆ ಎನ್ನುವ ಪ್ರತೀತಿ ಇದೆ ಆದರೆ ಇವರು ಎಲ್ಲವನ್ನು ಕೊಳ್ಳೆ ಹೊಡೆದಿದ್ದಾರೆ ಈಗಲೂ ಅಲ್ಲಿ ನಾಗರಹಾವು ಯಾಕೆ ಎಷ್ಟು ಇದೆ ಎಂದು ಪ್ರಶ್ನೆ ಮೂಡುತ್ತದೆ ಮುಸ್ಲಿಮ್ ಸುಲ್ತಾನರು ಅನೇಕ ಒಡವೆಗಳನ್ನು ದೋಚಿದ್ದಾರೆ ಆದರೆ ಅಲ್ಲಿ ನಿಧಿಗಳು ಇದೆ ಎನ್ನುವುದಕ್ಕೆ ಇಲ್ಲಿನ ನಾಗರಹಾವುಗಳ ಸಾಕ್ಷಿಯಾಗಿದೆ ಕೆಲವು ಹಂಪಿಯ ಜಾಗಗಳಲ್ಲಿ ಇನ್ನೂ ನಿಧಿಗಳು ಇದೆ ಎಂದು ನಂಬಲಾಗಿದೆ ಆದರೆ ಏನಿದೆ ಯಾವತ್ತಿಗೆ ಸಹ ಅವರಿಗೆ ಸಿಗುವುದಿಲ್ಲ ಏಕೆಂದರೆ ಇಲ್ಲಿ ಸರ್ಪಗಳು ಕಾವಲಿನಲ್ಲಿ ಇದೆ.

ಹಾಗೂ ಪ್ರಿಜ್ವಾನ್ ಬಳಿ ಒಂದು ದ್ವೀಪವಿದೆ ಆ ದ್ವೀಪಕ್ಕೆ ಸ್ನೇಕ್ ಲಾಂಡ್ ಎಂದೇ ಕರೆಯುತ್ತಾರೆ ಅಲ್ಲಿ ನಾನಾ ಬಗೆಯ ಅವುಗಳು ಇದೆ ಈ ಪ್ರದೇಶದಲ್ಲಿ ಪ್ರತಿ 4 ಹೆಜ್ಜೆಗೂ ಅವುಗಳು ಸಿಗುತ್ತದೆ ಅದು ಎಂಥ ವಿಷಕಾರಿ ಹಾವು ಎಂದರೆ ಈ ದ್ವೀಪಕ್ಕೆ ಹೋದವರು ಯಾರು ಸಹ ಬದುಕಿ ಬಂದಿಲ್ಲ ಹೋದವರಿಗೆ ಒಂದಲ್ಲ ಒಂದು ರೀತಿಯ ಕಚ್ಚಿದೆ ಈ ದ್ವೀಪದ ಹಾವು ಕಚ್ಚಿದ ವ್ಯಕ್ತಿಗೆ ಒಂದು ಗಂಟೆಯ ಒಳಗೆ ಚಿಕಿತ್ಸೆ ನಡೆಯಲಿಲ್ಲ ಎಂದರೆ ಅಲ್ಲೇ ಸತ್ತು ಹೋಗುತ್ತಾನೆ ಆದರೆ ಈ ದ್ವೀಪದಲ್ಲಿ ಯಾಕೆ ಅಷ್ಟೊಂದು ಅವುಗಳ ಇದೆ ಎನ್ನುವುದಕ್ಕೆ ಒಂದು ದೊಡ್ಡ ಪ್ರಶ್ನೆಯೂ ಇದೆ ಅದರ ಕೆಲವು ವಿಷಯದ ಪ್ರಕಾರ ಕೆಲವು ಕಡಲುಗಳ್ಳರು ಈ ಪ್ರದೇಶದಲ್ಲಿ ತಾವು ಕದ್ದುಕೊಂಡು ಬಂದ ಕೆಲವು ನೀತಿಗಳನ್ನು ಇಲ್ಲಿ ಅಡಗಿಸಿಟ್ಟಿದ್ದಾರೆ ಎನ್ನುವ ಮಾಹಿತಿ ಇದೆ ಆದರೆ ಈ ನಿಧಿಯನ್ನು ಯಾರು ಕದಿಯಬಾರದು ಎಂದು ಆ ಕಡಲುಗಳ್ಳರು ಈ ಪ್ರದೇಶದಲ್ಲಿ ಕೆಲವು ವಿಷಪೂರಿತವಾದ ಹಾವುಗಳನ್ನು ಬಿಟ್ಟಿದ್ದರು ಎನ್ನುವ ಮಾಹಿತಿ ಇದೆ ಮತ್ತು ಅದು ಸಂತಾನೋತ್ಪತ್ತಿ ಹೆಚ್ಚಾಗಿ ಈ ಪ್ರದೇಶದಲ್ಲಿ ಅಷ್ಟೊಂದು ಅವುಗಳು ಇದೆ ಈ ಮಾಹಿತಿಯು ಎಲ್ಲರಿಗೂ ಗೊತ್ತಿರುವುದು ಸರ್ವೇಸಾಮಾನ್ಯ ಈ ಕಾರಣದಿಂದ ಕೆಲವು ನಿಧಿ ಆಸೆಗೆ ವ್ಯಕ್ತಿಗಳು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ ಹೇಗಾದರೂ ಮಾಡಿ ಆ ನಿಧಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಆದರೆ ಇಂದಿನವರೆಗೂ ಒಂದಿಷ್ಟು ನಿಧಿಯನ್ನು ಸಹ ಆ ಪ್ರದೇಶದಿಂದ ತೆಗೆದುಕೊಂಡು ಹೋಗಲು ಸಾಧ್ಯವಾಗಿಲ್ಲ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.