ಮೀನ ರಾಶಿ ವರ್ಷ ಭವಿಷ್ಯ

Recent Posts

ಮೀನ ರಾಶಿ ವರ್ಷ ಭವಿಷ್ಯ

ನಮಸ್ಕಾರ ಸ್ನೇಹಿತರೆ, ಸ್ನೇಹಿತರೇ 2022 ರಲ್ಲಿ ಮೀನ ರಾಶಿಯ ಮೇಲೆ ಸಾಡೇಸಾತಿ ಪ್ರಾರಂಭವಾಗಲಿದೆ ಇದರೊಂದಿಗೆ ರಾಹು ನಿಮ್ಮ ಎರಡನೇ ಮನೆಯಲ್ಲಿ ಸಾಗುತ್ತಾನೆ ಮತ್ತು ಕೇತು ಎಂಟರ ಮನೆಯಲ್ಲಿ ಸಾಗುತ್ತಾನೆ ಈ ಗ್ರಹಗಳ ಸ್ಥಾನವು ನಿಮ್ಮ ವೃತ್ತಿ ಕೌಟುಂಬಿಕ ಜೀವನ ಆರ್ಥಿಕ ಭಾಗ್ಯ ಇತ್ಯಾದಿಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ಹೇಳುತ್ತೇವೆ


ಮೊದಲಿಗೆ ನಿಮ್ಮ ಕೌಟುಂಬಿಕ ಜೀವನವನ್ನು ನೋಡೋದಾದ್ರೆ ಈ ವರ್ಷದ ಆರಂಭವು ಕುಟುಂಬ ಜೀವನದ ವಿಷಯದಲ್ಲಿ ಮಿಶ್ರ ಫಲಿತಾಂಶವನ್ನು ನಿಮಗೆ ನೀಡುತ್ತದೆ ಈ ಸಮಯದಲ್ಲಿಈ ರಾಶಿ ಚಕ್ರದ ಜನರು ಕುಟುಂಬ ಸದಸ್ಯರ ಆರೋಗ್ಯವನ್ನ ಸುಧಾರಿಸಲು ಹಣವನ್ನು ಖರ್ಚು ಮಾಡ ಬೇಕಾಗುವುದು ಮೀನ ರಾಶಿಯ ವೃತ್ತಿ ಜೀವನವನ್ನು ಕುರಿತು ನೋಡೋದ್ ಆದರೆ ಸಾಮಾನ್ಯಕ್ಕಿಂತ ಈ ವರ್ಷ ಉತ್ತಮ ಫಲಿತಾಂಶವನ್ನು ಕೂಡ ಪಡೆಯಬಹುದಾಗಿದೆ ವರ್ಷದ ಆರಂಭದ ತಿಂಗಳಲ್ಲಿ ಅಲ್ಲಿಯೇ ಹೊಸ ಹುರುಪನ್ನು ನೀವು ಪಡೆದುಕೊಳ್ಳುತ್ತೀರಿ ಕೊನೆಯ ವರ್ಷದಲ್ಲಿ ಮಾಡಿದ ಒಳ್ಳೆ ಕಾರ್ಯಗಳ ಫಲವನ್ನು ನೀವು ಈ ವರ್ಷ ಪಡೆಯಬಹುದಾಗಿದೆ ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಕೆಲವರಿಗೆ ಪ್ರಮೋಷನ್ ಸಿಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ ಇನ್ನೂ ಮೀನ ರಾಶಿ ಅವರು ಆರೋಗ್ಯದ ಕುರಿತಂತೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಇನ್ನು ಗುರು ಗ್ರಹವು ನಿಮ್ಮ ರಾಶಿಚಕ್ರದ ಮನೆಯಲ್ಲಿ ಬಂದಿರುವುದರಿಂದ ಗುರು ಮತ್ತು ಶನಿಯ ಪ್ರಭಾವದಿಂದ ಕೈಹಾಕಿದ ಕೆಲಸಗಳಲ್ಲಿ ಜಯಶಾಲಿಯಾಗಿ ಹೊರಬರುತ್ತೀರಿ

ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಆರೋಡ ಪ್ರಶ್ನೆ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ 9513668855 ಯಾವಾಗ ದೈವಶಕ್ತಿ ಜ್ಯೋತಿಷ್ಯರು ಇನ್ನೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ ಕೋರ್ಟ್ ವಿಚಾರ ಆಸ್ತಿ ವಿಚಾರ ಹಣಕಾಸಿನ ಸಮಸ್ಯೆ ಸತಿ ಪತಿ ಕಲಹ ಅತ್ತೆ-ಸೊಸೆ ಕಲಹ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಪ್ರೇಮ ಸಂಬಂಧ ಯಾವುದೇ ಸಮಸ್ಯೆಗಳಿಗೆ ಈ ಕೂಡಲೇ ಕರೆ ಮಾಡಿ ಗುರುಗಳೊಂದಿಗೆ ಮಾತನಾಡಿ 9513668855

Leave a Reply

Your email address will not be published. Required fields are marked *