ಸಂಕಷ್ಟದಿಂದ ಹೊರಬರುವ ಸೂತ್ರಗಳು ಇಲ್ಲಿವೆ ನೋಡಿ ಚಾಣಕ್ಯ ನೀತಿ

ಸಂಕಷ್ಟದಿಂದ ಹೊರಬರುವ ಸೂತ್ರಗಳು ಇಲ್ಲಿವೆ ನೋಡಿ ಚಾಣಕ್ಯ ನೀತಿ

ನಮಸ್ಕಾರ ಸ್ನೇಹಿತರೇ, ಚಾಣಕ್ಯ ನೀತಿಯ ಪ್ರಕಾರ ಸಂಕಷ್ಟದ ಸಮಯದಲ್ಲಿ ಈ ಮೂರು ವಿಚಾರ ನಮ್ಮ ತಲೆಯೊಳಗೆ ಇದ್ದರೆ ಸಂಕಷ್ಟದಿಂದ ಪಾರಾಗಲು ದಾರಿ ಸಿಗುತ್ತದೆ. ಚಾಣಕ್ಯರು ಹೇಳುವ ಪ್ರಕಾರ ವಿದ್ಯೆ ಮತ್ತು ಜ್ಞಾನವಿದ್ದರೆ ಸಂಕಷ್ಟದ ಸಮಯದಲ್ಲಿಯು ಉತ್ಸಾಹವನ್ನು ತಂದುಕೊಡುತ್ತದೆ, ಹೌದು ಗೆಳೆಯರೆ ವಿದ್ಯೆ ಮತ್ತು ಜ್ಞಾನವಿದ್ದರೆ ಕಷ್ಟದ ಸಮಯದಲ್ಲಿಯೂ ನಾವು ಉತ್ಸಾಹವನ್ನು ಹುಡುಕಬಹುದು, ಶಿಕ್ಷಿತ ಜ್ಞಾನ ಉಳ್ಳವನಿಗೆ ಎಲ್ಲಾ ಸ್ಥಳದಲ್ಲಿಯೂ ಗೌರವ ಸಿಗುತ್ತದೆ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಉಲ್ಲೇಖಿಸಿದ್ದಾರೆ,

ಚಾಣಕ್ಯರು ಹೇಳುವ ಪ್ರಕಾರ ಆತ್ಮವಿಶ್ವಾಸ ಇರುವಂತಹ ವ್ಯಕ್ತಿಗೆ ಸೋಲೇ ಇಲ್ಲ, ಪ್ರತಿ ಮನುಷ್ಯನಲ್ಲಿ ಯು ಆತ್ಮವಿಶ್ವಾಸ ಇರಬೇಕು, ಇನ್ನೊಬ್ಬರು ಮಾತನಾಡಿದ್ದನ್ನು ಕೇಳಿಸಿಕೊಂಡು ನಮ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು, ಹಾಗೇನಾದರೂ ಆದರೆ ನಮ್ಮ ಜೀವನವೇ ಹಾಳಾಗಿ ಹೋಗುತ್ತದೆ, ಯಾವ ಜನರು ಮುಂದೆ ಗಿಣಿಯ ಹಾಗೆ ಮಾತನಾಡಿ ಹಿಂದೆ ನಮಗೆ ಬೈಗಳ ಆರತಿಯನ್ನು ಮಾಡುತ್ತಾರೆ ಅಂತಹ ವ್ಯಕ್ತಿಗಳ ಮೇಲೆ ನಂಬಿಕೆಯನ್ನು ಇಡಬಾರದು ಎಂದು ಆಚಾರ್ಯರು ಹೇಳುತ್ತಾರೆ,

ಹಣವನ್ನು ಕೂಡಿಡಬೇಕು ಪ್ರತಿ ಮನುಷ್ಯನಿಗೆ ಹಣದ ಅವಶ್ಯಕತೆ ಇರುತ್ತದೆ, ಕಷ್ಟದ ಸಮಯದಲ್ಲಿ ಹಣ ಮಾತ್ರ ನಮ್ಮ ಕಷ್ಟವನ್ನು ನೀಗಿಸಬಹುದು, ಹಣದ ಅವಶ್ಯಕತೆ ನಮಗಿರುತ್ತದೆ ಅದಕ್ಕಾಗಿ ಹಣವನ್ನು ಕೂಡಿಡುವ ಕೆಲಸವನ್ನು ನಾವು ಪ್ರತಿಕ್ಷಣವು ಮಾಡಬೇಕು, ಹಣದ ಅವಶ್ಯಕತೆ ಇರುವವರಿಗೆ ಹಣ ಸಹಾಯವನ್ನು ಮಾಡಬೇಕು, ನಾವು ಮಾಡಿರುವ ಧನಸಹಾಯವನ್ನು ಯಾರಿಗೂ ತಿಳಿಯದ ಹಾಗೆ ನಾವು ರೂಡಿಸಿಕೊಳ್ಳಬೇಕು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.