ಶುಕ್ರವಾರ ಜನಿಸಿದವರ ಗುಣ ಮತ್ತು ಸ್ವಭಾವ

Recent Posts

ಶುಕ್ರವಾರ ಜನಿಸಿದವರ ಗುಣ ಮತ್ತು ಸ್ವಭಾವ

ಶುಕ್ರವಾರದ ದಿನ ವಾರಗಳಲ್ಲಿ ತುಂಬ ವಿಶೇಷವಾದ ವಾರವಾಗಿದೆ ಈ ದಿನದಂದು ಹುಟ್ಟಿದವರು ಸಕಲ ಸ್ವಭಾವ ಲಾಭಗಳನ್ನು ಕಾಣುತ್ತಿರುತ್ತಾರೆ ಶುಕ್ರನ ಪ್ರಭಾವ ಹೆಚ್ಚಾಗಿರುವ ಕಾರಣ ಇವರಿಗೆ ಹಣಕಾಸಿನ ವಿಷಯದಲ್ಲಿ ಎಲ್ಲಾ ರೀತಿಯಲ್ಲಿ ಇವರಿಗೆ ಒಂದು ರೀತಿಯ ಉತ್ತಮ ಸೌಲಭ್ಯ ಇರುತ್ತದೆ ಈ ಶುಕ್ರವಾರದ ದಿನ ಜನಿಸಿದವರು ತನಗಿಂತ ತಮ್ಮ ತಂದೆ ತಾಯಿಗೆ ಮತ್ತು ತಮ್ಮ ಕುಟುಂಬಸ್ಥರಿಗೆ ಹೆಚ್ಚಿನ ಒಳಿತನ್ನು ಮಾಡುತ್ತಾ ಇರುತ್ತಾರೆ ಶುಕ್ರವಾರ ಹುಟ್ಟಿದವರು ಸಾಕಷ್ಟು ಲಾಭಗಳು ಸುಖಭೋಗಗಳನ್ನು ಅನುಭವಿಸುತ್ತಿರುತ್ತಾರೆ ಇವರು ನೋಡಲು ಸುಂದರವಾಗಿರುತ್ತಾರೆ ಮತ್ತು ಇವರು ಅವರ ಕೇಶಕ್ಕೆ ತುಂಬಾ ಪ್ರಾಮುಖ್ಯತೆಯನ್ನು ನೀಡುತ್ತಾರೆ

ಇವರು ಇವರ ಕೇಶದ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿರುತ್ತಾರೆ ಇವರು ಮಾತಿನಲ್ಲಿ ತುಂಬಾ ನೈಪುಣ್ಯತೆಯನ್ನು ಹೊಂದಿರುತ್ತಾರೆ ಇವರು ಯಾರ ಬಳಿಯಾದರೂ ಮಾತನಾಡಬೇಕು ಎಂದುಕೊಂಡರೆ ಅವರ ಬಗ್ಗೆ ಸಾಕಷ್ಟು ಯೋಚನೆಯನ್ನು ಮಾಡಿ ಸಮಯಕ್ಕೆ ಮತ್ತು ಸಂದರ್ಭಕ್ಕೆ ತಕ್ಕ ಹಾಗೆ ತುಂಬಾ ನಾಜೂಕಾಗಿ ಮತ್ತು ನೇರವಾಗಿ ಮಾತನಾಡುತ್ತಾರೆ ಇವರು ಮಾತನಾಡುವ ಶೈಲಿ ಎಲ್ಲರಿಗೂ ಇವರ ಮಾತನಾಡುವ ಶೈಲಿ ಮತ್ತು ಲಕ್ಷಣಗಳು ತುಂಬಾ ಇಷ್ಟವಾಗುತ್ತದೆ ಇರುತ್ತದೆ ಇವರು ಯಾವಾಗಲೂ ಹಸನ್ಮುಖಿಯಾಗಿ ಇರುತ್ತಾರೆ ಇವರು ತುಂಬಾ ಜನರಿಗೆ ಆಕರ್ಷಣೀಯವಾಗಿ ಇರುತ್ತಾರೆ ಇವರಿಗೆ ಅನೇಕ ಜನ ಸ್ನೇಹಿತರು ಇರುತ್ತಾರೆ ಇವರ ಬಳಿ ಜೀವನ ಪೂರ್ತಿ ಇರುವಂತಹ ಗೆಳೆಯರನ್ನು ಇವರು ಸಂಪಾದಿಸುತ್ತಾರೆ ಆದರೆ ಇವರು ಗೆಳೆತನದಲ್ಲಿ ಕೆಲವೊಮ್ಮೆ ನೋಡಿ ಮಾಡಿ ಸ್ನೇಹವನ್ನು ಮಾಡಬೇಕಾಗುತ್ತದೆ

ಕೆಲವರು ಇವರ ಆಡಂಬರ ಜೀವನವನ್ನು ನೋಡಿ ಮತ್ತು ಇವರ ಸುಖವಾದ ಜೀವನವನ್ನು ನೋಡಿ ಇವರ ಬಳಿ ಸ್ನೇಹವನ್ನು ಮಾಡಲು ಬಯಸುತ್ತಾರೆ ಅಂತಹ ವ್ಯಕ್ತಿಗಳಿಂದ ಇವರು ದೂರವಿರುವುದು ಉತ್ತಮ ಕೌಟುಂಬಿಕ ಜೀವನದಲ್ಲಿ ಇವರು ತುಂಬಾ ಚೆನ್ನಾಗಿ ಇರುತ್ತಾರೆ ದಾಂಪತ್ಯ ಜೀವನದಲ್ಲೂ ಸಹ ಇವರು ತುಂಬಾ ಚೆನ್ನಾಗಿ ಇರುತ್ತಾರೆ ಇವರು ಮಕ್ಕಳಿಗೆ ಹೆಚ್ಚಿನ ಪ್ರಿಯಕರ ವಾಗಿ ಇರುತ್ತಾರೆ ಇವರು ಪ್ರಾಣಿ ಸಾಕಾಣಿಕೆ ಯಲ್ಲಿ ಯಾವಾಗಲೂ ಮುಂದೆ ಇರುತ್ತಾರೆ ಇವರು ಯಾವಾಗಲೂ ಆನಂದವನ್ನು ಬಯಸುತ್ತಾ ಇರುತ್ತಾರೆ

Leave a Reply

Your email address will not be published. Required fields are marked *