ನಿಂಬೆಹಣ್ಣಿನ ಸಿಪ್ಪೆ ಕಸಕ್ಕೆ ಹಾಕುವ ಮೊದಲು ಇದನ್ನು ಓದಿ

Recent Posts

ಎಲ್ಲರೂ ನಿಂಬೆಹಣ್ಣಿನ ರಸವನ್ನು ಬಳಸಿ ನಿಂಬೆಹಣ್ಣನ್ನು ಎಸೆದುಬಿಡುತ್ತಾರೆ ಆದರೆ ಈ ತಪ್ಪನ್ನು ಯಾರೂ ಮಾಡಬೇಡಿ ನಿಂಬೆಹಣ್ಣಿನಿಂದ ನಿಂಬೆಹಣ್ಣಿನ ಸಿಪ್ಪೆ ಯಲ್ಲಿ ಹೆಚ್ಚಿನ ಔಷಧಿಗುಣಗಳು ಇದೆ ಇದು ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ತೂಕವನ್ನು ಇಳಿಸುತ್ತದೆ ವಿಟಮಿನ್ ಸಿ ಪೊಟಾಶಿಯಂ ಕ್ಯಾಲ್ಸಿಯಂನಂತಹ ಗುಣಗಳು ನಿಂಬೆಹಣ್ಣಿನ ಸಿಪ್ಪೆ ಯಲ್ಲಿ ಇದೆ ಇದು ನಿಮ್ಮ ಆರೋಗ್ಯಕ್ಕೆ ಮತ್ತು ನಿಮ್ಮ ಸೌಂದರ್ಯಕ್ಕೆ ತುಂಬಾ ಒಳ್ಳೆಯದು ಇದಕ್ಕೆ ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿಯು ಇದೆ ಮೂಳೆಗಳಿಗೂ ಮತ್ತು ಹಲ್ಲುಗಳಿಗೂ ಇದು ತುಂಬಾ ಒಳ್ಳೆಯದು ಹೃದಯದ ಆರೋಗ್ಯಕ್ಕೂ ಕೂಡ ಇದು ಒಳ್ಳೆಯದು ಚರ್ಮಕ್ಕೆ ಸಂಬಂಧಿಸಿದ ನಿವಾರಣೆಯನ್ನು ಇದು ಸರಿಪಡಿಸುತ್ತದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿನ ಸಿಪ್ಪೆಯ ಪುಡಿ ದೊರೆಯುತ್ತದೆ ಆದರೆ ಅದರ ಬೆಲೆ 150 ರೂಪಾಯಿಗಿಂತ ಹೆಚ್ಚು ಇರುತ್ತದೆ ಆದರೆ ಈ ಸಿಪ್ಪೆಯ ಪುಡಿಯನ್ನು ನಾವು ಮನೆಯಲ್ಲೇ ಮಾಡಿಕೊಳ್ಳಬಹುದು ನಿಂಬೆಹಣ್ಣು ಬಳಸಿದ ನಂತರ ಅದರ ಸಿಪ್ಪೆಯನ್ನು ಬಿಸಿಲಿನಲ್ಲಿ ಎರಡು ದಿನಗಳ ಕಾಲ ಮತ್ತು ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿದರೆ ಸಾಕು ಈ ನಿಂಬೆ ಹಣ್ಣಿನ ಸಿಪ್ಪೆಯ ರೆಡಿಯಾಗುತ್ತದೆ ನಿಂಬೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಹೇಗೆ ಬಳಸಬಹುದು ಗೊತ್ತಾ

ನಮ್ಮ ಮುಖದಲ್ಲಿ ರಿಂಕಲ್ಸ್ ಪಿಂಪಲ್ಸ್ ಕ್ರೀಮ್ ಮತ್ತು ಇನ್ನಿತರ ಮುಖದಲ್ಲಿ ಸಮಸ್ಯೆ ಇದ್ದರೆ ಇದನ್ನು ಮಾಡಿ ಒಂದು ಬೌಲ್ ಗೆ 1 ಚಮಚ ನಿಂಬೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಹಾಕಿ ಇದಕ್ಕೆ ಒಂದು ಚಮಚ ಸಕ್ಕರೆಯನ್ನು ಹಾಕಿ ಒಂದು ಚಮಚ ಜೇನು ತುಪ್ಪವನ್ನು ಹಾಕಬೇಕು ಮತ್ತು ಒಂದು ಚಮಚ ಹಾಲನ್ನು ಹಾಕಬೇಕು ಇಷ್ಟೊಂದು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಆನಂತರ ನಮ್ಮ ಮುಖವನ್ನು ಚೆನ್ನಾಗಿ ತೊಳೆದ ಮುಖಕ್ಕೆ ಹಾಕಬೇಕು ಆಯ್ತಾ ನಂತರ ಚೆನ್ನಾಗಿ ಮುಖವನ್ನು ತೊಳೆಯಬೇಕು ಹೀಗೆ ಮಾಡುವುದರಿಂದ ಪಿಂಪಲ್ ಸಮಸ್ಯೆ ಪಿಗ್ಮೆಂಟೇಶನ್ ಸಮಸ್ಯೆ ನಿಮ್ಮ ಮುಖತುಂಬಾ ಡಲ್ಲಾಗಿದ್ದರೆ ಇವೆಲ್ಲವನ್ನು ಹೋಗಲಾಡಿಸಬಹುದು

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave a Reply

Your email address will not be published. Required fields are marked *