ಪದೇ ಪದೇ ಬಾಯಾರಿಕೆ ಯಾಗುತ್ತಿದ್ದಾರೆ ಇದನ್ನು ನಿರ್ಲಕ್ಷಿಸಬೇಡಿ ಅಪಾಯದ ಬಗ್ಗೆ ತಪ್ಪದೇ ಇದು ನಿಮಗೆ ತಿಳಿದಿರಲಿ
ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಸರಳವಾಗಿ ಹೇಳುವುದಾದರೆ ಶರೀರದಲ್ಲಿ ನೀರಿನ ಕೊರತೆಯಾಗಿದೆ. ನಮ್ಮ ಶರೀರವು ಸುಮಾರು ಶೇಕಡ 60ರಷ್ಟು ನೀರಿನಿಂದ ಮಾಡಲ್ಪಟ್ಟಿದ್ದು ಉಸಿರಾಟದಿಂದಹಿಡಿದು ಪಚನದ ವರೆಗೆ ಶರೀರದ ಪ್ರತಿಯೊಂದು ಕಾರ್ಯಕ್ಕೂ ಅಗತ್ಯವಾಗಿದೆ. ಬಿರು ಬೇಸಿಗೆಯ ದಿನಗಳಲ್ಲಿ ಅಥವಾ ಕಠಿಣ ಪರಿಶ್ರಮ ಅಥವಾ ವ್ಯಾಯಾಮದ ಬಳಿಕ ಬೆವರಿನ ರೂಪದಲ್ಲಿ ನೀರು ನಷ್ಟವಾಗುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538866755 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538866755
ಜ್ವರ ಅಥವಾ ಅತಿಯಾದ ಮೂತ್ರ ವಿಸರ್ಜನೆ ಕೂಡ ಶರೀರದಲ್ಲಿಯೇ ನಿರಿನ ಮಟ್ಟ ಕುಸಿಯುವಂತೆ ಮಾಡುತ್ತದೆ. ಶರೀರದಲ್ಲಿ ದ್ರವದ ಸಮತೋಲನದಲ್ಲಿ ಸ್ವಲ್ಪ ಕೊರತೆಯಾದರೂ ನಿರ್ಜಲೀಕರಣದ ಲಕ್ಷಣಗಳು ಕಂಡು ಬರಬಹುದು. ನಿರ್ಜಲೀಕರಣವೂ ಅಪಾಯಕಾರಿ ಆಗಬಲ್ಲದು. ನಿಮ್ಮ ಶರೀರವು ನಿರ್ಜಲೀಕರಣ ಗೊಂಡಿದ್ದಾರೆ ನೀವು ಯಥೇಚ್ಛ ನೀರನ್ನು ಸೇವಿಸಬೇಕಾಗುತ್ತದೆ ಮತ್ತು ಶೈಲದಲ್ಲಿ ದ್ರವದ ಸಮತೋಲನವನ್ನು ಕಾಯ್ದುಕೊಳ್ಳಲು ವೈದ್ಯರನ್ನು ಭೇಟಿ ಆಗಬೇಕಾಗುತ್ತದೆ.
ವಯಸ್ಕರಲ್ಲಿ ನಿರ್ಜಲೀಕರಣದ ಕೆಲವು ಸಾಮಾನ್ಯ ಲಕ್ಷಣಗಳ ಕುರಿತು ಮಾಹಿತಿ ಇಲ್ಲಿದೆ. ಶುಷ್ಕ ಮತ್ತು ಒರಟು ಚರ್ಮ. ನಮ್ಮಶರೀರದಲ್ಲಿ ನೀರಿನ ಕೊರತೆ ಇದೆ ಎಂದು ಸೂಚಿಸುವ ಅತ್ಯಂತ ಸಾಮಾನ್ಯ ಮತ್ತು ಸ್ಪಷ್ಟವಾಗಿ ಎದ್ದು ಕಾಣುವ ಲಕ್ಷಣವೆಂದರೆ ಚರ್ಮದಲ್ಲಿನ ಬದಲಾವಣೆಗಳು. ಬೆವರಿನಿಂದಾಗಿ ಚರ್ಮದ ಮೂಲಕ ನಿರಿನ ನಷ್ಟದಿಂದ ಅಥವಾ ಶೀತಗಾಳಿಗೆ ತೆರೆದುಕೊಳ್ಳುವುದರಿಂದ ಚರ್ಮವು ಒಣಗುತ್ತದೆ.
ಒರಟಾದ ಮತ್ತು ಪದರಗಳಿಂದ ಕೂಡಿದ ಚರ್ಮ ಒಡೆದ ಚರ್ಮ ಅಥವಾ ತುಟಿ ಕೆಂಪು ಬಣ್ಣಕ್ಕೆ ತಿರುಗುತ್ತವೆ ನೀವು ನಿರ್ಜಲೀಕರಣವನ್ನು ಸೂಚಿಸುತ್ತವೆ. ಗಾಢ ವರ್ಣದ ಮೂತ್ರ. ಶರೀರವು ನಿರ್ಜಲೀಕರಣ ಗೊಂಡಿ ದೆಯೇ ಎನ್ನುವುದನ್ನು ಮೂತ್ರದ ಬಣ್ಣ ಸುಲಭವಾಗಿ ಸೂಚಿಸುತ್ತದೆ. ಮಧ್ಯಮದಿಂದ ತೀವ್ರ ಪ್ರಮಾಣದ ನಿರ್ಜಲೀಕರಣ ವಿದ್ದರೆ ಮೂತ್ರವು ಗಾಡ ಹಳದಿ ಬಣ್ಣದಿಂದ ಕೂಡಿರುತ್ತದೆ ಮತ್ತು ಸಾಮಾನ್ಯ ಮಟ್ಟದ ನಿರ್ಜಲೀಕರಣ ವಾಗಿದ್ದರೆ ಮೂತ್ರವು ನಸು ಹಳದಿ ಬಣ್ಣದಿಂದ ಕೂಡಿರುತ್ತದೆ.
ಶರೀರವು ನಿರ್ಜಲೀಕರಣ ಗೊಂಡಾಗ ಮೂತ್ರ ವಿಸರ್ಜನೆಯ ಪ್ರಮಾಣ ಎಂದಿಗಿಂತ ಕಡಿಮೆಯಾಗಬಹುದು. ನಿರ್ಜಲೀಕರಣವೂ ತೀವ್ರವಾಗಿದ್ದರೆ ಮೂತ್ರವಿಸರ್ಜನೆ ಆಗದಿರಲು ಬಹುದು. ಇದು ಕಳವಳದ ವಿಷಯವಾಗಿರುವುದರಿಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಒಣಗಿದ ಬಾಯಿ ಮತ್ತು ಕೆಟ್ಟ ಉಸಿರು. ಶರೀರದಲ್ಲಿ ಸಾಕಷ್ಟು ನೀರಿನ ಕೊರತೆಯಾದಾಗ ಬಾಯಿ ಒಣಗುವುದು ಮತ್ತು ಇದು ನಿರ್ಜಲೀಕರಣದ ಸಂಕೇತವಾಗುತ್ತದೆ. ಅಲ್ಲದೆ ನಿರ್ಜಲೀಕರಣವೂ ಕೆಟ್ಟ ಉಸಿರಿಗು ಕಾರಣವಾಗುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ