ನಿಮ್ಮ ಮುಖದ ಆಕಾರ ಯಾವ ರೀತಿ ಇದೆ ಅವರ ಗುಣ ಹೇಗಿರುತ್ತದೆ ಗೊತ್ತಾ

ನಿಮ್ಮ ಮುಖದ ಆಕಾರ ಯಾವ ರೀತಿ ಇದೆ ಅವರ ಗುಣ ಹೇಗಿರುತ್ತದೆ ಗೊತ್ತಾ

ನಾವು ಗಮನಿಸಿದ ಹಾಗೆ ಪ್ರತಿಯೊಬ್ಬರ ಮುಖದ ಶೈಲಿಯು ಒಂದೇ ರೀತಿಯಲ್ಲಿ ಇರುವುದಿಲ್ಲ ಒಬ್ಬರ ಮುಖಾ ವೃತ್ತಾಕಾರದಲ್ಲಿ ಇದ್ದರೆ ಮತ್ತೊಬ್ಬರ ಮುಖವು ಉದ್ದವಾಗಿರುತ್ತದೆ ಇದೇ ರೀತಿ ಒಬ್ಬರ ಮುಖವು ಒಂದೊಂದು ರೀತಿಯಲ್ಲಿ ಇರುತ್ತದೆ ಓವಲ್ ಶೇಪ್ ನಲ್ಲಿ ಇರುವ ಮುಖ ಇವರು ಯಾವಾಗಲೂ ಏನಾದರೂ ಮಾತನಾಡುವ ಮೊದಲು ಹತ್ತು ಬಾರಿ ಆಲೋಚನೆಯನ್ನು ಮಾಡುತ್ತಾರೆ ಮತ್ತು ಇವರ ಮಾತು ಬೇರೆಯವರಿಗೆ ಖುಷಿ ನೀಡುತ್ತದೆ ವೃತ್ತಾಕಾರದಲ್ಲಿ ಇರುವ ಮುಖ ಮುಖವನ್ನು ಹೊಂದಿರುವವರು ಮೃದು ಸ್ವಭಾವದವರು ಆಗಿರುತ್ತಾರೆ

ಬೇರೆಯವರ ಜೊತೆ ಮಾತನಾಡುವಾಗ ಮಾತನಾಡಬೇಕಾದ ಬೇಡವಾಗಿದ್ದು ಹಲವು ಬಾರಿ ಯೋಚಿಸುತ್ತಾರೆ ಇವರಿಗೆ ಸಹಾಯ ಗುಣವು ಹೆಚ್ಚಾಗಿರುತ್ತದೆ ಯಾರಾದರೂ ಕಷ್ಟದ ಯಾರಾದರೂ ಕಷ್ಟದಲ್ಲಿದ್ದಾರೆ ಎಂದು ಇವರಿಗೆ ತಿಳಿದುಬಂದರೆ ಬೇಗ ಸಹಾಯ ಮಾಡಲು ಇವರು ಹೋಗುತ್ತಾರೆ

ತ್ರಿಭುಜಾಕಾರ ಹೊಂದಿರುವ ಮುಖ ಇವರು ಯಾವಾಗಲೂ ಹಟ ಸ್ವಭಾವದವರು ಆಗಿರುತ್ತಾರೆ ಇವರ ಬೇರೆಯವರ ಮಾತುಗಳನ್ನು ಕೇಳುವುದಿಲ್ಲ ಇವರು ಎಷ್ಟೇ ಕಷ್ಟ ಇದ್ದರೂ ಸಹ ಅವರು ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂದು ಪ್ರಯತ್ನ ಉದ್ದ ವೃತ್ತ ಹೊಂದಿರುವ ಮುಖದವರು ಯಾವಾಗಲೂ ಯಾವುದೇ ವಿಷಯವನ್ನು ಇವರು ಬೇಗ ಮಾಡಿ ಮುಗಿಸುತ್ತಾರೆ ಇವರು ತುಂಬಾ ಸರಿ ಏನಾದರೂ ಕೆಲಸ ಮಾಡಬೇಕು ಎಂದರೆ ಅದನ್ನು ತುಂಬಾ ಯೋಚಿಸುತ್ತಾರೆ ಒಳ್ಳೆಯ ಚಿಂತನೆಯನ್ನು ಇವರು ಹೊಂದಿರುತ್ತಾರೆ ಹೃದಯದ ಆಕಾರವನ್ನು ಹೊಂದಿರುವ ಮುಖ ಇವರ ಮನಸ್ಸು ತುಂಬಾ ಮೃದುವಾಗಿರುತ್ತದೆ ಬೇರೆಯವರು ಕಷ್ಟ ಹೊಂದುಕೊಂಡು ಬಂದರೆ ಅವರಿಗೆ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ ಡೈಮಂಡ್ ಶೇಪ್ ಮುಖ ಇವರು ಯಾವುದೇ ಒಂದು ವಿಷಯದಲ್ಲಿ ಅದನ್ನು ಪೂರ್ತಿಯಾಗಿ ಸಾಧಿಸದೇ ಬಿಡುವುದಿಲ್ಲ ಇವರ ಮಾತುಗಳು ತುಂಬಾ ನಿಖರವಾದ ಮಾತುಗಳು ಆಗಿರುತ್ತದೆ ಸುಳ್ಳು ಮತ್ತು ಮೋಸ ಎಂದರೆ ಇವರಿಗೆ ಇಷ್ಟವಾಗುವುದಿಲ್ಲ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.