ನಾಳೆಯಿಂದ ಕೊನೆ ಆಶಾಡ ವಾರ ಶುರು ತಪ್ಪದೆ ಮನೆಯಲ್ಲಿ ಈ ಕೆಲಸ ಮಾಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ಒಂದು ವಿಶೇಷ ಮಾಹಿತಿಯನ್ನು ತಿಳಿಸಿದ್ದೇವೆ ಆಶಾಡ ಮಾಸದ ಕೊನೆಯ ವಾರ ಕೊನೆಯ ದಿನ ಮನೆಯಲ್ಲಿ ನಾವು ಯಾವ ರೀತಿಯಾಗಿ ಪೂಜೆ ಮಾಡಬೇಕು ಇದರ ಬಗ್ಗೆ ತಮ್ಮ ಹಿರಿಯರು ಏನು ಹೇಳುತ್ತಾರೆ ಆಶಾಡ ಮಾಸದ ಕೊನೆಯ ವಾರ ಏನು ಮಾಡಿದರೆ ಒಳ್ಳೆಯದಾಗುತ್ತದೆ ಈ ಲೇಖನದ ಮುಖಾಂತರ ಸಂಪೂರ್ಣ ಆಶಾಡ ಮಾಸದ ಕೊನೆಯ ದಿನ ಏನು ಮಾಡಬೇಕು ಯಾವ ರೀತಿ ಪೂಜೆ ಮಾಡಬೇಕು ಇದರ ಬಗ್ಗೆ ಹಿರಿಯರ ಸಲಹೆಯೇನು ಎಲ್ಲವನ್ನು ತಿಳಿಸಿ ಕೊಡುತ್ತೇವೆ ಬನ್ನಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಇನ್ನು ಮುಖ್ಯವಾದ ವಿಚಾರ ಏನೆಂದರೆ ದೇವರನ್ನು ನಾವು ನೆನೆಯುವುದು ನಮಗೆ ಕಷ್ಟ ಬಂದಾಗ ಕಷ್ಟದ ಕಾಲ ಬಂದಾಗ ಅಂದರೆ ಸಂಕಟ ಬಂದಾಗ ವೆಂಕಟರಮಣ ಅಂತ ಹೇಳುತ್ತಾರೆ ಕಷ್ಟ ಇಲ್ಲದೇ ಇದ್ದಾಗ ದೇವರ ನೆನಪಾದರ ಹೇಗೆ ಬಂದಿತ್ತು ಹೇಳಿ ಆದ್ದರಿಂದಲೇ ಮನುಷ್ಯರಿಗೆ ಕಷ್ಟ ಬಂದಾಗ ದೇವರು ನೆನಪಾಗುವುದು ಅದರಲ್ಲಿ ಮುಖ್ಯವಾಗಿ ನಾವು ದೇವರನ್ನು ನೆನೆಸಿಕೊಳ್ಳುವ ಸಂದರ್ಭ ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ಆಷಾಢಮಾಸದಲ್ಲಿ ದೇವರಿಗೆ ವಿಶೇಷ ಸ್ಥಾನವನ್ನು ಕೊಡಲಾಗುತ್ತದೆ ಅದರಲ್ಲೂ ಈ ವಿಶೇಷವಾದಂತಹ ವಾರಗಳು ಬಹಳ ಪ್ರಾಮುಖ್ಯತೆಯನ್ನು ಹೊಂದಿವೆ

ಹಿರಿಯರು ಪಂಡಿತರು ಹೇಳುವ ಪ್ರಕಾರ ಈ ಆಶಾಡ ಮಾಸದಲ್ಲಿ ಮಾಸದ ಕೊನೆಯ ದಿನ ಮನೆಯಲ್ಲಿ ವಿಶೇಷವಾದಂತಹ ಕಳಸವನ್ನು ಪ್ರತಿಷ್ಠಾಪನೆ ಮಾಡಿ ಈ ಮಾಸದ ಕೊನೆಯ ವಾರ ಕೊನೆಯ ಶುಕ್ರವಾರ ಅಥವಾ ಕೊನೆಯ ಸೋಮವಾರದ ದಿನ ಮನೆಯಲ್ಲಿ ಸ್ವಚ್ಛವಾಗಿರಿಸಿ ನೀವು ಸುಚಿತ್ವ ಗೊಳ್ಳುವ ಸಮಯದಲ್ಲಿ ಸ್ನಾನದ ನೀರಿಗೆ ಸ್ವಲ್ಪ ಉಪ್ಪು ಮತ್ತು ಲವಂಗವನ್ನು ನೀರಿನಲ್ಲಿ ಹಾಕಿ ಸ್ನಾನವನ್ನು ಮುಗಿಸಿದ ನಂತರ ಒಂದು ವಿಶೇಷವಾದಂತಹ ಕೆಲಸವನ್ನು ಪ್ರತಿಷ್ಠಾಪನೆ ಮಾಡಬೇಕು ಒಂದು ಬಾಳೆ ಎಲೆಯನ್ನು ತೆಗೆದುಕೊಂಡು ವಿಶೇಷವಾಗಿ ನಿಮ್ಮ ಮನೆ ದೇವರ ಮನೆಯಲ್ಲಿ ಮತ್ತು ದೇವರ ವಿಗ್ರಹದ ಮುಂದೆ ಒಂದು ಬಾಳೆ ಎಲೆ ಯನ್ನು ಇಟ್ಟು ಎಲೆಯ ಮೇಲೆ ಸ್ವಲ್ಪ ಅಕ್ಕಿಯನ್ನು ಹಾಕಬೇಕಾಗುತ್ತದೆ ತದನಂತರ ನಿನ್ನ ಮನೆಯಲ್ಲಿ ಇರುವಂತಹ ಮೂರು ತರಹದ ಹೂವುಗಳನ್ನು ಇಡಬೇಕಾಗುತ್ತದೆ

ನಂತರ ಅಕ್ಕಿಯ ಮೇಲೆ ಒಂದು ಕಳಸದ ಚೊಂಬನ್ನು ಇಡಬೇಕಾಗುತ್ತದೆ ನಂತರ ಕಳಸದ ಚೊಂಬಿಗೆ ಅಥವಾ ಬಿಂದಿಗೆಗೆ ಮೂರು ನಾಣ್ಯಗಳನ್ನು ಹಾಕಬೇಕಾಗುತ್ತದೆ ನಂತರ ನೀರನ್ನು ಹಾಕಬೇಕಾಗುತ್ತದೆ ನೀರನ್ನು ಹಾಕಿದ ನಂತರ ಮೂರು ವೀಳೆಯದೆಲೆಯನ್ನು ಚೊಂಬಿನ ಮೇಲ್ಭಾಗದಲ್ಲಿ ಇಟ್ಟು ತೆಂಗಿನಕಾಯಿಯನ್ನು ಇಡಬೇಕಾಗುತ್ತದೆ ಒಂದು ತೆಂಗಿನಕಾಯಿಯನ್ನು ಇಟ್ಟಾದ ನಂತರ ಅವತ್ತು ತೆಂಗಿನ ಕಾಯಿಗೆ ಅರಿಶಿನ-ಕುಂಕುಮವನ್ನು ಲೇಪಿಸಬೇಕಾಗುತ್ತದೆ ನಂತರ ಒಂದು ಬಿಳಿ ದರವನ್ನು ತೆಗೆದುಕೊಂಡು ಅದಕ್ಕೆ ಅರಿಶಿನ-ಕುಂಕುಮವನ್ನು ಹಾಕಿ ಕಳಸಕ್ಕೆ ನೀವು ಕಟ್ಟಬೇಕಾಗುತ್ತದೆ ನಂತರ ಮನೆಯಲ್ಲಿ ಇರುವಂತಹ ಹೂವುಗಳನ್ನು ಅಥವಾ ಒಂದು ಹೂವನ್ನು ಕಳಸಕ್ಕೆ ಹಾಕಬೇಕಾಗುತ್ತದೆ ನಂತರ ಈ ಕಳಸಕ್ಕೆ ವಿಶೇಷವಾಗಿ ದೀಪಾರಾಧನೆ ಮಾಡಬೇಕಾಗುತ್ತದೆ ನಂತರ ಈ ದಿನ ನಿಮ್ಮ ಮನಸ್ಸಲ್ಲಿ ಇರುವಂತಹ ವಿಚಾರ ವಿಷಯಗಳನ್ನು ಪ್ರಾರ್ಥಿಸಬೇಕು ಎಲ್ಲವೂ ಒಳ್ಳೆಯದಾಗಲಿ ನಿಮ್ಮ ಮನೆ ದೇವರನ್ನು ನಡೆಸಿಕೊಳ್ಳಬೇಕು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಒಟ್ಟಿನಲ್ಲಿ ಆಶಾಡ ಮಾಸದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬುದನ್ನು ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಇನ್ನು ಈ ರೀತಿಯ ಮಾಹಿತಿಗಾಗಿ ಈ ಲೇಖನವನ್ನು ಲೈಕ್ ಮಾಡಿ ಈ ಮಾಹಿತಿ ನಿಮಗೆ ಇಷ್ಟವಾದರೆ ಶೇರ್ ಮಾಡಿ

Leave A Reply

Your email address will not be published.