ಪುನರ್ವಸು ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣ

Recent Posts

ಪುನರ್ವಸು ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣ

ನಕ್ಷತ್ರದಲ್ಲಿ ಆರಿದ್ರಾ ನಕ್ಷತ್ರದ ನಂತರ ಬರುವುದೇ ಪುನರ್ವಸು ನಕ್ಷತ್ರ ಈ ನಕ್ಷತ್ರದ ಅಧಿಪತಿಯು ಗುರು ಆಗಿರುವುದರಿಂದ ಇವರಲ್ಲಿ ಕಲಿಯುವುದು ಮತ್ತು ಕಲಿಸುವ ಗುಣವೂ ಜನ್ಮದಿಂದಲೇ ಬಂದಿರುತ್ತದೆ ಇವರಿಗೆ ಸ್ನೇಹಿತರು ವಿಪರೀತ ಸಂಖ್ಯೆಯಲ್ಲಿ ಇರುತ್ತಾರೆ ವೇದ ವೇದಾಂತ ಅಧ್ಯಯನ ಮಾಡುವ ಅವಕಾಶಗಳು ಇವರಿಗೆ ಇರುತ್ತದೆ ಇವರು ಆಭರಣ ಚಿನ್ನ ರತ್ನಗಳನ್ನು ಹೊಂದಿರುತ್ತಾರೆ ಈ ನಕ್ಷತ್ರದಲ್ಲಿ ಜನಿಸಿದವರು ಸದ್ಗುಣ ಉಳ್ಳವರು ಒಳ್ಳೆಯ ವಿಚಾರವನ್ನು ಕೆಲಸ ಮಾಡುವವರು ಮತ್ತು ಕಾಮ ಮೋಕ್ಷ ಗಳನ್ನು ಅನುಭವಿಸುವವರು ಇವರು ಹಾಕಿರುತ್ತಾರೆ ದೇವತಾ ಶಕ್ತಿಯಿಂದ ಉನ್ನತ ಜೀವನವನ್ನು ಇವರು ಅನುಭವಿಸುತ್ತಾರೆ ಇವರ ಸ್ಪಷ್ಟ ಸ್ವಭಾವವನ್ನು ಹೊಂದಿರುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಪಕ್ಷಪಾತವಿಲ್ಲದೆ ನ್ಯಾಯವನ್ನು ತೀರ್ಮಾನಿಸಿಕೊಂಡು ಅದರಂತೆ ಇವರು ನಡೆಯುವವರು ಆಗಿರುತ್ತಾರೆ ತತ್ವ ವಿರೋಧವನ್ನು ಇವರು ವಿರೋಧಿಸುತ್ತಾರೆ ಇದರಿಂದ ಅವರಿಗೆ ಶತ್ರುಗಳು ಹೆಚ್ಚಾಗುತ್ತಾರೆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಸಹ ಈ ನಕ್ಷತ್ರದಲ್ಲಿ ಜನಿಸಿರುತ್ತಾರೆ ಆದ್ದರಿಂದ ಇವರು ಸಹ ರಾಮನಂತೆ ಆದರ್ಶ ಗುಣಗಳನ್ನು ಹೊಂದಿದವನು ಹೊಂದಿರುತ್ತಾರೆ ಇವರು ತಮ್ಮನ್ನು ಯಾವಾಗಲೂ ರಕ್ಷಿಸಿಕೊಳ್ಳುತ್ತಾ ಇರುತ್ತಾರೆ ಇವರ ಮೇಲೆ ಏನಾದರೂ ಅಪವಾದಗಳು ಬಂದರೆ ಏನಾದರೂ ಜವಾಬು ಗಳನ್ನು ಹೇಳಿ ಸುಲಭವಾಗಿ ಜಾರಿಕೊಳ್ಳುತ್ತಾರೆ ಆದರೆ ಇವರು ಧರ್ಮಿಷ್ಟರು ಇವರ ಒಳ್ಳೆಯ ವ್ಯಕ್ತಿತ್ವದಿಂದ ಎಲ್ಲರನ್ನೂ ಮೆಚ್ಚಿಗೆಯನ್ನು ಕೊಡುತ್ತಿರುತ್ತಾರೆ ಇವರು ತಮ್ಮ ಸ್ಥಳಾಭಾವದಿಂದ ಉಳಿದೆಲ್ಲವನ್ನೂ ಒಳ್ಳೆಯವರು ಎಂದು ಹೇಳಿಕೊಳ್ಳುತ್ತಾರೆ ಮತ್ತು ಇವರಿಗೆ ಹೆಚ್ಚುತ್ತಿರುತ್ತದೆ ಎಂಥ ಕಠಿಣ ಶ್ರಮದ ತಾಳ್ಮೆಯನ್ನು ಬಿಡುವುದಿಲ್ಲ ಇವರಿಗೆ ಜೀವನದ ಆಲೋಚನೆಗಳೆಲ್ಲಾ ವಿಚಾರಕ್ಕೂ ಆಲೋಚನೆ ಮಾಡಿ ಮುಂದುವರೆಯುತ್ತಾರೆ

ಆದ್ದರಿಂದ ಇವರು ಅವರಿಗೆ ಹೇಗೆ ಬೇಕೋ ಹಾಗೆ ಇವರು ಬಾಳುತ್ತಾರೆ ಹೆಚ್ಚು ಧ್ಯಾನದಲ್ಲಿ ಮುಕ್ತರಾಗಲು ಇಷ್ಟಪಡುತ್ತಾರೆ ಇವರು ಎಲ್ಲರೊಂದಿಗೆ ಒಳ್ಳೆಯದು ಗೆಳೆತನವನ್ನು ಇಟ್ಟುಕೊಂಡು ಎಲ್ಲರನ್ನು ಒಳ್ಳೆಯತನವನ್ನು ಕಾಪಾಡಿಕೊಂಡು ಬರುತ್ತಾ ಇರುತ್ತಾರೆ ಯಾರೊಂದಿಗೋ ಸ್ನೇಹವನ್ನು ಕೆಡಿಸಿಕೊಳ್ಳುವುದಿಲ್ಲ ಅಪರಿಮಿತ ಕಲ್ಪನಾಶಕ್ತಿಗೆ ಇವರಿಗಿತ್ತು ಒಮ್ಮೆ ಇವರಿಗೆ ಮಾತನಾಡಲು ಸಿಕ್ಕಿದರೆ ಎಲ್ಲರೂ ಬೆರಗಾಗುವಂತೆ ಇವರು ಮಾತನಾಡುತ್ತಾರೆ ಇವರಿಗೆ ಸಮಯ ಹೋಗಿದ್ದು ಗೊತ್ತೇ ಆಗುವುದಿಲ್ಲ ಇವರ ಮಾತುಗಳನ್ನು ಇವರ ಸ್ನೇಹಿತರು ಕೇಳುತ್ತಾ ಇರುತ್ತಾರೆ ಇಷ್ಟೊಂದು ವರ್ಣನಾತ್ಮಕವಾಗಿ ಮಾತನಾಡುತ್ತಾರೆ ಮತ್ತೆ ಇವರು ಕೈಗೆತ್ತಿಕೊಂಡ ಇಂತಹ ಕೆಲಸವನ್ನು ಸಹ ಯಶಸ್ವಿಯಾಗಿ ಮುಗಿಸುತ್ತಾರೆ ಪುನರ್ವಸು ನಕ್ಷತ್ರದ ಅಧಿದೇವತೆ ಅದಿತಿ ಗುರುಗ್ರಹವು ಈ ನಕ್ಷತ್ರದ ಗ್ರಹ ಈ ನಕ್ಷತ್ರದ ಮೂರು ಪಾದಗಳಲ್ಲಿ ಮಿಥುನ ರಾಶಿಗೆರಾಶಿಗೆ ಸೇರಿದರೆ ಇನ್ನೊಂದು ಪಾದವು ಕರ್ಕಾಟಕ ರಾಶಿಗೆ ಸೇರುತ್ತದೆ ಈ ನಕ್ಷತ್ರದ ಜನ್ಮನಾಮವು ಕೆ ಕೋ ಆ ಇ ಈ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *