ಸಾವನದುರ್ಗ ಮಾಗಡಿ ರಾಮನಗರ

ಸಾವನದುರ್ಗ ಮಾಗಡಿ ರಾಮನಗರ ಸಾವನದುರ್ಗ ಬೆಟ್ಟ ಬೆಂಗಳೂರಿನಿಂದ ಪಶ್ಚಿಮಘಟ್ಟದಲ್ಲಿ ಐವತ್ತು ಕಿಲೋಮೀಟರ್ ದೂರದಲ್ಲಿ ಮಾಗಡಿ ಗ್ರಾಮದಲ್ಲಿ ಇದೆ ಸಮುದ್ರಮಟ್ಟದಿಂದ ಸಾವಿರದ ಇನ್ನೂರು ಅಡಿ ಎತ್ತರವಿರುವ ಈ ಬೆಟ್ಟವು ಏಷ್ಯಾದಲ್ಲಿಯೇ ಅತಿ ದೊಡ್ಡ ಏಕಶಿಲಾ ಬೆಟ್ಟ ದಲ್ಲಿ ಪ್ರಮುಖವಾಗಿದೆ ಈ ಸಾವನದುರ್ಗ ಕರಿಗುಡ್ಡ ಮತ್ತು ಬಿಳಿಗುಡ್ಡ ಎಂಬ ಎರಡು ಭಾಗಗಳಿಂದ ರೂಪುಗೊಂಡಿದೆ ಸಮಾಂತರ ರಾಯರು ಈ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದರಿಂದ ಈ ಕಾರಣದಿಂದ ಸಾವನದುರ್ಗ ಎಂಬ ಹೆಸರು ಬಂದಿದೆ ಈ ಸಾವನದುರ್ಗ ಕೋಟೆಯಲ್ಲಿ ಮಾಗಡಿ ರಾಜರು ಕಟ್ಟಿಸಿದ ಐತಿಹಾಸಿಕ ಕೋಟೆಯು ಇದೆ 16ನೇ ಶತಮಾನದಲ್ಲಿ ಬೆಂಗಳೂರಿನ ಕೆಂಪೇಗೌಡರು ಮಾಗಡಿ ಯನ್ನು ತಮ್ಮ ಆಡಳಿತದ ಕೇಂದ್ರ ಭಾಗವಾಗಿ ಮಾರ್ಪಾಡು ಗೊಳಿಸಿದರು ಆ ಸಮಯದಲ್ಲಿ ರಕ್ಷಣೆಯ ಉದ್ದೇಶದಿಂದ ಏಳು ಸುತ್ತಿನ ಕೋಟೆಯನ್ನು ಕಟ್ಟಿಸಿದರು ಎಂಬ ಇತಿಹಾಸ ಉಲ್ಲೇಖಿಸುತ್ತದೆ

ಈ ಕೋಟೆಯ ಒಂದೊಂದು ಕಲ್ಲುಗಳನ್ನು ಎತ್ತಲು ಸಹ ಕನಿಷ್ಠ ಪಕ್ಷ ನಾಲ್ಕು ಜನ ಬೇಕಾಗುತ್ತದೆ ಈ ಸಾವನದುರ್ಗ ಬೆಟ್ಟವನ್ನು ಹೊಯ್ಸಳರ ಕಾಲದಲ್ಲಿ ಸಾವಂತಿ ಎಂದು ಕರೆಯಲಾಗುತ್ತದೆ ಬೆಟ್ಟದ ತಪ್ಪಲಿನಲ್ಲಿ ಎರಡು ಸುಪ್ರಸಿದ್ಧ ದೇವಾಲಯಗಳಿವೆ ಒಂದು ಸಾವಂದಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಮತ್ತೊಂದು ಸಾವಂದಿ ವೀರಭದ್ರ ದೇವಾಲಯ ಬೆಟ್ಟದ ತಪ್ಪಲಿನಲ್ಲಿರುವ ಸಾವಂದಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಅತಿ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದ್ದು ಹಲವು ಕುಟುಂಬಗಳ ಮನೆದೇವರಾಗಿ ಈ ದೇವರು ಆರಾಧನೆಗೊಳ್ಳುತ್ತಿದ್ದ ಈ ದೇವಾಲಯಗಳಿಗೆ ಹುಣ್ಣಿಮೆ ಅಮಾವಾಸ್ಯೆ ಮತ್ತು ಹಬ್ಬದ ಸಮಯದಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸಿದ್ದು ವಿಶೇಷ ಲಕ್ಷ್ಮೀನರಸಿಂಹಸ್ವಾಮಿ ದೊಡ್ಡ ಬಂಡೆಯಲ್ಲಿ ಉದ್ಭವ ಗೊಂಡಿದ್ದು ಶಕ್ತಿಶಾಲಿ ಎನಿಸಿಕೊಂಡಿದ್ದಾರೆ ಲಕ್ಷ್ಮೀನರಸಿಂಹಸ್ವಾಮಿಯ ಉದ್ಭವಮೂರ್ತಿ ಅಪರೂಪವಾಗಿದೆ ಏಕೆಂದರೆ ಈ ದೇವರು ಉಸಿರಾಡುತ್ತಾರೆ ಆದ್ದರಿಂದ ಈ ದೇವರನ್ನು ಜೀವಂತ ದೇವರು ಎಂದು ಕರೆಯಲಾಗುತ್ತದೆ ಪ್ರತಿ ಅಭಿಷೇಕ ದಲ್ಲಿ ದೇವರಿಗೆ ಆರತಿಯನ್ನು ಮಾಡಲಾಗುತ್ತದೆ ಈ ಸಮಯದಲ್ಲಿ ದೇವರ ಮೂರ್ತಿ ಆರತಿಯನ್ನು ತರುತ್ತಿದ್ದಂತೆ ಭಾರತೀಯ ದೀಪ ಅಲುಗಾಡುತ್ತದೆ ಅಷ್ಟೇ ಅಲ್ಲದೆ ದೇವಾಲಯ ಅತ್ಯಂತ ನಿಶಬ್ದವಾಗಿ ಇದ್ದಾಗ ದೇವರು ಉಸಿರಾಡುವುದು ನಮಾಗೆ ಕೇಳಿಸುತ್ತದೆ ಹಲವು ವಿಜ್ಞಾನಿಗಳು ದೇವರು ಉಸಿರಾಡುವ ಬಗ್ಗೆ ಸಂಶೋಧನೆಯನ್ನು ಮಾಡಿದ್ದಾರೆ ಕೆಲವರು ಹೇಳುವ ಪ್ರಕಾರ ಈ ದೇವರು ಉದ್ಭವಗೊಂಡ ಬಂಡೆಯ ಹಿಂದೆ ನೈಸರ್ಗಿಕ ಗಾಳಿಯ ಪ್ರವಹಿಸುತ್ತದೆ ಆದರೂ ಸರಿಯಾದ ಉತ್ತರ ಯಾರಿಗೂ ದೊರೆತಿಲ್ಲ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಆದ್ದರಿಂದ ಉಸಿರಾಟದ ಪ್ರಕ್ರಿಯೆಯನ್ನು ದೇವರ ಪವಾಡವೆಂದು ಪರಿಗಣಿಸಲಾಗುತ್ತಿದೆ ಇಲ್ಲಿನ ಮತ್ತೊಂದು ದೇವಾಲಯವಾದ ಸಾವಂದಿ ವೀರಭದ್ರೇಶ್ವರ ಸ್ವಾಮಿ ದೇವಾಲಯವು ಇಲ್ಲಿನ ಕೆತ್ತನೆಯಿಂದ ಗಮನಸೆಳೆಯುತ್ತದೆ ಈ ದೇವಾಲಯದ ಧ್ವಜಸ್ತಂಭ ಇಸಿಯ ಖಂಡದಲ್ಲಿ ಅತಿ ಎತ್ತರದ ಏಕಶಿಲಾ ಧ್ವಜಸ್ತಂಭ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಈ ಸಾವನದುರ್ಗ ಬೆಟ್ಟ ಕಡಿದಾಗಿತ್ತು ಇದನ್ನು ಇರುವುದು ತುಂಬಾ ಸಾಹಸವಾಗಿ ಇರುತ್ತದೆ ಈ ಕಾರಣಕ್ಕೆ ಬ್ರಿಟಿಷರು ಇದನ್ನು ಸಾವನದುರ್ಗ ಎಂದು ಕರೆಯುತ್ತಿದ್ದರಂತೆ ಆದರೆ ಇತ್ತೀಚಿನ ದಿನದಲ್ಲಿ ಪ್ರವಾಸಿಗರಿಗೆ ಇಲ್ಲಿ ತುಂಬಾ ಅನುಕೂಲಗಳನ್ನು ಮಾಡಿಕೊಡಲಾಗಿದೆ ಸ್ವಲ್ಪ ಮುಂಜಾಗ್ರತೆಯನ್ನು ಬಯಸಿದರೆ ಬೆಟ್ಟವನ್ನು ಯಾವುದೇ ಭಯವಿಲ್ಲದೆ ಇರಬಹುದಾಗಿದೆ ಬೆಟ್ಟವನ್ನು ಏರಿ ಸುತ್ತ ನೋಡಿದರೆ ಒಂದು ಕಡೆ ಮಾಗಡಿಯ ಪಟ್ಟಣ ಮತ್ತೊಂದು ಕಡೆ ಮಂಚಿನಕಟ್ಟೆ ಅಣೆಕಟ್ಟು ಕಾಣುತ್ತದೆ ಮತ್ತು ಕಾಡು ಹೀಗೆ ಹಲವು ದೃಶ್ಯಗಳು ನಮಗೆ ಕಾಣುತ್ತದೆ ಸಾವನದುರ್ಗ ಬೆಟ್ಟದ ವೈಶಿಷ್ಟ್ಯತೆಯೆಂದರೆ ಬೆಟ್ಟವನ್ನು ಇರುವಾಗ ಹೆಚ್ಚು ಆಯಾಸವಾಗುವುದಿಲ್ಲ ಆದರೆ ಇಳಿಯುವಾಗ ದುರ್ಗಮ ವೆನಿಸುತ್ತದೆ ಆದ್ದರಿಂದ ಏರುವಾಗ ತೆಗೆದುಕೊಳ್ಳುವ ಜಾಗರೂಕತೆಯಿಂದ ಇಳಿಯುವಾಗ ತುಂಬಾ ಎಚ್ಚರದಿಂದ ಹಿಡಿಯುವುದು ಉತ್ತಮವಾಗಿದೆ ಸ್ವಲ್ಪ ಆಯ ತಪ್ಪಿದರೂ ಸಾವನದುರ್ಗ ಬೆಟ್ಟವು ಸಾವಿನ ದುರ್ಗಾ ಆಗಿಬಿಡುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.