ರಾಯ ಗೋಪುರ ಮೇಲುಕೋಟೆ

Recent Posts

ರಾಯ ಗೋಪುರ ಮೇಲುಕೋಟೆ ಸಕ್ಕರೆ ನಾಡು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿರುವ ಮೇಲುಕೋಟೆ ಪ್ರವಾಸಿಗರಿಗೆ ಸ್ವರ್ಗ ಭಕ್ತಾದಿಗಳಿಗೆ ಒಂದು ಪರಮ ಪವಿತ್ರ ಕ್ಷೇತ್ರ ಮತ್ತು ಸಿನಿಮಾ ಮಂದಿಗಳಿಗೆ ಚಿತ್ರೀಕರಣಕ್ಕೆ ಇದು ಅಚ್ಚುಮೆಚ್ಚಿನ ಕ್ಷೇತ್ರ ಮೇಲುಕೋಟೆಯ ಎಲ್ಲಾ ಸ್ಥಳವು ತುಂಬಾ ಸೊಗಸಾಗಿರುತ್ತದೆ ನೋಡಲು ಮೇಲುಕೋಟೆಯ ಜನ ಆಕರ್ಷಣೀಯ ಸ್ಥಳ ಎಂದರೆ ಅದುವೇ ರಾಯಗೋಪುರ ಅದುವೇ ಗೋಪಾಲರಾಯನ ಕೋಟೆಯ ಬಾಗಿಲು ಚೆಲುವನಾರಾಯಣ ಸ್ವಾಮಿ ದೇವಾಲಯದಿಂದ 300 ಮೀಟರ್ ದೂರವಿರುವ ಈ ರಾಜಗೋಪುರ ಅತ್ಯದ್ಭುತವಾಗಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಇದು ನಾಲ್ಕು ಕಂಬಗಳು ಮತ್ತು ಒಳಗಡೆ ಗಳನ್ನು ಹೊಂದಿದೆ ರಾಯ ಗೋಪುರ ವನ್ನು ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ಪ್ರವೇಶ ದ್ವಾರವಾಗಿದೆ ನಿರ್ಮಿಸಲಾಗಿತ್ತು ಆದರೆ ಕೆಲವು ಅನಿರೀಕ್ಷಿತ ಸಮಸ್ಯೆಗಳಿಂದ ರಾಯ ಗೊಬ್ಬರವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ ಮೇಲುಕೋಟೆಗೆ ಆಗಮಿಸುವ ಎಷ್ಟೋ ಪ್ರವಾಸಿಗರು ಮೊದಲು ನೋಡಲು ಬಯಸುವುದೇ ರಾಯಗೋಪುರ ಎಂದರೆ ತಪ್ಪಾಗಲಾರದು ಈ ರಾಯಗೋಪುರ ಅತ್ಯದ್ಭುತ ಶಿಲ್ಪಗಳಿಂದ ಕೂಡಿದ ವಿಷ್ಣುವಿನ ಅವತಾರವನ್ನು ಈ ರಾಯಗೋಪುರದ ಗೋಡೆಯ ಮೇಲೆ ಸುಂದರವಾಗಿ ಕೆತ್ತಲಾಗಿದೆ ಸ್ಥಳಗಳ ಪುರಾಣದ ಪ್ರಕಾರ ಜನರು ಹೇಳುವ ಪ್ರಕಾರ ಸ್ಥಳೀಯರು ತಿಳಿಸಿದ ಪ್ರಕಾರ ಈ ರಾಯ ಗೋಪುರ ವನ್ನು ಒಂದು ರಾತ್ರಿಯಲ್ಲಿ ನಿರ್ಮಿಸಲಾಯಿತು ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ಜನರು ಸ್ವಾರಸ್ಯಕಾರಿ ಕಥೆಯನ್ನು ತಿಳಿಸುತ್ತಾರೆ ಚೆಲುವನಾರಾಯಣಸ್ವಾಮಿಯ ಮೇಲುಕೋಟೆಯಲ್ಲಿ ನೆಲೆಸಿದ್ದಾಗ ಯಾವುದೇ ಪ್ರವೇಶದ್ವಾರ ಇರುವುದಿಲ್ಲ ಸಾಮಾನ್ಯವಾಗಿ ದಕ್ಷಿಣ ಭಾರತದ ಎಲ್ಲಾ ದೇವಾಲಯದಲ್ಲಿ ಸಹ ಪ್ರವೇಶದ್ವಾರವು ಇದ್ದೇ ಇರುತ್ತದೆ ಇದನ್ನು ಕಂಡ ದೇವೇಂದ್ರನು ತಾನೇ ಒಂದು ಪ್ರವೇಶದ್ವಾರವನ್ನು ನಿರ್ಮಿಸಲು ಮುಂದಾಗುತ್ತಾನೆ ಜನರು ಮಲಗಿರುವ ವೇಳೆಯಲ್ಲಿ ದೇವೇಂದ್ರನ ವಿತರ ದೇವತೆಗಳೊಂದಿಗೆ ಸೇರಿ ಗೋಪುರವನ್ನು ನಿರ್ಮಿಸಬೇಕೆಂದು ತೀರ್ಮಾನಿಸುತ್ತಾನೆ

ದೇವರುಗಳೆಲ್ಲ ರಾತ್ರಿವೇಳೆಯಲ್ಲಿ ಗೋಪುರ ನಿರ್ಮಾಣದ ಕಾರ್ಯಕ್ಕೆ ತೊಡಗುತ್ತಾರೆ ಈ ಸಮಯದಲ್ಲಿ ಚೆಲುವನಾರಾಯಣ ಸ್ವಾಮಿಗೆ ಸ್ವಲ್ಪ ಚೇಸ್ಟೆ ಮಾಡಬೇಕು ಎನಿಸುತ್ತದೆ ತಕ್ಷಣ ಮಧ್ಯರಾತ್ರಿಯಲ್ಲಿ ಕೋಳಿಯ ರೂಪವನ್ನು ತಾಳಿ ಹೋಗಿಬಿಡುತ್ತಾರೆ ಇದನ್ನು ಕೇಳಿಸಿಕೊಂಡ ದೇವಾನುದೇವತೆಗಳು ಬೆಳಗಾಯಿತೆಂದು ತಿಳಿದು ಜನರು ನೋಡಿದ್ದಾರೆ ತೊಂದರೆ ಆಗುತ್ತದೆ ಎಂದು ದೇವಸ್ಥಾನದ ಗೋಪುರವನ್ನು ಅರ್ಧಕ್ಕೆ ನಿಲ್ಲಿಸಿ ತೆರಳುತ್ತಾರೆ

ಇನ್ನೊಂದು ಪುರಾಣದ ಪ್ರಕಾರ ರಾಯ ಗೋಪುರ ವನ್ನು ಹೊಯ್ಸಳರ ಕಾಲದ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ವಿಷ್ಣುವರ್ಧನ ಆಳ್ವಿಕೆಯಲ್ಲಿ ಶಿಲ್ಪಿಯೊಬ್ಬನ ರಾಯ ಗೋಪುರವನ್ನು ಒಂದೇ ರಾತ್ರಿಯಲ್ಲಿ ನಿರ್ಮಿಸುವ ಹಾಗೆ ಸವಾಲನ್ನು ಸ್ವೀಕರಿಸಿ ಕೆಲಸವನ್ನು ಶುರು ಮಾಡುತ್ತಾನೆ ಶಿಲ್ಪಿಯು ಅರ್ಧ ಗೋಪುರವನ್ನು ನಿರ್ಮಿಸಿದ ನಂತರ ಶಿಲ್ಪಿಯ ವೈರಿಗಳು ಸವಾಲಿನಲ್ಲಿ ಗೆಲ್ಲುತ್ತಾರೆ ಎಂದು ಕೋಳಿಯನ್ನು ತೆಗೆದುಕೊಂಡು 5ಗಂಟೆಯ ಮೊದಲ ಕೂಡಿಸಿಬಿಡುತ್ತಾರೆ ಬೆಳಗಾಯಿತೆಂದು ನಿರಾಶೆಗೊಂಡು ಶಿಲ್ಪಿಯು ತನ್ನ ಕೆಲಸವನ್ನು ಅರ್ಧಕ್ಕೆ ಬಿಟ್ಟು ತೆರಳುತ್ತಾನೆ ಆದ್ದರಿಂದ ಗೋಪುರವು ಇಂದಿಗೂ ಸಹ ಅರ್ಧ ಉಳಿದುಕೊಂಡಿದೆ ಎಂದು ಸ್ಥಳೀಯರು ನಂಬುತ್ತಾರೆ ನಿರ್ಮಿಸಲು ದೊಡ್ಡ ದೊಡ್ಡ ಕಲ್ಲುಗಳನ್ನು ನಿರ್ಮಿಸಲಾಗಿದೆ ಮತ್ತು ಗೋಪುರದ ಗೋಡೆಗಳು ಅದ್ಭುತ ಕಲಾವಿದ ಚಿತ್ರಗಳಿಂದ ಕೆತ್ತಲ್ಪಟ್ಟಿದೆ ಇದನ್ನು ನೋಡಿದರೆ ಒಂದೇ ರಾತ್ರಿಯಲ್ಲಿ ಇಷ್ಟು ದೊಡ್ಡ ಗೋಡೆ ಮತ್ತು ಕಲ್ಲುಗಳನ್ನು ಕೆತ್ತುವುದು ಅಸಾಧ್ಯವೆನಿಸುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *