ಒಳ್ಳೆಯ ಸಮಯ ಬರುವ ಮುನ್ನ ತಾಯಿ ಲಕ್ಷ್ಮಿಯ ವಾಹನ ಗೂಬೆ ಕೊಡುತ್ತದೆ
ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಮನುಷ್ಯರ ಜೊತೆಗೆ ಪ್ರಾಣಿ ಪಕ್ಷಿಗಳು ಕೂಡ ಪ್ರಕೃತಿಯ ಒಂದು ಅಭಿನ್ನವಾದ ಅಂಗವಾಗಿವೆ ಇವು ನಮ್ಮ ಮಿತ್ರರು ಕೂಡ ಆಗಿದ್ದಾರೆ ಪ್ರತಿಯೊಂದು ಪ್ರಾಣಿ ಪಕ್ಷಿಗಳಲ್ಲಿ ತಮ್ಮದೇ ಆದ ಒಂದು ವಿಶೇಷತೆ ಇರುತ್ತದೆ ಇದೇ ವಿಶೇಷತೆಗಳ ಮೂಲಕ ಅವು ಪ್ರಸಿದ್ಧವಾಗಿರುತ್ತದೆ ಹಲವಾರು ಬಾರಿ ಇವುಗಳನ್ನು ಶುಭ ಮತ್ತು ಅಶುಭ ಆಗಲಿ ಶಕುನ ಮತ್ತು ಅಪಶಕುನಗಳಿಗೆ ಹೋಲಿಸಿ ನೋಡಲಾಗುತ್ತದೆ ಶಾಸ್ತ್ರಗಳ ಅನುಸಾರವಾಗಿ ಮನುಷ್ಯರಿಗೆ ಪಶು ಪಕ್ಷಿಗಳ ಮೂಲಕ ಹಲವಾರು ಸಂಕೇತಗಳು ಕೂಡ ದೊರೆಯುತ್ತವೆ
ಒಂದು ವೇಳೆ ಮನುಷ್ಯರು ಏನಾದರೂ ಈ ಸಂಕೇತಗಳತ್ತ ಗಮನ ಹರಿಸಿ ನೋಡಿದರೆ ಅವರಿಗೆ ಭವಿಷ್ಯಕ್ಕೆ ಸಂಬಂಧಿಸಿದಂತಹ ಹಲವಾರು ಮಹತ್ವಪೂರ್ಣವಾದ ಮಾಹಿತಿಗಳು ದೊರೆಯುತ್ತವೆ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಬರುವ ಮುನ್ನ ಪಶು ಪಕ್ಷಿಗಳ ಜೊತೆಗೆ ಮರ-ಗಿಡಗಳು ಸಹ ನಮಗೆ ವಿಶಿಷ್ಟ ಪ್ರಕಾರದ ಸಂಕೇತಗಳನ್ನು ಕೊಡುತ್ತವೆ ಯಾಕೆಂದರೆ ಈಶ್ವರನು ಅವುಗಳಿಗೆ ಅದ್ಭುತವಾದ ಶಕ್ತಿಯನ್ನು ಕೊಟ್ಟಿದ್ದಾರೆ ಇವುಗಳ ಕಾರಣದಿಂದಾಗಿ ಇವು ವಾತಾವರಣದಲ್ಲಿರುವಂತಹ ಸೂಕ್ಷ್ಮವಾದ ಕಿರಣಗಳ ಬಗ್ಗೆಯೂ ತಿಳಿದುಕೊಳ್ಳುತ್ತವೆ
ಇಂದು ನಾವು ಇದೇ ರೀತಿಯ ಒಂದು ಪಕ್ಷಿಯಾದ ಗೂಬೆಯ ಬಗ್ಗೆ ತಿಳಿದುಕೊಳ್ಳೋಣ ಸ್ನೇಹಿತರೆ ಗೂಬೆಯ ಬಗ್ಗೆ ಹಲವಾರು ವಿಷಯಗಳು ಮತ್ತು ಮಾನ್ಯತೆಗಳು ಇವೆ ಇವುಗಳು ಎಂದಿಗೂ ಅದನ್ನು ಶುಭ ಮತ್ತು ಅಶುಭ ಸಂಕೇತಗಳ ಮಧ್ಯೆ ಸಿಲುಕಿಸುತ್ತವೆ ಕೆಲವರು ಗೂಬೆಯನ್ನು ಅತ್ಯಂತ ಶುಭ ಎಂದು ತಿಳಿದಿದ್ದಾರೆ ಇನ್ನೊಂದೆಡೆ ಕೆಲವು ಜನರು ಯಾವ ರೀತಿ ಇದಾರೆ ಎಂದರೆ ಇವರು ಗೂಬೆಯನ್ನು ಅಶುಭ ಎಂದು ತಿಳಿದಿದ್ದಾರೆ ಸ್ನೇಹಿತರೆ ಗೂಬೆಯು ಒಂದು ನಿಶಾಚಾರ ಪಕ್ಷಿಯಾಗಿದೆ ಇದು ರಾತ್ರಿಯ ವೇಳೆ ಎಚ್ಚರಗೊಳ್ಳುತ್ತದೆ ಮತ್ತು ಬೆಳಗಿನ ಸಮಯದಲ್ಲಿ ಮಲಗುತ್ತದೆ
ಸಾಮಾನ್ಯವಾಗಿ ಗೂಬೆಯ ಶರೀರದ ರಚನೆ ಮತ್ತು ಅದರ ಧ್ವನಿ ಯಾವ ರೀತಿ ಇರುತ್ತದೆ ಎಂದರೆ ಅದನ್ನು ನೋಡಿ ಯಾರು ಬೇಕಾದರೂ ಹೆದರಿಕೊಳ್ಳುತ್ತಾರೆ ಇದೇ ಒಂದು ಕಾರಣದಿಂದ ಇದನ್ನು ನೋಡಿದರೆ ಅಪಶಕುನ ಎಂದು ಕೆಲವರು ತಿಳಿದಿದ್ದಾರೆ ಗೂಬೆಯ ಬಾಯಿಯಿಂದ ಬರುವಂತಹ ಧ್ವನಿಯು ರಾತ್ರಿಯ ವೇಳೆ ವಾತಾವರಣವನ್ನು ಭಯಾನಕವಾಗಿ ಮಾಡಿಬಿಡುತ್ತದೆ ಗೂಬೆಯ ಕಣ್ಣುಗಳು ತುಂಬಾನೇ ದೊಡ್ಡದಾಗಿ ಮತ್ತು ಭಯಾನಕವಾಗಿ ಕಾಣುತ್ತವೆ ಇವು ಮನುಷ್ಯರ ರೀತಿಯೆ ಮುಂಬಾಗದಲ್ಲಿ ಇರುತ್ತವೆ
ಕಿವಿಗಳು ಸಹ ಬಹಳ ದೊಡ್ಡದಾಗಿರುತ್ತದೆ ಮುಖವು ಬಾದಾಮಿಯ ಆಕಾರದಲ್ಲಿ ಇರುತ್ತದೆ ಗೂಬೆಯು ತನ್ನ ಕುತ್ತಿಗೆಯ ಜೊತೆಗೆ ತನ್ನ ಎರಡು ಕಣ್ಣುಗಳನ್ನು ಸುತ್ತಮುತ್ತಲು ತಿರುಗಿಸಬಹುದು ಭಯಾನಕವಾಗಿ ಕಾಣುವಂತಹ ಈ ಪಕ್ಷಿಯ ಧ್ವನಿ ಕೂಡ ತುಂಬಾನೇ ಭಯಾನಕವಾಗಿರುತ್ತದೆ ಯಾವತ್ತಿಗೂ ಇದು ರಾತ್ರಿಯ ವೇಳೆಯೇ ಸದ್ದನ್ನು ಮಾಡುತ್ತದೆ ಮತ್ತು ಬೇಟೆಯನ್ನು ಸಹ ರಾತ್ರಿಯ ವೇಳೆ ಮಾಡುತ್ತದೆ ಹಾಗಾಗಿ ಇದರ ಈ ರೀತಿಯ ಭಯಾನಕ ರೂಪ ಇರುವ ಕಾರಣ ಹಲವಾರು ಜನರು ಇದನ್ನು ಅಶುಭ ಎಂದು ತಿಳಿದಿದ್ದಾರೆ
ಆದರೆ ಸ್ನೇಹಿತರೆ ಪುರಾಣಗಳಲ್ಲಿ ವರ್ಣಿಸಿದ ಒಂದು ಕಥೆಯ ಅನುಸಾರವಾಗಿ ತಾಯಿ ಲಕ್ಷ್ಮಿ ದೇವಿ ಯಾವಾಗ ಸ್ವರ್ಗದಿಂದ ಭೂಲೋಕಕ್ಕೆ ಬರುತ್ತಾ ಇದ್ದರೋ ಅವರಿಗೆ ಎಲ್ಲಕ್ಕಿಂತ ಮೊದಲು ಪ್ರಾಣಿ ಪಕ್ಷಿಗಳಲ್ಲಿ ಮೊದಲಿಗೆ ಗೂಬೆಯೆ ಕಾಣಿಸಿಕೊಂಡಿದ್ದಂತೆ ಯಾಕೆಂದರೆ ಅದು ರಾತ್ರಿಯ ಸಮಯ ಆಗಿತ್ತು ಪ್ರಾಣಿಗಳಲ್ಲಿ ಗೂಬೆಯು ಯಾವ ರೀತಿಯ ಪಕ್ಷಿಯಾಗಿತ್ತು ಅಂದರೆ ಇದು ಎಚ್ಚರಗೊಂಡಿತ್ತು ಇದೇ ಒಂದು ಕಾರಣದಿಂದ ಅವರು ಇದನ್ನೇ ತಮ್ಮ ವಾಹನವನ್ನಾಗಿ ಮಾಡಿಕೊಂಡರು ಹಾಗಾಗಿ ದೀಪಾವಳಿಯ ದಿನಗಳಲ್ಲಿ ಗೂಬೆ ಕಾಣುವುದಾಗಲಿ ಅಥವಾ ಅದರ ಧ್ವನಿ ಕೇಳುವುದು ಅತ್ಯಂತ ಶುಭ ಎಂದು ತಿಳಿಯಲಾಗಿದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606