ನಿಮ್ಮ ಮನೆಯಲ್ಲಿ ಭೂತ ಸಂಚಲನೆ ಇದೆ ಎಂದು ಹೇಗೆ ಕಂಡುಹಿಡಿಯುವುದು ?

ನಿಮ್ಮ ಮನೆಯಲ್ಲಿ ಭೂತ ಸಂಚಲನೆ ಇದೆ ಎಂದು ಹೇಗೆ ಕಂಡುಹಿಡಿಯುವುದು

ಕೆಲವರು ಆತ್ಮೀಯರು ಸತ್ತು ಹೋದರೆ ಅವರ ಆತ್ಮೀಯರಿಗೆ ಅವರ ಹಿಂದೆ ಒಂದು ರೀತಿಯ ಬೆಳಕು ಬರುವುದು ಅಥವಾ ಹಿಂದೆ ಯಾರು ನಡೆದುಕೊಂಡು ಬರುವ ಹಾಗೆ ಇರುತ್ತದೆ ಆದರೆ ಅವರು ನಡೆದುಕೊಂಡು ಬರುತ್ತಿರುವುದು 10 ಕೆಲವೊಂದು ರೀತಿಯ ಶಬ್ದಗಳು ಸಹ ಆಗುವ ಅನುಭವ ಇರುತ್ತದೆ ಆದರೆ ಅಕ್ಕ ಪಕ್ಕ ಯಾರೂ ಸಹ ಇರುವುದಿಲ್ಲ ಈ ರೀತಿಯ ಸಮಸ್ಯೆಗಳನ್ನು ಎದುರಿಸಲು ಕೆಲವರಿಗೆ ಸಮಸ್ಯೆಗಳು ಹಾಗೂ ಇರುತ್ತದೆ ಸಾಮಾನ್ಯವಾಗಿ ಇದನ್ನು ನಾವು ನೆಗೆಟಿವ್ ಎನರ್ಜಿ ಎಂದು ಹೇಳಲಾಗುತ್ತದೆ ಸಾಮಾನ್ಯವಾಗಿ ಈ ರೀತಿಯ ಸಮಸ್ಯೆ ಮನೆಗಳಲ್ಲಿ ಹೆಚ್ಚು ಉಂಟಾಗುವ ಸಮಸ್ಯೆ ಇರುತ್ತದೆ ವ್ಯಕ್ತಿಗತವಾಗಿ ನೋಡುವುದಾದರೆ ಕೇವಲ ಆ ವ್ಯಕ್ತಿಗೆ ಮಾತ್ರ ಈ ರೀತಿ ಅನುಭವಗಳು ಆಗುತ್ತದೆ ಅಂದರೆ ಆ ವ್ಯಕ್ತಿಗೆ ಸಂಬಂಧಿಸಿದ ಆತ್ಮೀಯರು ಯಾರದು ಮರಣಹೊಂದಿದ್ದಾರೆ ಇದೇ ರೀತಿ ಕೆಲವು ಮನೆಗಳಲ್ಲಿ ಕಾಲಿಂಗ್ ಬೆಲ್ ನಡೆಯುವಂತಹದ್ದು ನೋಡಿದರೆ ಯಾರು ಸಹ ಇರುವುದಿಲ್ಲ ಈ ರೀತಿಯ ಸಮಸ್ಯೆಗಳು ಇನ್ನು ಕೆಲವರಿಗೆ ಅಡುಗೆಮನೆಯಲ್ಲಿ ಏನೋ ಒಂದು ರೀತಿಯ ಶಬ್ದಗಳು ಬರುವುದು ಇನ್ನು ಕೆಲವರಿಗೆ ಮಲಗುವ ಕೋಣೆಯಲ್ಲಿ ಒಂದು ರೀತಿಯ ಶಬ್ದಗಳು ಆಗುವುದು ಈ ರೀತಿಯ ಹಲವಾರು ತೊಂದರೆಗಳು ಇರುತ್ತದೆ

ಇನ್ನು ಕೆಲವು ಸಲ ಮನೆ ಕಟ್ಟುವ ಜಾಗದಲ್ಲಿ ಮತ್ತು ಮನೆಯಲ್ಲಿ ಏನಾದರೂ ಮನೆಯ ಕಟ್ಟುವ ಮೊದಲು ಆ ಜಾಗದಲ್ಲಿ ಏನಾದರೂ ಅವಶೇಷಗಳು ಇದ್ದರೆ ಈ ರೀತಿಯ ಸಮಸ್ಯೆಗಳು ಬರುತ್ತದೆ ಇನ್ನು ಕೆಲವರಿಗೆ ಪ್ರಾರಂಭದಲ್ಲಿ ಕೆಟ್ಟ ಕೆಟ್ಟ ಕನಸುಗಳು ಬರುತ್ತಾ ಇರುತ್ತದೆ ಕೆಲವರಿಗೆ ಅಮಾವಾಸ್ಯೆ ಹುಣ್ಣಿಮೆಯ ಸಮಯದಲ್ಲಿ ಯಾರು ಹಿಡಿದುಕೊಂಡ ಹಾಗೆ ಕತ್ತರಿಸುವಾಗ ಅನುಭವಗಳು ಆಗುತ್ತಾ ಇರುತ್ತದೆ ಇನ್ನು ಕೆಲವು ಸಮಯದಲ್ಲಿ ಅವರಿಗೆ ಎಚ್ಚರವಿದ್ದರೂ ಸಹ ಕೈಕಾಲುಗಳನ್ನು ಆಡಿಸಲು ಸಾಧ್ಯವಾಗುವುದಿಲ್ಲ ಈ ರೀತಿಯ ಅನುಭವಗಳ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ

ಇವೆಲ್ಲವನ್ನು ಸಹ ನಾವು ನೆಗೆಟಿವ್ ಎನರ್ಜಿ ಎಂದು ಕರೆಯುತ್ತೇವೆ ಈ ರೀತಿಯ ನೆಗೆಟಿವ್ ಎನರ್ಜಿಯ ಪ್ರಭು ಪರ್ಯಾಯವಾಗಿದೆ ಎಂದು ಹೇಳುವುದಾದರೆ ಅವರಿಗೆ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಇನ್ನು ಕೆಲವರು ಭಯವನ್ನು ಬಿಡುವುದಾಗಿ ಇರುತ್ತದೆ ಇನ್ನು ಕೆಲವು ಆದ್ದರಿಂದಲೇ ಸಮಸ್ಯೆಗಳು ಇರುವುದಾಗಿ ತಿಳಿಸಲಾಗುತ್ತದೆ ಇನ್ನು ಇವೆಲ್ಲವೂ ಸಹ ನೆಗೆಟಿವ್ ಎನರ್ಜಿ ಯು ಪ್ರಾರಂಭವಾಗುವುದು ಇರುತ್ತದೆ ಮತ್ತು ಆ ಮನೆಯಲ್ಲಿ ಯಾವುದರ ಮೇಲೂ ಗಮನ ಇರುವುದಿಲ್ಲ ಇದು ಆ ಮನೆಯಲ್ಲಿ ಯಾವುದೇ ಕಾರ್ಯ ಮತ್ತು ಕೆಲಸ ಮಾಡಲು ಮನಸ್ಸು ಇರುವುದಿಲ್ಲ ಇದಕ್ಕೆ ನಾವು ಕೇತುವಿನ ಪ್ರಭಾವಕ್ಕೆ ಒಳಗಾದ ಇಂತಹ ತೊಂದರೆಗಳು ಹೆಚ್ಚು ಒಳಗಾಗುವ ಸಾಧ್ಯತೆಗಳು ಇರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.