ರೇವತಿ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣ

ರೇವತಿ ನಕ್ಷತ್ರದಲ್ಲಿ ಜನಿಸಿರುವವರ ಗುಣಲಕ್ಷಣ

ನಕ್ಷತ್ರಗಳಲ್ಲಿ ಕೊನೆಯದಾಗಿ ಬರುವ ನಕ್ಷತ್ರವೇ ರೇವತಿ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸಿರುವ ಅವರಿಗೆ ಹೊಂದಾಣಿಕೆಯು ಅಧಿಕವಾಗಿರುತ್ತದೆ ಇವರು ತಮ್ಮ ಇಂದ್ರಿಯಗಳನ್ನು ನಿಗ್ರಹಿಸುವ ಅವರು ಆಗಿರುತ್ತಾರೆ ಇವರು ತಮ್ಮ ಬುದ್ದಿವಂತಿಕೆಯಿಂದ ಯಶಸ್ಸನ್ನು ಸಾಧಿಸುತ್ತಾರೆ ಈ ನಕ್ಷತ್ರದವರಿಗೆ ಸಿಟ್ಟಿನ ಸ್ವಭಾವ ಹೆಚ್ಚಾಗಿರುತ್ತದೆ ಇವರ ಸ್ವಭಾವವನ್ನು ಬೇರೆಯವರು ಇವರಿಗೆ ಅನುಸರಿಸಿದ ಹಾಗೆ ಹೇಳಿದರೆ ಇವರ ಎದುರು ಯಾರೇ ಇದ್ದರೂ ಅವರನ್ನು ಇವರಿಗೆ ಬಿಡುತ್ತಾರೆ ಇವರಿಗೆ ದೈವಭಕ್ತಿ ಹೆಚ್ಚಾಗಿದ್ದು ಸ್ವಂತ ಪರಿಶ್ರಮವನ್ನು ನಂಬುತ್ತಾರೆ ಇವರು ದೈವಭಕ್ತಿಯಿಂದ ಜೀವನವನ್ನು ಸಾಗಿಸುತ್ತಾರೆ

ಇವರು ತಮ್ಮ ಮೇಲೆ ಒತ್ತಡವನ್ನು ಹೆಚ್ಚಾಗಿ ಹಾಕಿಕೊಂಡು ಆರೋಗ್ಯದ ಬಗ್ಗೆ ಚಿಂತೆ ನಡೆಸುವುದಿಲ್ಲ ಇವರ ವೈವಾಹಿಕ ಜೀವನದಲ್ಲಿ ಉತ್ತಮವಾಗಿ ಇರುತ್ತಾರೆ ಬಾಳಸಂಗಾತಿಯನ್ನು ಹೊಂದಾಣಿಕೆಯಿಂದ ನಡೆಸಿಕೊಳ್ಳುತ್ತಾರೆ ಒಂದು ದೇಶವನ್ನು ಪ್ರತಿನಿಧಿಸುವ ರಾಯಭಾರಿಗಳು ಸಹ ಆಗಿರುತ್ತಾರೆ ಸಮಾಜದಲ್ಲಿ ತುಂಬಾ ಗೌರವಯುತವಾಗಿ ಬಾಳುತ್ತಾರೆ ಈ ನಕ್ಷತ್ರದಲ್ಲಿ ಜನಿಸುವ ಹೆಣ್ಣುಮಕ್ಕಳು ವೃತ್ತಿ ಜೀವನದಲ್ಲಿ ಯಶಸ್ಸನ್ನು ಹೊಂದುತ್ತಾರೆ ಸಾಮಾನ್ಯವಾಗಿ ನಕ್ಷತ್ರದಲ್ಲಿ ಜನಿಸಿರುವ ಅವರು ಸುರದ್ರೂಪಿ ಗಳು ಆಗಿದ್ದು ಚಂಚಲ ಸ್ವಭಾವದ ಅವರು ಧನವಂತರು ಬೋಗವಂತನು ಮತ್ತು ವಿದೇಶದಲ್ಲಿ ವಾಸಮಾಡುವ ಅದೃಷ್ಟವನ್ನು ಹೊಂದಿರುತ್ತಾರೆ

ಇವರು ಎಲ್ಲರನ್ನೂ ಪೋಷಣೆ ಮಾಡುವ ಶಕ್ತಿಯನ್ನು ಹೊಂದಿರುತ್ತಾರೆ ಈ ನಕ್ಷತ್ರದವರು ತಮ್ಮ ಅವರಿಗೆ ತುಂಬಾ ಪೋಷಣೆಯನ್ನು ಮಾಡುತ್ತಾರೆ ಈ ನಕ್ಷತ್ರದವರು ಇದರಿಂದ ಫಲವತ್ತತೆ ಮತ್ತು ಬೆಳವಣಿಗೆಯನ್ನು ಕಂಡು ಕೊಳ್ಳುತ್ತಾರೆ ಈ ನಕ್ಷತ್ರದಲ್ಲಿ ಜನಿಸಿರುವ ಕೆಟ್ಟ ಕೆಲಸಗಳಿಂದ ದೂರವಿರುತ್ತಾರೆ ಈ ನಕ್ಷತ್ರದ ಅಧಿಪತಿ ಬುಧ ಗ್ರಹ ವಾಗಿದ್ದು ಈ ನಕ್ಷತ್ರದ ಅಧಿದೇವತೆ ಪೂಶಾ ಈ ನಕ್ಷತ್ರದ 4 ಪಾದಗಳು ಮೀನ ರಾಶಿಗೆ ಸೇರಿದ್ದು ಅವುಗಳ ಜನ್ಮನಾಮಗಳು ದೇ ದೋ ಚ ಚಿ ಈ ನಕ್ಷತ್ರದ ಯೋನಿ ಹೆಣ್ಣು ಆನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.