ನಿಮ್ಮ ಕೈಕಾಲುಗಳು (ಶೇಕ್)ನಡುಗುತ್ತಿವೇಯಾ ನರಗಳ ಬಲಹಿನತಯೇ

Recent Posts

ಹತ್ತು ದಿನಗಳಲ್ಲಿ ನರಗಳ ಬಲಹೀನತೆ ಹೋಗಿ 70 ವರ್ಷ ಬಂದರು ಸ್ವಾಮಿನ ಕಡಿಮೆಯಾಗದೆ ಆರಾಮಾಗಿ ಜೀವಿಸುತ್ತಿದ್ದ ಕೆಲವರಿಗೆ ಸ್ವಲ್ಪದೂರ ನಡೆದರೆ ಸಾಕು ಕೈಕಾಲು ನೋಡಲು ಪ್ರಾರಂಭವಾಗುತ್ತದೆ ಮತ್ತು ಕೆಲವರಿಗೆ ಹೆಚ್ಚು ಮಾತನಾಡುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತದೆ ಕೆಲವರಿಗೆ ಚಿಕ್ಕಪುಟ್ಟ ವಸ್ತುವನ್ನು ಎತ್ತಿದರು ಸಹ ಬದಲಾಗುತ್ತದೆ ಇನ್ನು ಕೆಲವರು ಬರೆಯುವ ವೇಳೆಯಲ್ಲಿ ಕೈಗಳು ಹೆಚ್ಚು ನಡುಗುತ್ತದೆ ಈ ರೀತಿಯ ಸಮಸ್ಯೆಗಳಿಗೆ ಕಾರಣವೆಂದರೆ ನರಗಳ ಬಲಹೀನತೆ ಈ ಸಮಸ್ಯೆಯಿಂದ ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಸಮಸ್ಯೆಯನ್ನು ಎದುರಿಸುತ್ತಾರೆ ನಾವು ಕೆಲವು ಮನೆಮದ್ದುಗಳನ್ನು ಉಪಯೋಗಿಸಿದರೆ ಸಾಕು ಈ ರೀತಿಯ ನರಗಳ ಬಲಹೀನತೆಯನ್ನು ನಾವು ಹೋಗಲಾಡಿಸಿ ಕೊಳ್ಳಬಹುದಾಗಿದೆ ಈಗ ನಾವು ಹೇಳುವ ಒಂದು ಸಿಂಪಲ್ ಮನೆ ಮದ್ದನ್ನು ನೀವು ಉಪಯೋಗಿಸುವುದರಿಂದ ನೀವು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುತ್ತೀರಿ

ಈ ಔಷಧಿಗೆ ನಮಗೆ ಮೊದಲು ಬೇಕಾಗಿರುವುದು ಅಗಸೆ ಬೀಜ ಮತ್ತು ಮುಂದಿನ ದಾಗಿ ನಮಗೆ ಬೇಕಾಗಿರುವುದು ಕಾಳುಮೆಣಸು ಕನ್ನಡ ಮೆಣಸಿನಲ್ಲಿ ಆಂಟಿಆಕ್ಸಿಡೆಂಟ್ ಆಂಟಿಬಯೋಟಿಕ್ ಇರುವುದರಿಂದ ನಮ್ಮ ಶರೀರದಲ್ಲಿರುವ ಅಂತಹ ಕಾಯಿಲೆಯನ್ನು ವಾಸಿ ಮಾಡುತ್ತದೆ ಮತ್ತು ಈ ಕಾಳುಮೆಣಸು ತೂಕವನ್ನು ಕಡಿಮೆ ಮಾಡಲು ಸಹಾಯ ಅದ್ಭುತವಾಗಿ ಪರಿಣಾಮ ಬೀರುತ್ತದೆ ಮುಂದಿನ ದಾಗಿ ನಮಗೆ ಬೇಕಾಗಿರುವುದು ವಾಲ್ನೆಟ್ ಮುಂದಿನ ದಾಗಿ ನಮಗೆ ಬೇಕಾಗಿರುವುದು ಕಲ್ಲುಸಕ್ಕರೆ ಕಲ್ಲುಸಕ್ಕರೆಯ ನಮ್ಮ ರಕ್ತವನ್ನು ಶುದ್ಧಿಯಾಗಿ ತುಂಬಾ ಸಹಾಯ ಮಾಡುತ್ತದೆ ಮುಂದಿನ ದಾಗಿ ನಮಗೆ ಬೇಕಾಗಿರುವುದು ಅಡುಗೆಚಕ್ಕೆ

ಈಗ ಇದನ್ನು ನಾವು ಹೇಗೆ ಮಾಡಬೇಕು ಎಂದರೆ ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಅಗಸೆ ಬೀಜ ಮತ್ತು ಕಾಲು ಚಮಚ ಕಾಳು ಮೆಣಸು ಹಾಕಿ ಕೊಳ್ಳಬೇಕು ಮತ್ತು ಅದಕ್ಕೆ ಒಂದು ಸ್ಪೂನ್ ವಾಲ್ನೆಟ್ ಅದಕ್ಕೆ ಒಂದು ಚಿಕ್ಕ ಕಲ್ಲಸಕ್ಕರೆ ಪೀಸನ್ನು ಹಾಕಬೇಕು ಮತ್ತೆ ಎರಡರಿಂದ ಮೂರು ಚಿಕ್ಕ ಅಡುಗೆ ಚುಕ್ಕೇ ಪೀಸನ್ನು ಅದಕ್ಕೆ ಆಗಬೇಕು ಈಗ ಇದನ್ನೆಲ್ಲ ಮಿಕ್ಸಿಯಲ್ಲಿ ನುಣ್ಣಗೆ ಗ್ರೈನ್ ಮಾಡಿಕೊಳ್ಳಬೇಕು ನಂತರ ಪುಡಿಯಾದ ಪುಡಿಯನ್ನು ಹತ್ತು ದಿನಗಳವರೆಗೂ ನೀವು ಇದನ್ನು ಬಳಸಬಹುದು ಮತ್ತು ಒಂದು ಗ್ಲಾಸ್ ಉಗುರುಬೆಚ್ಚಗಿನ ಬಿಸಿ ನೀರನ್ನು ತೆಗೆದುಕೊಂಡು ನೀರಿಗೆ ಒಂದು ಸ್ಪೂನ್ ನಾವು ತಯಾರಿಸಿಕೊಂಡ ಪುಡಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು ಇದನ್ನು ನಾವು ಹೇಗೆ ಸೇವಿಸಬೇಕು ಎಂದರೆ ತಿಂಡಿ ಅಥವಾ ಊಟಕ್ಕೆ ಒಂದು ಗಂಟೆಯ ಮುಂಚೆ ಇದನ್ನು ಸೇವಿಸಿ ನಂತರ ಒಂದು ಗಂಟೆಯ ನಂತರ ತಿಂಡಿ ಅಥವಾ ಊಟವನ್ನು ಮಾಡುವುದರಿಂದ ನಮ್ಮ ದೇಹದಲ್ಲಿರುವ ನರಗಳ ಸಮಸ್ಯೆ ನಿವಾರಣೆಯಾಗುತ್ತದೆ ಈ ರೀತಿ ನೀವು ಕ್ರಮ ತಪ್ಪದ ಹಾಗೆ ಹತ್ತು ದಿನಗಳ ಕಾಲ ಪಾಲಿಸಿದರೆ ನಿಮಗೆ ಉತ್ತಮ ಫಲಿತಾಂಶ ದೊರೆಯುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *