ನವಗ್ರಹ ದೇವರ ಅನುಗ್ರಹ ಪಡೆದು ನಿಮ್ಮ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಈ ಒಂದು ಚಿಕ್ಕ ಕೆಲಸ ಮಾಡಿದರೆ ಸಾಕು

Recent Posts

ನವಗ್ರಹ ದೇವರ ಅನುಗ್ರಹ ಪಡೆದು ನಿಮ್ಮ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಈ ಒಂದು ಚಿಕ್ಕ ಕೆಲಸ ಮಾಡಿದರೆ ಸಾಕು

ನಮಸ್ಕಾರ ಸ್ನೇಹಿತರೆ, ನವಗ್ರಹ ದೇವರ ಅನುಗ್ರಹ ಪಡೆದು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಸಹ ಪರಿಹಾರ ಮಾಡಿಕೊಳ್ಳಲು ಈ ಒಂದು ರೀತಿಯಲ್ಲಿ ಈ ಒಂದು ಚಿಕ್ಕ ಕೆಲಸ ಮಾಡಿದರೆ ಸಾಕು ಹೌದು ಸ್ನೇಹಿತರೆ ನವಗ್ರಹಗಳು ನಮ್ಮ ದೇಹದಲ್ಲಿ ಹಾಗೆ ನಿತ್ಯಜೀವನದಲ್ಲಿ ಹೇಗೆ ಸಂಚಾರ ಮಾಡುತ್ತದೆ ನವಗ್ರಹ ನಮ್ಮ ದೇಹದಲ್ಲಿ ಮತ್ತು ನಿತ್ಯ ಜೀವನದಲ್ಲಿ ಯಾವಾಗಲೂ ಸಂಚಾರ ಮಾಡುತ್ತಾ ಇರುತ್ತದೆ ಇದು ದಿನನಿತ್ಯದ ಅಭ್ಯಾಸದ ಮೂಲಕ ಗೋಚರ ಆಗುತ್ತದೆ ಆದರಿಂದ ನಮ್ಮ ದಿನನಿತ್ಯದ ಕೆಲಸಕಾರ್ಯಗಳನ್ನು ಎಚ್ಚರದಿಂದ ಮಾಡಬೇಕು ಅದರಲ್ಲಿ ಕೆಟ್ಟ ಅಭ್ಯಾಸಗಳು ನವಗ್ರಹಗಳ ಕೃಪೆಗೆ ಪ್ರಚೋದನೆ ನೀಡುತ್ತದೆ ಹಾಗಾಗಿ ಜೀವನದ ಅಭ್ಯಾಸ ಕ್ರಮದಿಂದ ನವಗ್ರಹಗಳ ಅನುಗ್ರಹಕ್ಕೆ ಪಾತ್ರರಾಗುವುದು ಉತ್ತಮ, ಆಗಾದರೆ ನಿತ್ಯ ಜೀವನದ ನವಗ್ರಹಗಳು ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಹೇಳುತ್ತೇನೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಮೊದಲನೆಯದು ಬುಧಗ್ರಹ : ಎಲ್ಲೆಂದರಲ್ಲಿ ಉಗುಳುವ ಅಭ್ಯಾಸ ಕೆಲವರಿಗೆ ಇರುವುದರಿಂದ ಅವರಿಗೆ ಸಿಗುವ ಗೌರವ ಕೀರ್ತಿ ನಾಶ ಆಗುತ್ತದೆ ಅಲ್ಲದೆ ಬುಧಗ್ರಹ ಅವರ ಕೃಪೆಗೆ ಭಂಗ ಉಂಟಾಗುತ್ತದೆ.

ಇನ್ನು ಗುರುಗ್ರಹ : ಮರ ಗಿಡಗಳನ್ನು ಬೆಳೆಸುವುದು ರೂಢಿಯಲ್ಲಿ ಇಟ್ಟುಕೊಂಡಿರಬೇಕು ಅವುಗಳಿಗೆ ನಮ್ಮ ಪ್ರೀತಿ ಆರೈಕೆ ಅವಶ್ಯಕ ಅವುಗಳಿಗೆ ನೀರು ಎರೆದರೆ ಗುರು ಗ್ರಹದ ಅನುಗ್ರಹ ಸಿಗುತ್ತದೆ.

ಇನ್ನೂ ಶುಕ್ರಗ್ರಹ : ಪ್ರತಿದಿನ ಸಂಜೆ ಕೆಲಸ ಮುಗಿಸಿದ ನಂತರ ಹೂವುಹಣ್ಣು ಇತ್ಯಾದಿಗಳನ್ನು ತರುವುದರಿಂದ ಶುಕ್ರ ಗ್ರಹದ ಅನುಗ್ರಹ ಉಂಟಾಗುತ್ತದೆ.

ಇನ್ನು ಶನಿಗ್ರಹ : ಹೊರಗಿನಿಂದ ಬಂದಾಗ ಪಾದರಕ್ಷೆ ಸಾಕ್ಸ್ ಗ್ಲೌಸ್ ಗಳನ್ನು ಎಸೆಯುವುದು ತಪ್ಪು ಅಭ್ಯಾಸ ಇಂಥವರಿಗೆ ಶತ್ರುಬಾಧೆ ಆಗುವುದು.

ಇನ್ನು ರಾಹುಗ್ರಹ : ಕೈಕಾಲುಗಳನ್ನು ಪಾದಗಳನ್ನು ಮತ್ತು ವಿಶೇಷವಾಗಿ ಹಿಮ್ಮಡಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹೊರಗಿನಿಂದ ಬಂದಾಗ ಕೈಕಾಲುಗಳನ್ನು ಸ್ವಚ್ಛಗೊಳಿಸಿ ಒಳಗೆ ಹೋಗಬೇಕು ಮತ್ತು ದಿನಪೂರ್ತಿ ಲವಲವಿಕೆಯಿಂದ ಇರಬೇಕು.

ಕೊನೆಯದಾಗಿ ಕೇತುಗ್ರಹ : ಮನೆಗೆ ಅತಿಥಿಗಳು ಬಂದಾಗ ಅವರಿಗೆ ಕುಡಿಯಲು ನೀರು, ಹಾಲುನ್ನು ನೀಡಿ ಸತ್ಕರಿಸಬೇಕು ಇದರಿಂದ ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಕೇತು ಗ್ರಹದ ಅನುಗ್ರಹ ಆಗುತ್ತದೆ ಆಹಾರ ಸ್ವೀಕರಿಸಿದ ನಂತರ ತಟ್ಟೆಯಲ್ಲಿ ಶೇಷ ಆಹಾರ ಉಳಿಸಬಾರದು ಇದರಿಂದ ನವಗ್ರಹಗಳಿಗೆ ವಿರೋಧವನ್ನು ಉಂಟುಮಾಡುತ್ತದೆ ಇದರಿಂದ ದೋಷ ಉಂಟಾಗಬಹುದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *