ನಿಮಗೆ ಈ ಐದು ಅಭ್ಯಾಸಗಳಿದ್ದರೆ ಈ ಕೂಡಲೇ ನಿಲ್ಲಿಸಿ. ಇಲ್ಲವಾದಲ್ಲಿ ಲಕ್ಷ್ಮೀ ಒಲಿಯೋದಿಲ್ಲ
ಕೆಲವೊಮ್ಮೆ ನಾವ್ ಎಷ್ಟೇ ಹಣವನ್ನ ಸಂಪಾದನೆ ಮಾಡಿದರು ಕೂಡ ಆ ಹಣ ನಮ್ಮ ಹತ್ತಿರ ಉಳಿಯೋದೆ ಇಲ್ಲ, ಬೇರೆಯವರಿಂದ ಸಾಲ ಪಡೆದು
ಹಣವನ್ನು ಹಿಂದಿರುಗಿಸೋಕೆ ಒಮ್ಮೆ ದುಡ್ಡು ಇರುವುದಿಲ್ಲ. ದುಡಿದಿದ್ದೆಲ್ಲ ನೀರಿನಲ್ಲಿ ಹೋಮ ಅಂದ ಹಾಗೆನಾವ್ ದುಡಿದ ಹಣ ನಮಗೆ ಸಾಕಾಗುವುದಿಲ್ಲ. ಒಂದಾದಮೇಲೊಂದು ಸಮಸ್ಯೆಗಳಿಂದ ನಮ್ಮ ಹತ್ತಿರ ಇದ್ದ ಹಣವೆಲ್ಲ ಖಾಲಿಯಾಗುತ್ತದೆ. ಇದಕ್ಕೆಲ್ಲ ಕಾರಣ ಏನಿರಬಹುದು. ನಮ್ಮತ್ರ ಹಣ ನಿಲ್ದೆ ಇರೋದಕ್ಕೆ ಮುಖ್ಯ ಕಾರಣ. ತಾಯಿ ಲಕ್ಷ್ಮಿಯ ಕೋಪ ಅನ್ನೋದು ಯೋಚನೆ ಮಾಡಬೇಕಾದ ವಿಷಯ. ಲಕ್ಷ್ಮೀದೇವಿ ಯಾಕೆ ಕೋಪ ಮಾಡಿಕೊಳ್ಳುತ್ತಾಳೆ? ಕೋಪಕ್ಕೆ ಕಾರಣವಾಗುವಂತಹ ತಪ್ಪುಗಳು ಯಾವುದ್ಯಾವುದು ಇದರಲ್ಲಿ ನೀವೇನಾದ್ರೂ ಇಂತಹ ತಪ್ಪುಗಳನ್ನು ಮಾಡಿದ್ದೀರಾ? ಅಥವಾ ಮಾಡುತ್ತಿದ್ದೀರಾ?
ಮೊದಲನೆಯದಾಗಿ: ರಾತ್ರಿಯ ವೇಳೆ ಮೊಸರನ್ನು ಸೇವಿಸಬಾರದು, ಹೌದು ಊಟದ ಸಮಯದಲ್ಲಿ ಮೊಸರನ್ನು ಯಾವತ್ತಿಗೂ ಸೇವಿಸಬಾರದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಊಟದ ಸಮಯದಲ್ಲಿ ಮೊಸರನ್ನು ತಿಂದ್ರೆ ಲಕ್ಷ್ಮಿ ಉಳಿಯುವುದಿಲ್ಲ. ವಿನಾಕಾರಣ ಎಲ್ಲ ವಿಷಯಗಳಿಗೂ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಕ್ಕಿಯನ್ನು ತಿನ್ನುವುದು ಲಕ್ಷ್ಮಿದೇವಿಗೆ ಅಗೌರವ ಸೂಚಿಸಿದಂತೆ. ಮನೆಯಲ್ಲಿ ಯಾರಾದರೂ ಅಕ್ಕಿಯನ್ನು ತಿಂದರೆ ಅದರ ಪರಿಣಾಮವಾಗಿ ಮನೆಯಲ್ಲಿ ನೀವು ಆರ್ಥಿಕ ಸಂಕಷ್ಟವನ್ನು ಹೆದರಿಸಬೇಕಾಗುತ್ತದೆ. ಈ ಮಾತನ್ನು ಈಗಾಗಲೇ ನಿಮ್ಮ ಹಿರಿಯರ ಬಾಯಿಯಿಂದ ಕೇಳಿರಬಹುದೇನೋ, ಇಲ್ಲಿ ನಾವು ಅಕ್ಕಿಯನ್ನು ತಿಂದರೆ ಎಂದು ಹೇಳಿದ್ದೇವೆ ಅನ್ನವನ್ನಲ್ಲ, ದಯವಿಟ್ಟು ಗೊಂದಲವನ್ನು ಮಾಡಿಕೊಳ್ಳಬೇಡಿ, ಕೆಲವರಿಗೆ ಅಕ್ಕಿಯನ್ನು ಹಾಗೆ ತಿನ್ನುವಂತಹ ಅಭ್ಯಾಸ ಇರುತ್ತೆ , ಇದು ತಪ್ಪು ಅಂತ ಹೇಳುತ್ತಾ ಇರುವುದು.
ಎರಡನೆಯದು: ಕಾಲಿಗೆ ಚಪ್ಪಲಿ ಅಥವಾ ಶೂಗಳನ್ನು ಹಾಕಿಕೊಂಡು ಊಟವನ್ನು ಮಾಡಬಾರದು.ಆಹಾರವನ್ನು ಸೇವಿಸುವಾಗ ಯಾವಾಗಲೂ ಯಾವ ದಿಕ್ಕಿನತ್ತ ಕುಳಿತುಕೊಂಡು ಆಹಾರವನ್ನು ಸೇವಿಸಬೇಕು .ಅನ್ನೋದ್ರತ್ತ ಗಮನವನ್ನ
ಹರಿಸಬೇಕಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಾವು ಆಹಾರವನ್ನು ಸೇವಿಸುವಾಗ ಯಾವಾಗಲು ನಮ್ಮ ಮುಖ ಪೂರ್ವದತ್ತ ಅಥವ ಉತ್ತರದತ್ತ ಇರಬೇಕು ಎಂದು ಹೇಳುತ್ತಾರೆ. ಇಲ್ದೆ ಇದ್ರೆ ನೀವು ಹಣದ ಸಮಸ್ಯೆಗಳನ್ನೂ ಹೆದರಿಸಬೇಕಾಗುತ್ತದೆ. ನೀವು ಎಷ್ಟೇ ದುಡಿದರೂ ಅದು ವ್ಯರ್ಥವಾಗುತ್ತದೆ. ಯಾವಾಗಲೂ ಆಹಾರವನ್ನು ಸೇವಿಸುವಾಗ ಶೂಗಳನ್ನು ಅಥವಾ ಚಪ್ಪಲಿಗಳನ್ನು ಧರಿಸಿ ಆಹಾರವನ್ನು ಸೇವಿಸಬಾರದು. ಆಹಾರವನ್ನು ಸೇವಿಸುವಾಗ ಕಾಲಿನಲ್ಲಿ ಶೂ ಅಥವಾ ಚಪ್ಪಲಿ ಧರಿಸಿದರೆ ಲಕ್ಷ್ಮೀದೇವಿ ನಿಮ್ಮ ಮೇಲೆ ಕೋಪ ಮಾಡಿಕೊಳ್ಳುತ್ತಾಳೆ ಎಚ್ಚರ.
ಮೂರನೆಯದಾಗಿ ಲಕ್ಷ್ಮಿದೇವಿಯನ್ನು ಸಂತೋಷ ಗೊಳಿಸುವುದಕ್ಕೆಈ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಧಾರ್ಮಿಕನಂಬಿಕೆಗಳ ಪ್ರಕಾರ ಯಾರಿಗಾದರೂ ಉಗುರು ಕಚ್ಚುವ ,ಹಲ್ಲು ಕಚ್ಚುವ, ದೂರಾಭ್ಯಾಸಗಳಿದ್ದರೆ ಅ ಅಭ್ಯಾಸಗಳನ್ನ ಇವತ್ತೇ ಬಿಟ್ಟುಬಿಡಿ. ಇದರಿಂದ ನೀವು ದೊಡ್ಡ ಪ್ರಮಾಣದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಯಾವತ್ತಿಗೂ ಕೂಡ ಉಗುರುಗಳನ್ನು ಮತ್ತು ಹಲ್ಲುಗಳನ್ನು ಕಚ್ಚಬೇಡಿ. ಹಾಗೇ ರಾತ್ರಿ ಮಲಗುವ ಮುನ್ನ ಕಾಲುಗಳನ್ನು ತೊಳೆದು ಮಲಗುವ ಅಭ್ಯಾಸವನ್ನು ರೂಢಿಮಾಡಿಕೊಳ್ಳಿ.
ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯ ಎಂದರೆ: ಕಾಲುಗಳನ್ನು ತೊಳೆದ ನಂತರ ಒದ್ದೆಯಾದ ಪಾದಗಳಿಂದ ಮಲಗಬಾರದು. ಇದು ಲಕ್ಷ್ಮೀದೇವಿ ಕೋಪಗೊಳ್ಳುವುದಕ್ಕೆ ಕಾರಣವಾಗುತ್ತದೆ ಎಚ್ಚರ.
ನಾಲ್ಕನೆಯದಾಗಿ ಪೂಜಾಸ್ಥಳದಲ್ಲಿ ಇದನ್ನುಇಡಬಾರದು. ಪೂಜಾಕೋಣೆಯಲ್ಲಿ ಹಿಂದಿನ ದಿನ ದೇವರಿಗೆ ಅರ್ಪಿಸಿದ ಹೂಗಳನ್ನು ಇಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.ಸಾಮಾನ್ಯವಾಗಿ ಹೆಚ್ಚಿನವರು ಹಿಂದಿನ ದಿನ ದೇವರಿಗೆ ಅರ್ಪಿಸಿದ ಹೂವುಗಳನ್ನು ಕಸಕ್ಕೆ ಹಾಕಬಹುದು ಎಂದು ದೇವರ ಕೋಣೆಯಲ್ಲಿ ಇಟ್ಟುಕೊಳ್ಳುತ್ತಾರೆ ಇದರಿಂದ ಲಕ್ಷ್ಮೀದೇವಿ ಕೋಪಕ್ಕೆ ಗುರಿಯಾಗುತ್ತಿರಾ. ದೇವರಿಗೆ ಅರ್ಪಿಸಿದ ಹೂಗಳನ್ನು ತೆಗೆದನಂತರ ಅದನ್ನು ಗಿಡಗಳಿರುವ ಸ್ಥಳದಲ್ಲಿ ಹೂತೋಟದಲ್ಲಿ ಹಾಕಬೇಕು.
ಐದನೆಯದಾಗಿ ಪವಿತ್ರ ನದಿಗಳ ನೀರನ್ನು ಹೇಗೆ ಇಡಬೇಕು ಮನೆಯಲ್ಲಿ ಪವಿತ್ರ ನದಿಗಳ ನೀರನ್ನು ಸಂಗ್ರಹಿಸಿ ಇಟ್ಟರೆ ಇದರಿಂದ ಲಕ್ಷ್ಮೀದೇವಿ ಸಂತೋಷಗೊಳ್ಳುತ್ತಾಳೆ.ಜೊತೆಗೆ ನಿಮ್ಮನ್ನ ಆಶೀರ್ವದಿಸುತ್ತಾಳೆ. ಆದರೆ ನೀವು ಈ ಪವಿತ್ರ ನದಿಯ ನೀರನ್ನು ಹಿಡುವ ದಿಕ್ಕಿನತ್ತ ಹೆಚ್ಚು ಗಮನವನ್ನು ಹರಿಸಬೇಕು. ಪವಿತ್ರ ನದಿಯ ನೀರನ್ನು ನೀವು ಯಾವಾಗಲೂ ಈಶಾನ್ಯ ದಿಕ್ಕಿನತ್ತ ಇಡಬೇಕು. ಇಲ್ಲವಾದರೆ ನೀವು ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗುತ್ತಿರಾ. ನಿಮ್ಮ ಮನೆಯವರು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ ಉಷಾರು. ಹೀಗಾಗಿ ಈ ಎಲ್ಲ ಕೆಲಸಗಳನ್ನ ನಿಮ್ಮ ಮನೆಯಲ್ಲಿ ನೀವಾಗಲಿ ನಿಮ್ಮ ಮನೆಯವರಾಗಲಿ ಮಾಡುತ್ತಿದ್ದರೆ ಇವತ್ತು ಮಾಡೋದನ್ನ ನಿಲ್ಲಿಸಿಬಿಡಿ. ಇದರಿಂದ ನೀವು ಮತ್ತು ನಿಮ್ಮ ಕುಟುಂಬದವರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606