ಮಂಗಳವಾರ ಹುಟ್ಟಿದವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಮಂಗಳವಾರ ಹುಟ್ಟಿದವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಸ್ನೇಹಿತರೆ ನಮ್ಮ ಜೀವನದ ಏರುಪೇರುಗಳು ಹಾಗೂ ನಮ್ಮ ಜೀವನ ಗಳಿಗೆ ಆಗ್ತಕಂತಹ ಬದಲಾವಣೆಗಳು ನಾವು ಹುಟ್ಟಿರ್ತಕ್ಕಂತ ದಿನ ಗಳಿಗೆ ಹಾಗೂ ಸಮಯದ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತವೆ ಹಾಗೆ ನಾವು ಹುಟ್ಟಿದ ದಿನ ನಮ್ಮ ಏಳಿಗೆಯನ್ನ ಬಹಳಷ್ಟು ಮುಖ್ಯವಾಗಿ ಪ್ರತಿನಿಧಿಸುತ್ತೆ ಹೌದು ನಾವು ಹುಟ್ಟಿದ ದಿನ ಬಹಳಷ್ಟು ಪ್ರಮುಖವಾಗಿದ್ದು ಆದ್ದರಿಂದ ನಾವು ಹುಟ್ಟಿದ ದಿನ ಯಾವುದು ಅದರಿಂದ ಯಾವ ಯಾವ ರೀತಿಯಾದ ವಿಶೇಷತೆಗಳು ಇವೆ ಅದರಿಂದ ನಮ್ಮ ಜೀವನ ಹೇಗೆ ಇರುತ್ತೆ ಅಂತ ತಿಳಿದುಕೊಳ್ಳೋದು ಬಹಳಷ್ಟು ಸುಲಭ ಆದ್ದರಿಂದ ನಾವು ಮಂಗಳವಾರ ದಿನ ಹುಟ್ಟಿದವರ ಜೀವನ ಅವರ ವ್ಯಕ್ತಿತ್ವ ಹೇಗಿರುತ್ತೆ ಅಂತ ಹೇಳ್ತಾ ಇದ್ದೀವಿ

ನೀವು ಜನಿಸಿದ್ದು ಮಂಗಳವಾರನ ಅಥವಾ ನಿಮ್ಮ ಪ್ರೀತಿ ಪಾತ್ರರು ಹುಟ್ಟಿದ್ದು ಮಂಗಳವಾರ ದಿನನ ಹಾಗಾದರೆ ಇದರ ಬಗ್ಗೆ ವಿಷಯವನ್ನು ತಿಳಿದುಕೊಳ್ಳಿ ಮಂಗಳವಾರ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಸುಂದರವಾಗಿರುತ್ತಾರೆ ಎಂದು ಹೇಳಬಹುದು ಅವರಿಗೆ ಕರ್ಲಿ ಹೇರ್ ಬಹಳಷ್ಟು ಹೆಚ್ಚಾಗಿರುತ್ತದೆ

ಮತ್ತೆ ಅವರ ಧ್ವನಿ ಸಹ ಸುಮಿತ್ರ ಭಾವವನ್ನು ಹೊಂದಿರುತ್ತೆ ಅವರು ಯಾವಾಗ ಮಾತನಾಡಿದರು ಸಹ ಅವರ ಮಾತಿನಲ್ಲಿ ಒಂದು ಸ್ನೇಹ ಭರವಸೆ ಎದ್ದು ಕಾಣುತ್ತಿರುತ್ತದೆ ಅವರಲ್ಲಿ ಮಂಗಳನ ಗುಣಗಳು ಹೆಚ್ಚಾಗಿರುತ್ತೆ ಅದ್ದರಿಂದ ಅವರ ಮುಖದಲ್ಲಿ ಸದಾಕಾಲ ಒಂದು ಗ್ಲೋನೆಸ್ ಎದ್ದು ಒಳಿತಾಯಿರುತ್ತೆ ಇವರು ಆದಷ್ಟು ಬೇಗ ಕೋಪವನ್ನು ಮಾಡಿಕೊಳ್ಳುತ್ತಾರೆ ಆದರೆ ಅವರು ಬಹಳಷ್ಟು ಒಳ್ಳೆಯ ಹೃದಯವನ್ನು ಹೊಂದಿರುತ್ತಾರೆ

ಕೋಪ ಎಷ್ಟೇ ಬೇಗ ಮಾಡಿಕೊಂಡರು ಸಹ ಆ ಕೋಪವನ್ನು ಮರೆತು ಮತ್ತೆ ಮೊದಲಿನ ರೀತಿಯಲ್ಲಿ ಬಹಳಷ್ಟು ಮಾತನಾಡುತ್ತಾರೆ ಮತ್ತೆ ಇವರು ಬೇರೆ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ತಮ್ಮನ್ನ ಇನ್ಸೆಟ್ ಮಾಡುವುದಕ್ಕೆ ಚಾನ್ಸನ್ಸ್ ನೀಡುವುದಿಲ್ಲ ಹಾಗೆ ಇವರಿಗೆ ಬೇರೆ ಯಾರಾದರೂ ಬೇರೆ ವ್ಯಕ್ತಿಗಳನ್ನ ಇನ್ಸೆಟ್ ಮಾಡಿದರು ಸಹ ಸಹಿಸುವುದಿಲ್ಲ ಅವರಿಗೆ ಬಹಳ ವ್ಯಕ್ತಿತ್ವ ಅನ್ನೋದು ಬಹಳಷ್ಟು ಮುಖ್ಯವಾಗಿರುತ್ತೆ

ಇವರು ಬಹಳಷ್ಟು ಬುದ್ಧಿವಂತರು ತುಂಬಾನೇ ಸ್ಟ್ರಾಂಗ್ ಮತ್ತೆ ಎಲ್ಲರಿಗೂ ಸಹ ಪ್ರೀತಿ ಪಾತ್ರರಾದ ವ್ಯಕ್ತಿಗಳು ಅಂತನೇ ಹೇಳಬಹುದು ಇವರಿಗೆ ಬಹಳಷ್ಟು ಲರ್ಜೂರಿ ಲೈಫ್ ಲೀಡ್ ಮಾಡಬೇಕಂತ ಆಸೆ ಇರುತ್ತೆ ಮತ್ತು ಅವರು ಆ ಲರ್ಜೂರಿ ಲೈಫ್ ಅನ್ನ ಲೀಡ್ ಮಾಡ್ತಾರೆ ಸಹ ಅವರ ಬಳಿ ಒಳ್ಳೊಳ್ಳೆ ಬಟ್ಟೆಗಳು ಗೆಳೆಯರು ಮತ್ತೆ ವಾಹನಗಳು ಸಹ ಇದ್ದೇ ಇರುತ್ತೆ ಅವರು ಬಹಳಷ್ಟು ಪ್ರಾಮಾಣಿಕವಂತರು

ಮತ್ತೆ ನ್ಯಾಯವಂತರು ಅಂತಾನೆ ಹೇಳಬಹುದು ಅವರಿಗೆ ಅಡ್ವಾಸೆನ್ಸರ್ ಅಂದರೆ ಬಹಳಷ್ಟು ಇಷ್ಟವಾಗುತ್ತೆ ಮತ್ತು ಆ ಕಾರ್ಯಗಳನ್ನು ಕೈಗೊಳ್ಳಬೇಕೆಂದರೆ ಬಹಳಷ್ಟು ಸ್ಟ್ರಾಂಗ್ ಆಗಿ ಇರುತ್ತಾರೆ ಇನ್ನ ಅವರ ಕೆರಿಯರ್ ಅಂತ ಬಂದರೆ ಅವರು ಕೆರಿಯರ್ ಚೂಸ್ ಮಾಡುವುದರಲ್ಲಿ ಬಹಳಷ್ಟು ಸ್ಟ್ರಾಂಗ್ ಆಗಿ ಇರ್ತಾರೆ ಅಂತ ಹೇಳಬಹುದು ಅವರು ಒಂದು ಸರಿ ತಮ್ಮ ಗುರಿಯನ್ನು ಫಿಕ್ಸ್ ಮಾಡಿಕೊಂಡರೆ ಆ ಗುರಿಯನ್ನ ರಿಚ್ ಆಗೆ ಆಗ್ತಾರೆ ಅಂತ ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.