ಪ್ರತಿದಿನ ಒಂದು ನೆಲ್ಲಿಕಾಯಿ 15 ದಿನ ತಿಂದರೆ ಏನಾಗುತ್ತೆ ಗೊತ್ತಾ

ಪ್ರತಿದಿನ ಒಂದು ನೆಲ್ಲಿಕಾಯಿ 15 ದಿನ ತಿಂದರೆ ಏನಾಗುತ್ತೆ ಗೊತ್ತಾ

ಬೆಟ್ಟದ ನಲ್ಲಿಕಾಯಿ ಬಹಳ ಹಿಂದಿನಿಂದಲೂ ಬೆಳೆಸಿಕೊಂಡು ಬಂದ ಅತ್ಯಂತ ಪ್ರಬಲವಾದ ನೈಸರ್ಗಿಕ ಔಷಧಿ ಗಳಲ್ಲಿ ಒಂದಾಗಿದೆ ಅಷ್ಟೇ ಅಲ್ಲದೆ ಇದು ಪ್ರತಿ ವರ್ಧಕ ಔಷಧಿ ಯಾಗಿ ಪ್ರಸಿದ್ಧಿ ಯಾಗಿ ಇರುವ ಸಸ್ಯ ಗುಂಪಿಗೆ ಸೇರಿದೆ ನಲ್ಲಿಕಾಯಿ ರಸಾಯನ ಆಯುರ್ವೇದ ಪದ್ಧತಿಯಲ್ಲಿ ಮಾನ್ಯತೆ ಪಡೆದಿದೆ ರಸಾಯನ ಎಂಬುದು ಆಯುರ್ವೇದೀಯ ಸಸ್ಯಾಂಶಗಳ ಲ್ಲಿ ಮಿಶ್ರಣವಾಗಿದ್ದು ಇದು ಆಯಸ್ಸು ವರ್ಧನೆಯಲ್ಲಿ ಮತ್ತು ಶಕ್ತಿವರ್ಧನೆಯಲ್ಲಿ ಅತ್ಯಂತ ಪ್ರಬಲವಾಗಿ ಕೆಲಸ ಮಾಡುತ್ತದೆ ನೆಲ್ಲಿಕಾಯಿ ನಾಲಿಗೆಗೆ ಕೂಡ ತುಂಬಾ ರುಚಿಯಾಗಿರುತ್ತದೆ ಕೂಡ ಮತ್ತು ಆರೋಗ್ಯಕ್ಕೂ ಕೂಡ ಹಿತಕರವಾಗಿರುತ್ತದೆ ನೆಲ್ಲಿಕಾಯಿಯನ್ನು ಸೇವನೆ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ನಾವೀಗ ತಿಳಿಯೋಣ ಬನ್ನಿ

ಸೀಮಿತವಾಗಿ ನೆಲ್ಲಿಕಾಯಿ ರಸವನ್ನು ಸೇವನೆ ಮಾಡುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ ಹಾಗೂ ಇದರಲ್ಲಿ ಇರುವ ಅಂತಹ ವಿಟಮಿನ್ ಸಿ ನಮ್ಮ ಕಣ್ಣಿನ ಸ್ನಾಯುವನ್ನು ಬಲ ಪಡಿಸುವುದರಲ್ಲಿ ಮತ್ತು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ ಇನ್ನು ನೆಲ್ಲಿಕಾಯಿ ಕೂದಲಿಗೂ ಕೂಡ ಬಹಳ ಉತ್ತಮ ವಾಗಿದೆ ಏಕೆಂದರೆ ಇಗಿರುವಂತಹ ಒತ್ತಡ ನಿರಂತರ ದುಡಿಮೆ ಆಹಾರ ಪದ್ಧತಿಯಲ್ಲಿ ಏರು-ಪೇರು ಪೌಷ್ಟಿಕಾಂಶಗಳ ಕೊರತೆಯಿಂದ ದೇಹ ನಿಶಕ್ತಿಯಲ್ಲಿ ಕೂಡಿರುತ್ತದೆ ಈ ಕಾಲದಲ್ಲಿ ಕೂದಲನ್ನು ಸಂಪೂರ್ಣವಾಗಿ ಆರೈಕೆ ಮಾಡುವುದು ಆಗುವುದಿಲ್ಲ ಒಮ್ಮೆ ಕೂದಲ ಸೌಂದರ್ಯ ಹಾಳಾದರೆ ಅದನ್ನು ನೈಜ್ಯರೂಪಕ್ಕೆ ತರುವುದು ಅತ್ಯಂತ ಕಷ್ಟಕರ ಕೂದಲು ಕಾಂತಿಯುತವಾಗಿ ಬೆಳೆಯಲು ನೆಲ್ಲಿಕಾಯಿ ಸಾಂಪ್ರದಾಯಿಕ ಪರಿಹಾರ ವಾಗಿದೆ ಕೂದಲಿನ ಬೆಳವಣಿಗೆಗೆ ಮುಖ್ಯ ಕಾರಣವಾದ ಪೌಷ್ಟಿಕ ಅಂಶಗಳನ್ನು ಈ ನೆಲ್ಲಿಕಾಯಿ ಒದಗಿಸುತ್ತದೆ ನಿಯಮಿತವಾಗಿ ನಲ್ಲಿಕಾಯಿ ಸೇವನೆಯಿಂದ ನಿಮ್ಮ ಕೂದಲು ಧನಾತ್ಮಕವಾಗಿ ಬೆಳವಣಿಗೆಯಾಗುತ್ತದೆ ಹಾಗೆ ಕೂದಲು ಉದುರುವುದು ಕೂಡ ತಡೆಗಟ್ಟುತ್ತದೆ ಇನ್ನು ಸಕ್ಕರೆ ಕಾಯಿಲೆ ಇವರು ಕೂಡ ನೆಲ್ಲಿ ಕಾಯಿ ಜ್ಯೂಸ್ ಬಹಳ ಒಳ್ಳೆಯದು ನಿಯಮಿತವಾಗಿ ನೆಲ್ಲಿಕಾಯಿ ಜ್ಯೂಸನ್ನು ಕುಡಿಯುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಹಾಗೂ ಇನ್ಸುಲಿನ್ ಮಟ್ಟ ನಿಯಮಿತ ಗೊಳಿಸುವಲ್ಲಿ ಸಹಕರಿಸುತ್ತದೆ

ಮತ್ತು ಈ ಬೆಟ್ಟದನೆಲ್ಲಿಕಾಯಿ ಸೇವನೆ ಮಾಡುವುದರಿಂದ ಅಥವಾ ಜ್ಯೂಸನ್ನು ಸೇವನೆ ಮಾಡುವುದರಿಂದ ನಮ್ಮ ಸ್ನಾಯುಗಳಿಗೆ ಶಕ್ತಿಯನ್ನು ತುಂಬುತ್ತದೆ ಹೃದಯದ ನರಗಳ ಆರೈಕೆಯನ್ನು ಹೆಚ್ಚಿಸಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರದೇ ಇರುವ ಹಾಗೆ ತಡೆಯುತ್ತದೆ ನಮ್ಮ ದೇಹದಲ್ಲಿ ರಕ್ತ ಕೆಟ್ಟರೆ ಅಲ್ಲಲ್ಲಿ ಸಿಂಪಲ್ ಸಾಗುವುದು ಸಾಮಾನ್ಯ ರಕ್ತ ಶುದ್ಧಿ ಆಗಬೇಕೆಂದರೆ ರಾಜ ಆಗಿರುವ ಬೆಟ್ಟದನಲ್ಲಿಕಾಯಿ ರಸವನ್ನು ತೆಗೆದುಕೊಂಡು ಇದಕ್ಕೆ ಒಂದಿಷ್ಟು ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ದೇಹದಲ್ಲಿ ರಕ್ತ ಶುದ್ಧಿಯಾಗುತ್ತದೆ ಮತ್ತು ಮುಖದಲ್ಲಿ ಇರುವಂತಹ ಮೊಡವೆಗಳು ಕಮ್ಮಿಯಾಗುತ್ತದೆ ಹಾಗೂ ಮುಖದ ಕಾಂತಿ ಕೂಡ ಹೆಚ್ಚಾಗುತ್ತದೆ ಮತ್ತು ನಿಯಮಿತವಾಗಿ ನೆಲ್ಲಿಕಾಯಿ ಜ್ಯೂಸ್ ಅನ್ನು ಕುಡಿಯುವುದರಿಂದ ದೇಹದಲ್ಲಿರುವ ಅನೇಕ ಕೊಬ್ಬಿನ ಅಂಶ ಕರಗುತ್ತದೆ ಇದರಿಂದ ಸಮತೂಕವನ್ನು ಪಡೆಯಬಹುದು ಪೈಲ್ಸ್ ಅಥವಾ ಮೂಲವ್ಯಾಧಿ ಇರುವವರು ಇಂಥವರು ಬೆಟ್ಟದ ನೆಲ್ಲಿ ಕಾಯಿ ಜ್ಯೂಸನ್ನು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ

Leave A Reply

Your email address will not be published.