ಸಾವು ಸಮೀಪಿಸುತ್ತಿದೆ ಎಂದು ಎಚ್ಚರಿಸುವ 8 ಸೂಚನೆಗಳು

Recent Posts

ಸಾವು ಸಮೀಪಿಸುತ್ತಿದೆ ಎಂದು ಎಚ್ಚರಿಸುವ 8 ಸೂಚನೆಗಳು

ಓಂ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ರಾಘವೇಂದ್ರ ಗುರೂಜಿ ಮೊಬೈಲ್ ಸಂಖ್ಯೆ : 9538866755 ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538866755

ಜನನ ಮತ್ತು ಮರಣ ಅಂತ್ಯವಿಲ್ಲದ ಒಂದು ಚಕ್ರವಾಗಿದೆ ಜನನದ ನಂತರ ಅಂತ್ಯವೇ ಮರಣ ಮರಣವು ಹೇಗೆ ಬರುತ್ತದೆ ಅಥವಾ ಇದೇ ರೀತಿ ಇರುತ್ತದೆ ಎನ್ನುವುದಕ್ಕೆ ಯಾವುದೇ ಆಧಾರವು ಇರುವುದಿಲ್ಲ ನಮಗೆ ಅರಿವು ಇಲ್ಲದೆ ಬರುವ ಸಾವು ಹೇಗೆ ಬಂದರು ನಾವು ಅದನ್ನು ಸ್ವೀಕರಿಸಬೇಕು ಸಾವನ್ನು ತಡೆದು ನಿಲ್ಲಿಸುವ ಶಕ್ತಿ ಯಾರಲ್ಲೂ ಇಲ್ಲ ವ್ಯಕ್ತಿ ಏನೇ ಮಾಡಿದರೂ ಹೇಗೆ ಇದ್ದರೂ ಒಂದಲ್ಲ ಒಂದು ರೀತಿ ಸಾವಿಗೆ ಶರಣಾಗಲೇಬೇಕು ಈ ಕಾರಣದಿಂದ ಇತರರಿಗೆ ಇದ್ದಷ್ಟು ದಿನ ನೋವನ್ನುಂಟುಮಾಡಿದೆ ಇರುವುದು ಶ್ರೇಷ್ಠ ಸಾವು ಎನ್ನುವುದು ಖಚಿತ ಅದರಲ್ಲಿ ಯಾವುದೇ ಸಂಶಯವಿಲ್ಲ ಕೆಲವರಿಗೆ ಸಾವು ಬೇಗ ಬರಬಹುದು ಇನ್ನು ಕೆಲವರಿಗೆ ನಿಧಾನವಾಗಿ ಬರಬಹುದು ಅಷ್ಟೇ ಭವಿಷ್ಯ ಎನ್ನುವುದು ನಮ್ಮ ಜೀವನಕ್ಕೆ ಸಿಕ್ಕ ಒಂದು ವರ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸಾವು ಎಂಬುದು ಸಾಮಾನ್ಯ ಸಂಗತಿಯಾಗಿದೆ

ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಸಾಯಲೇಬೇಕು ಆದರೆ ಅದು ನಮ್ಮನ್ನು ಇಷ್ಟ ಸಮೀಪಿಸುತ್ತಿದೆ ಅಥವಾ ನಗುವುದಕ್ಕೆ ಹತ್ತಿರವಾಗಿದ್ದೇವೆ ಎನ್ನುವುದಕ್ಕೆ ಕೆಲವು ಸೂಚನೆಗಳು ದೊರೆಯುತ್ತದೆ ಆದರೆ ಆ ಸೂಚನೆಗಳ ಯಾವುದು ಅದು ಹೇಗೆ ಇರುತ್ತದೆ ಅದು ಹೇಗೆ ಸಂಭವಿಸುತ್ತದೆ ಅದು ನಮ್ಮ ಅರಿವಿಗೆ ಬರುವುದು ಯಾವಾಗ ಇದರ ಬಗ್ಗೆ ಇಂದು ನಾವು ತಿಳಿದುಕೊಳ್ಳುವ

ಭೌತಿಕ ಬದಲಾವಣೆಗಳು ನಮ್ಮನ್ನು ಸಮೀಪಿಸುತ್ತಿದೆ ಎಂದಾಗ ಕೆಲವು ಬದಲಾವಣೆಗಳು ಉಂಟಾಗುತ್ತದೆ ನಿಮ್ಮ ತ್ವಚೆಯು ನೀಲಿ ಅಥವಾ ನೇರಳೆ ಬಣ್ಣಕ್ಕೆ ತಿರುಗುತ್ತದೆ ಹಸಿವು ಮತ್ತು ಬಾಯಾರಿಕೆಯ ಪ್ರಮಾಣ ಕಡಿಮೆಯಾಗುವುದು ವ್ಯಕ್ತಿಯು ಸಾವಿಗೆ ಹತ್ತಿರವಾಗುತ್ತಾನೆ ಎಂದಾಗ ಆ ವ್ಯಕ್ತಿಯು ಊಟ ತಿಂಡಿಗೆ ಅಷ್ಟು ಸಮೀಪವಾಗಿ ಇರುವುದಿಲ್ಲ ತಿನ್ನುವ ಮತ್ತು ಕುಡಿಯುವ ವಿಚಾರದಲ್ಲಿ ನಿರಾಕರಣೆಯನ್ನು ತೋರುತ್ತಾನೆ ತನ್ನ ಆರೋಗ್ಯದ ಬಗ್ಗೆ ಯಾವುದೇ ರೀತಿಯ ಚಿಂತನೆ ಮಾಡುವುದಿಲ್ಲ ಪ್ರೀತಿ ಪಾತ್ರರು ಹೆಚ್ಚಿನ ಆಹಾರವನ್ನು ನೀಡಿದರು ನಿರಾಕರಿಸುತ್ತಾರೆ ಅತಿಯಾಗಿ ನಿದ್ರಿಸುತ್ತಾರೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ರಾಘವೇಂದ್ರ ಗುರೂಜಿ ಮೊಬೈಲ್ ಸಂಖ್ಯೆ : 9538866755 ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538866755

ಹೆಚ್ಚಿನ ಆಯಸ್ಸು ಇವರನ್ನು ಆವರಿಸುತ್ತದೆ ಇವರಲ್ಲಿ ಚಯಾಪಚಯ ನಯದ ಕ್ರಿಯೆಗೆ ಬಹಳ ಆಯಾಸದಿಂದ ನಡೆಯುತ್ತದೆ ಉಸಿರಾಟದ ಸಮಸ್ಯೆ ದಿಗ್ಬ್ರಮೆ ಮತ್ತು ಅನುಚಿತ ವರ್ತನೆ ಮಾಡುತ್ತಾರೆ ಸಾವಿಗೆ ಸಮೀಪವಾದ ಮೆದಳು ಸಾಕಷ್ಟು ಗೊಂದಲ ಸೂಚಿಸುತ್ತದೆ ಇವರು ಜನರಿಂದ ದೂರ ಇರುತ್ತಾರೆ ಸಾವಿಗೆ ಸಮೀಪಿಸಿದ ವ್ಯಕ್ತಿಗಳಲ್ಲಿ ಕೆಲವು ರೋಗಲಕ್ಷಣಗಳು ಇದ್ದೇ ಇರುತ್ತದೆ ಅವರು ತಮ್ಮ ಜೀವನದ ಮೇಲೆ ಯಾವುದೇ ಆಸೆ ಅಥವಾ ಆಕಾಂಕ್ಷೆಯನ್ನು ಹೊಂದಿರುವುದಿಲ್ಲ ಶಕ್ತಿಯನ್ನು ಕಳೆದುಕೊಂಡಿರುವ ಸ್ಥಿತಿಯನ್ನು ಅನುಭವಿಸುತ್ತಿರುತ್ತಾರೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

Leave a Reply

Your email address will not be published. Required fields are marked *