ನೀವು ಮೇಷರಾಶಿ ನಾ ಹಾಗಾದರೆ 22 ವಿಷಯಗಳು ನಿಮಗೆ ಗೊತ್ತಿರಬೇಕು

Recent Posts

ನೀವು ಮೇಷರಾಶಿ ನಾ ಹಾಗಾದರೆ 22 ವಿಷಯಗಳು ನಿಮಗೆ ಗೊತ್ತಿರಬೇಕು. . . .

ಮೇಷ ರಾಶಿಯವರು ತಿಳಿದುಕೊಳ್ಳಬೇಕಾದ ಮೊದಲನೆಯ ನಿಮ್ಮ ರಾಶಿ ಗಂಡು ರಾಶಿಯ ಅಥವಾ ಹೆಣ್ಣು ರಾಶಿನೇ ಎಂದು ತಿಳಿದುಕೊಳ್ಳಬೇಕು ಮೇಷ ರಾಶಿಯ ಗಂಡು ರಾಶಿಯಾಗಿದೆ ಇನ್ನ ಎರಡನೆಯದಾಗಿ ನಿಮ್ಮ ರಾಶಿಯ ಅಧಿಪತಿ ಕುಜ ಮೂರನೇ ವಿಷಯ ಮೇಷರಾಶಿಯಲ್ಲಿ ಸೂರ್ಯ ಗ್ರಹವು ಹುಚ್ಚ ಸ್ಥಾನದಲ್ಲಿರುತ್ತದೆ ನಾಲ್ಕನೆಯದಾಗಿಮೇಷ ರಾಶಿಯಲ್ಲಿ ಶನಿ ಪರಮಾತ್ಮನ ನೀಚ ರಾಶಿಯಲ್ಲಿ ಇರುತ್ತಾರೆ ಐದನೆಯದಾಗಿ ಮೇಷ ರಾಶಿಗೆ ಮಿತ್ರ ಗ್ರಹ ಎಂದರೆ ಗುರು ಮೇಷರಾಶಿಗೆ ಆಗದೆ ಇರುವ ಸಂಖ್ಯೆ 4 13 22 31 ಮೇಷ ರಾಶಿಯವರಿಗೆ ಪೂರ್ವದಿಕ್ಕು ತುಂಬಾ ಶ್ರೇಷ್ಠ ತಲೆ ಮತ್ತು ಮೆದುಳು ಮೇಷ ರಾಶಿಗೆ ಇರುವ ಸ್ಥಾನ ಮೇಷರಾಶಿಗೆ ಅವಳ ತುಂಬಾ ಒಳ್ಳೆಯದು

ಮೇಷರಾಶಿಗೆ ಸುಬ್ರಹ್ಮಣ್ಯ ಸ್ವಾಮಿ ಆರಾಧ್ಯದೈವ ಮೇಷ ರಾಶಿಯವರು ಬೆಟ್ಟ-ಗುಡ್ಡ ಸುರಂಗವನ್ನು ತುಂಬಾ ಇಷ್ಟಪಡುತ್ತಾರೆ ಮೇಷರಾಶಿಗೆ ಮೂಲತ್ರಿಕೊಣ ಗ್ರಹ ಕುಜ ಮೇಷ ರಾಶಿಯವರಿಗೆ ಕೆಂಪು ಬಣ್ಣ ತುಂಬಾ ವಿಶೇಷವಾಗಿ ಇರುತ್ತದೆ

ಅಶ್ವಿನಿ ನಕ್ಷತ್ರದ 4 ಪಾದ ಗಳು ಭರಣಿ ನಕ್ಷತ್ರದ ನಾಲ್ಕು ಪದಗಳು ಕೃತಿಕಾ ನಕ್ಷತ್ರದ ಒಂದು ಪದ ಇಷ್ಟು ರಾಶಿಗಳಿಗೆ ಮೇಷ ರಾಶಿಗೆ ಬರುತ್ತದೆ ಮೇಷ ರಾಶಿಯವರ ಗ್ರಹ ಸಂಖ್ಯೆ 9 ಮೇಷ ರಾಶಿಯವರಿಗೆ ಉಷ್ಣ ವಾತಾವರಣವಿರುತ್ತದೆ ಮೇಷ ರಾಶಿಯವರಿಗೆ ಅನಾರೋಗ್ಯಕ್ಕೆ ತುತ್ತಾಗಿ ಅಂತಹ ಭಾಗಗಳು ತಲೆ ಮೆದುಳು ಮತ್ತು ಮೂಳೆ ಮೇಷ ರಾಶಿಯವರ ಗುಣಗಳು ಎಂದರೆ ಧೈರ್ಯ ಮತ್ತು ಕೋಪ ಅಹಂಕಾರ ಉಗ್ರಪ್ಪ ಹೆಚ್ಚಾಗಿರುತ್ತದೆ 20ನೇ ವಿಚಾರ ಎಂದರೆ ಮೇಷ ರಾಶಿಯವರು ಹುಲಿ ಮತ್ತು ಕಾರವನ್ನು ಹೆಚ್ಚಾಗಿ ಇಷ್ಟಪಟ್ಟು ತಿನ್ನುತ್ತಾರೆ ಮೇಷ ರಾಶಿಯವರು ಅಗ್ನಿತತ್ವ ದಲ್ಲಿ ಇರುತ್ತಾರೆ ಕೊನೆಯದಾಗಿ ಮೇಷ ರಾಶಿಯವರ ಉದ್ಯೋಗ ಇಷ್ಟಪಡುವುದು ಎಂದರೆ ಸೈನಿಕ ಪೊಲೀಸ್ ಅಧಿಕಾರಿಯಾಗಬೇಕು ಎಂದು ಆಸೆ ಇರುತ್ತದೆ ಇಂಡಸ್ಟ್ರೀಸ್ ಹಾಗೂ ಕಚೇರಿಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುತ್ತಾರೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo
ದೈವಜ್ಞ ಶ್ರೀ ರಾಮ್ ಭಟ್ ತೀರ್ಥರು (95133 55544ಕಾಲ್/ವಾಟ್ಸಪ್)
ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544

Leave a Reply

Your email address will not be published. Required fields are marked *