ಪಾಪನಾಶ ಶಿವ ದೇವಸ್ಥಾನ ಬೀದರ್

Recent Posts

ಪಾಪನಾಶ ಶಿವ ದೇವಸ್ಥಾನ ಬೀದರ್

ಬೀದರ್ ಜಿಲ್ಲೆಯ ಶಿವನಗರ ಎಂಬ ಬಡಾವಣೆಯಲ್ಲಿ ಸುಂದರ ಸಾಂಸ್ಕೃತಿಕ ತಾಣದಲ್ಲಿ ಪಾಪನಾಶ ಎಂಬ ಶಿವ ದೇವಾಲಯವಿದೆ ಈ ದೇವಾಲಯವು ಅತ್ಯಂತ ಪ್ರಸಿದ್ಧವಾದ ಶಿವ ದೇವಾಲಯವಾಗಿದೆ ಈ ಶಿವದೇವಾಲಯದಲ್ಲಿ ಒಂದು ಪ್ರಸಾದ್ ದೊಡ್ಡ ಶಿವಲಿಂಗವಿದೆ ವಿಶ್ವ ದೇವಾಲಯದ ಪುರಾಣವು ನಮ್ಮನ್ನು ತ್ರೇತಾಯುಗಕ್ಕೆ ಕರೆದುಕೊಂಡು ರಾವಣನ ಅತ್ತಿಯ ನಂತರ ಪ್ರಭು ಶ್ರೀರಾಮಚಂದ್ರನು ಬ್ರಹ್ಮಹತ್ಯಾ ದೋಷವನ್ನು ಪರಿಹರಿಸಿಕೊಳ್ಳಲು ದಾರಿಯುದ್ದಕ್ಕೂ ಶಿವನ ದೇವಾಲಯವನ್ನು ನಿರ್ಮಿಸಿದರು ಶಿವಲಿಂಗದ ದೇವಾಲಯದಲ್ಲಿ ಪಾಪನಾಶ ಶಿವಲಿಂಗ ಒಂದಾಗಿದೆ ಪ್ರಭು ಶ್ರೀರಾಮಚಂದ್ರನು ಶಿವಭಕ್ತ ಮತ್ತು ರಾಕ್ಷಸ ರಾವಣನನ್ನು ಸಂಹರಿಸಿದ ಪಾಪವನ್ನು ಕಮ್ಮಿ ಮಾಡಿಕೊಳ್ಳಲು ಶಿವಲಿಂಗವನ್ನು

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ಪ್ರತಿಷ್ಠಾಪಿಸಿದರು ಈ ಕಾರಣದಿಂದ ಈ ಶಿವಲಿಂಗಕ್ಕೆ ಪಾಪನಾಶ ಶಿವಲಿಂಗ ಎಂದು ಕರೆಯಲಾಗುತ್ತದೆ ಶಿವಲಿಂಗದ ಅಭಿಷೇಕಕ್ಕೆ ನೀರಿಲ್ಲದ ಕಾರಣದಿಂದ ಪ್ರಭು ಶ್ರೀರಾಮಚಂದ್ರ ಬಾಣದಿಂದ ಬಂಡೆಯ ಮೇಲೆ ಒಡೆದು ನೀರು ಬರುವ ಹಾಗೆ ಮಾಡಿದರು ಈ ಅದ್ಭುತ ತೀರ್ಥವೇ ಪಾಪನಾಶಿನಿ ತೀರ್ಥ ವಾಗಿದೆ ಇಲ್ಲಿಗೆ ಬರುವ ಭಕ್ತಾದಿಗಳು ನೀರಿನಲ್ಲಿ ನೆನೆದು ನಂತರ ಶಿವದೇವರ ದೇವಾಲಯಕ್ಕೆ ಹೋಗುತ್ತಾರೆ ಈ ಕೊಳದ ವಿಶೇಷತೆಯೆಂದರೆ ಈ ಕೊಳವು ಬೇಸಿಗೆಯಲ್ಲಿ ಬತ್ತುವುದಿಲ್ಲ

ಈಶ್ವರ ದೇವಾಲಯದಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರತಿಷ್ಠಾಪಿಸಿರುವ ಒಂದು ದೊಡ್ಡ ಶಿವಲಿಂಗವೂ ಇದೆ ಗರ್ಭಗುಡಿಯ ಹೊರಗೆ ಮೂರು ಚಿಕ್ಕ ಚಿಕ್ಕ ಶಿವಲಿಂಗಗಳು ಇದೆ ವಿಶೇಷವಾಗಿ ಭಕ್ತಾದಿಗಳಿಗೆ ಶಿವಲಿಂಗವನ್ನು ಮುಟ್ಟಿ ಪೂಜಿಸುವ ಒಂದು ಅನುಕೂಲ ಮಾಡಿಕೊಡಲಾಗಿದೆ ಶ್ರಾವಣ ಮಾಸದ ಒಂದು ತಿಂಗಳು ಈ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ ಅಷ್ಟೇ ಅಲ್ಲದೆ ಪ್ರತಿ ವರ್ಷ ಶಿವದೇವರು ವಿಶೇಷ ಪೂಜೆಯು ಎಲ್ಲಿ ನಡೆಯುತ್ತದೆ ದೇವಾಲಯದ ಶಿವನಿಗೆ ಅಭಿಷೇಕ ಮಾಡಲು ಭಕ್ತಾದಿಗಳು ಪಾಪನಾಶಿನಿ ನೀರನ್ನು ತೆಗೆದುಕೊಂಡು ಹೋಗಿ ಅಭಿಷೇಕವನ್ನು ಮಾಡುತ್ತಾರೆ ನಂತರ ಪುಷ್ಪ ಮತ್ತು ಬಿಲ್ವಪತ್ರೆ ಹಿಂದೆಗೆ ಅರ್ಚನೆಯನ್ನು ಮಾಡುತ್ತಾರೆ ಈ ದೇವಾಲಯದಲ್ಲಿ ಶಿವರಾತ್ರಿಯ ವೇಳೆಯಲ್ಲಿ ಒಂದು ವಿಸ್ಮಯ ಘಟನೆ ನಡೆಯುತ್ತದೆ ಈ ಸಮಯದಲ್ಲಿ ಎಲ್ಲಿಂದಲೋ ಅವುಗಳು ಬಂದು ಆಗಮಿಸಿ ಪಾಪನಾಶಿನಿ ಶಿವ ದೇವಾಲಯವನ್ನು ಕಾಯುತ್ತದೆ ಈ ದೃಶ್ಯವನ್ನು ಕಂಡ ಹಲವು ಜನರು ದಿಗ್ಭ್ರಾಂತರಾಗಿದ್ದಾರೆ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

Leave a Reply

Your email address will not be published. Required fields are marked *