ಸಂಖ್ಯಾಶಾಸ್ತ್ರದ ಪ್ರಕಾರ ರಾಶಿಯಲ್ಲಿ ಯಾವುದೇ ಅದೃಷ್ಟ ಸಂಖ್ಯೆ ಮತ್ತು ನಾಲ್ಕು ಬಂದರೆ ದುರಾದೃಷ್ಟ

ಇಡೀ ಭಾರತ ದೇಶದಲ್ಲಿ ಅತ್ಯಂತ ತುಂಬಾ ಅದೃಷ್ಟದ ಸಂಖ್ಯೆ ಎಂದರೆ ಅದು 9 ಈ ಸಂಖ್ಯೆಯು ದೇಶವನ್ನು ಆಳುತ್ತಿದೆ ರಾಜ್ಯವನ್ನು ಹೇಳುತ್ತದೆ ಇದು ಬಹಳಷ್ಟು ಪ್ರಶಸ್ತವಾದ ಸಂಖ್ಯೆಯಾಗಿರುತ್ತದೆ ಯಾರದು ಮೇಷಲಗ್ನ ಆಗಿರುತ್ತದೆ ಯಾರದು ಮೇಷರಾಶಿ ಆಗಿರುತ್ತದೆ ಯಾರದ್ದು ವೃಷಭ ಲಗ್ನ ಮತ್ತು ವೃಷಭ ರಾಶಿ ಆಗಿರುತ್ತದೆಯೋ ಅಂತವರು ಮಾತ್ರ 9 ಸಂಖ್ಯೆಯು ಬರುವುದು .

ಒಂಬತ್ತು ಸಂಖ್ಯೆಯನ್ನು ಸೆಲೆಕ್ಟ್ ಮಾಡಿಕೊಂಡವರು ಶೇಕಡ 99 ಭಾಗದಷ್ಟು ಫೇಲ್ಯೂರ್ ಆಗಿರುವುದಿಲ್ಲ ಏಕೆಂದರೆ ಇದು ಅಷ್ಟೊಂದು ಶಕ್ತಿಶಾಲಿ ಯುತವಾದ ಸಂಖ್ಯೆಯಾಗಿದೆ ಎರಡನೆಯದಾಗಿ ತುಂಬಾ ಅದೃಷ್ಟದ ಸಂಖ್ಯೆ ಎಂದರೆ ಅದು 5 ಯಾರದ್ದು ಮಿಥುನ ರಾಶಿ ಮಿಥುನ ಲಗ್ನ ಆಗಿರುತ್ತದೆಯೋ ಅಂತ ಮಾತ್ರ ಬರುತ್ತದೆ ಈ ಸಂಖ್ಯೆಯ ಶೇಕಡ 70 ರಿಂದ 80 ರಷ್ಟು ಉತ್ತಮ ಸಂಖ್ಯೆ ಮೂರನೆಯ ತುಂಬಾ ಲಕ್ಕಿ ನಂಬರ್ ಎಂದರೆ ಅದು 1 ಇದು ಸಿಂಹ ರಾಶಿ ಮತ್ತು ಸಿಂಹ ಲಗ್ನದವರಿಗೆ ಹೆಚ್ಚು ಫಲ ಸಿಗುತ್ತದೆ ಮತ್ತೆ ಮೀನ ರಾಶಿ ಧನುಷ್ಯ ರಾಶಿಯವರಿಗೆ 70ರಿಂದ 80 ರಷ್ಟು ಫಲ ಸಿಗುತ್ತದೆ .

ಮೇಷ ರಾಶಿ ಮೇಷ ಲಗ್ನ 9

ಋಷಭ ರಾಶಿ ವೃಷಭ ಲಗ್ನ ನಂಬರ್ 6

ಮಿಥುನ ರಾಶಿ ಮಿಥುನ ಲಗ್ನ 5

ಕರ್ಕಾಟಕ ರಾಶಿ ಕರ್ಕಾಟಕ ಲಗ್ನ ನಂಬರ್ 2

ಸಿಂಹ ರಾಶಿ ಸಿಂಹ ಲಗ್ನ ನಂಬರ್ 1

ಕನ್ಯಾ ರಾಶಿ ಕನ್ಯಾ ಲಗ್ನ ಸಂಖ್ಯೆ-5

ತುಲಾ ರಾಶಿ ತುಲಾ ಲಗ್ನ ಸಂಖ್ಯೆ-6

ವೃಶ್ಚಿಕ ರಾಶಿ ವೃಶ್ಚಿಕ ಲಗ್ನ ಸಂಖ್ಯೆ 9

ಧನಸು ರಾಶಿ ದನಿಸ ಲಗ್ನ ಸಂಖ್ಯೆ 3

ಮಕರ ರಾಶಿ ಮಕರ ಲಗ್ನ ಸಂಖ್ಯೆ 8

ಕುಂಭ ರಾಶಿ ಕುಂಭ ಲಗ್ನ ಸಂಖ್ಯೆ 8

ಮೀನ ರಾಶಿ ಮೀನ ಲಗ್ನ ಸಂಖ್ಯೆ 3

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.