ಮಂಗಳವಾರದ ದಿನ ಗೋವಿಗೆ ಈ ಒಂದು ವಸ್ತುವನ್ನು ತಿನ್ನಿಸಿ ನಿಮ್ಮ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ.
ಆತ್ಮೀಯರೆಲ್ಲರಿಗೂ ನಮಸ್ಕಾರಗಳು, ನೋಡಿ ಮಂಗಳವಾರದ ದಿನ ಗೋವಿಗೆ ಈ ಒಂದು ವಸ್ತುಗಳು ತಿನ್ನಿಸಿ ಹಣಕಾಸಿನ ಸಮಸ್ಯೆ ನಿವಾರಣೆ ಆಗುತ್ತದೆ ಹೌದು ಸ್ನೇಹಿತರೆ ಗೋಮಾತೆ ಅನುಗ್ರಹಕ್ಕೆ ಈ ರೀತಿ ಮಾಡಿ ನಮ್ಮ ಜೀವನದಲ್ಲಿ ಮುಂದುವರಿಯಲು ಕೆಲವೊಂದು ವ್ಯಕ್ತಿಗಳು ಪರಿಹಾರ ಸೂಚಿಸುತ್ತಾರೆ ಅದೇ ರೀತಿ ಪ್ರಾಣಿಗಳಲ್ಲಿ ಕೂಡ ಕೆಲವೊಂದು ಪರಿಹಾರ ದೊರೆಯುತ್ತದೆ ಅದರಲ್ಲಿ ಬಹುಮುಖ್ಯ ಪ್ರಾಣಿ ಹಸು ಹಾಗೂ ಆಕಳು ಅಂತ ನಾವೇನ್ ಕರೀತೀವೊ ಅದು ಪ್ರಾಣಿಯಲ್ಲಿ ಸಕಲ ಮುಕ್ಕೋಟಿ ದೇವತೆಗಳು ಇರುತ್ತಾರೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಬಂದಿದೆ
ಆ ಒಂದು ಹಸುವಿನ ಒಂದೊಂದು ಭಾಗದಲ್ಲಿ ಒಂದೊಂದು ದೇವತೆಗಳು ಇರುತ್ತಾರೆ ಎಂಬ ನಂಬಿಕೆ ಇದೆ ಅದಕ್ಕಾಗಿ ನಮ್ಮ ದೇಶದಲ್ಲಿ ಹಸುವನ್ನು ಗೋಮಾತೆಯೆಂದು ಕರೆಯಲಾಗುತ್ತದೆ ಹಾಗೂ ಗೋವಿಗೆ ಅತ್ಯಂತ ಪ್ರಮುಖ ಸ್ಥಾನವನ್ನು ನೀಡಿದ್ದೇವೆ ನಿಮ್ಮ ಹಣಕಾಸಿನ ತೊಂದರೆಗಳು ದೂರ ಆಗಬೇಕೆಂದರೆ ನೀವು ಹಸುವಿಗೆ ಸೋಮವಾರದ ದಿನ ಬಾಳೆಹಣ್ಣು ತಿನ್ನಿಸುವುದರಿಂದ ನಿಮ್ಮ ಹಣಕಾಸಿನ ತೊಂದರೆ ಕ್ರಮೇಣ ದೂರವಾಗುತ್ತದೆ, ಹಾಗೂ ಗೋಮಾತೆಯ ಅನುಗ್ರಹ ದೊರೆಯುತ್ತದೆ.
ಮಂಗಳವಾರ ಅಕ್ಕಿ ಬೆಲ್ಲ ಸೇರಿಸಿ ಹಸುವಿಗೆ ಆಹಾರ ತಿನ್ನಿಸುವುದರಿಂದ ನಿಮ್ಮ ಮನೆಯ ಹಿರಿಯ ವೃದ್ಧರ ಆರೋಗ್ಯ ಸುಧಾರಿಸುತ್ತದೆ ಹಾಗೂ ನಮ್ಮ ಕಷ್ಟಗಳು ಸಮಸ್ಯೆಗಳು ಕೂಡ ಬಗೆಹರಿಯುತ್ತದೆ ಬುಧವಾರದ ದಿನ ಹಸುವಿಗೆ ಹಸಿ ಹುಲ್ಲನ್ನು ತಿನ್ನಿಸುವುದರಿಂದ ನಿಮ್ಮ ಮನೆಯ ಎಲ್ಲರಿಗೂ ಮನಃಶಾಂತಿ ದೊರೆಯುತ್ತದೆ ಹಾಗೂ ಮನೆಯ ಸದಸ್ಯರಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ ಗುರುವಾರ ಮತ್ತು ಶುಕ್ರವಾರ ಎರಡು ದಿನದಲ್ಲಿ ಒಂದು ದಿನ ಬೆಲ್ಲದಲ್ಲಿ ಮಾಡುವ ಅಡುಗೆಯಲ್ಲಿ ಸ್ವಲ್ಪ ತುಪ್ಪ ಬೆರೆಸಿ ಹಸುವಿಗೆ ತಿನ್ನಿಸಿದರೆ ನಿಮ್ಮ ಮನೆಯಲ್ಲಿರುವ ಮಕ್ಕಳ ವಿದ್ಯಾಭ್ಯಾಸ ಅಭಿವೃದ್ಧಿಗೊಳ್ಳುತ್ತದೆ, ಹಾಗೂ ಎಂತದೆ ಕಷ್ಟದ ಸಮಸ್ಯೆಯಾದರೂ ದೂರವಾಗುತ್ತದೆ ಶನಿವಾರದ ದಿನ ಹಾಲಿನಿಂದ ಮಾಡಿದ ಮೃಷ್ಟಾನ್ನದ ಅಹಾರ ತಿನ್ನಿಸಿ ಮತ್ತು ಹಸುವಿಗೆ ಅರಿಶಿನ-ಕುಂಕುಮ ಹಚ್ಚಿ ಗಂಧದ ಕಡ್ಡಿ ಪೂಜೆ ಮಾಡಿ ಹೀಗೆ ಮಾಡಿದಲ್ಲಿ ಜೀವನದಲ್ಲಿ ಇರುವ ಕಷ್ಟವೆಲ್ಲವನ್ನು ನಿವಾರಿಸಿ ಎಂದು ಗೋಮಾತೆಯನ್ನು ಕೇಳಿಕೊಂಡರೆ ನಮ್ಮ ಜೀವನದಲ್ಲಿ ಸಾಕಷ್ಟು ಸುಖ ಶಾಂತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಗೋಮಾತೆಗೆ ನಮ್ಮ ಸಂಪ್ರದಾಯದಲ್ಲಿ ಕಾಮಧೇನು ಎಂದು ಕರೆಯಲಾಗುತ್ತದೆ ಗೋಮಾತೆಯನ್ನು ಅತ್ಯಂತ ನಂಬಿಕೆಯಿಂದ ಪೂಜಿಸಿದರೆ ನಮ್ಮ ಮನೆಯ ಸರ್ವರೀತಿಯ ಕಷ್ಟಗಳೆಲ್ಲ ದೂರವಾಗಿ ಸುಖ ಶಾಂತಿ ನೆಮ್ಮದಿ ದನ ಲಾಭ ಸಿಗುತ್ತದೆ ಗೋಮಾತೆಯನ್ನು ದಿನ ನಮಸ್ಕರಿಸಿ ಹೋದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಮಗು ಗೋಮಾತೆಯಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ ಎಂದು ನಮ್ಮ ಹಿರಿಯರು ನಂಬಿದ್ದರು ಅದಕ್ಕಾಗಿ ದಿನ ನಮಸ್ತುಬೆಂ ಎಂಬ ಉಚ್ಚಾರಣೆಯನ್ನು ಮಾಡಿ ಕೆಲಸವನ್ನು ತೊಡಗುತ್ತಿದ್ದರು ಇಂದಿಗೂ ಸಹ ನಮ್ಮ ಹಳ್ಳಿಗಳಲ್ಲಿ ಮೊದಲು ಗೋಮಾತೆ ನಮಸ್ಕರಿಸಿ ನಂತರ ತಮ್ಮ ಕೆಲಸಗಳನ್ನು ತೊಡಗುತ್ತಾರೆ.