ಶುದ್ಧ ಗಾಳಿ ಸೇವನೆಗಾಗಿ ಮನೆಯ ಒಳಗಡೆ ಈ ಗಿಡಗಳನ್ನು ಬೆಳೆಸಿ

ಶುದ್ಧ ಗಾಳಿ ಸೇವನೆಗಾಗಿ ಮನೆಯ ಒಳಗಡೆ ಈ ಗಿಡಗಳನ್ನು ಬೆಳೆಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ,
ಆತ್ಮೀಯರೇ ಆಧುನಿಕತೆ ಬೆಳೆಯುತ್ತಿದ್ದಂತೆ ಕಾಡುಗಳು ಮರೆಯಾಗುತ್ತಿವೆ ನಗರ ಪ್ರದೇಶಗಳಲ್ಲಿ ಕೈತೋಟಕ್ಕೂ ಜಾಗವಿಡದೆ ಕಟ್ಟಡಗಳು ಎದ್ದೇಳುತ್ತಿವೆ ಇದರ ಪರಿಣಾಮ ಶುದ್ಧ ಗಾಳಿಗೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ ದೆಹಲಿ ನಗರದಲ್ಲಿ ವಾಯು ಮಾಲಿನ್ಯ ಉಂಟಾಗಿರುವ ದುಷ್ಪರಿಣಾಮ ಹೇಗಿದೆಯೆಂದು ನಿಮಗೆಲ್ಲರಿಗೂ ಗೊತ್ತಿದೆ

ನಮ್ಮ ಬೆಂಗಳೂರು ಬೆಳಗಾವಿ ನಗರದಲ್ಲಿ ವರ್ಷದಿಂದ ವರ್ಷಕ್ಕೆ ಗಿಡಗಳು ಕಡಿಮೆಯಾಗಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಹೊರಗಡೆ ಹೋದರೆ ದೂಳು ಹೋಗಿ ಹಾಗಂತ ಮನೆಯೊಳಗೆ ಶುದ್ಧ ಗಾಳಿ ಏನು ದೊರಕುತ್ತಿಲ್ಲ ಮನೆಯ ಒಳಗಡೆಯೂ ಕಲುಷಿತ ಗಾಳಿಯೇ ಓಡಾಡುತ್ತಿರುತ್ತದೆ ಶುದ್ಧ ಗಾಳಿಗಾಗಿ ಏರ್ಪ್ಯೂರಿ ಫೈಯರ್ ತಂದಿಡುವ ಬದಲು ಕೆಲವೊಂದು ಗಿಡಗಳನ್ನು ಬೆಳೆಸಿದರೆ ಸಾಕು ಶುದ್ಧವಾದ ಗಾಳಿಯಲ್ಲಿ ಉಸಿರಾಡಬಹುದು

ಇನ್ನು ನಾವು ಯಾವೆಲ್ಲ ಗಿಡಗಳನ್ನು ಬೆಳೆಸಿದರೆಶುದ್ಧ ಗಾಳಿಯನ್ನು ನಾವು ಮನೆಯಲ್ಲಿ ಪಡೆದುಕೊಳ್ಳಬಹುದು ಅನ್ನೋದನ್ನ ತಿಳಿಯೋಣ ಬನ್ನಿ ಸ್ಪೈಡರ್ ಪ್ಲಾಂಟ್ ಇದನ್ನು ನೋಡಲು ಸ್ವಲ್ಪ ಜೇಡರ ಬಲೆಯ ರೀತಿ ಇರುವುದರಿಂದ ಇದನ್ನ ಸ್ಪೈಡರ್ ಪ್ಲಾಂಟ್ ಎಂದು ಕರೆಯುತ್ತಾರೆ ಇದನ್ನ ಮನೆಯ ಒಳಗಡೆ ಹೊರಗಡೆ ಅಷ್ಟೇ ಏಕೆ ನಿಮ್ಮ ಆಫೀಸ್ನ ಟೇಬಲ್ ಬಳಿ ಇಟ್ಟುಕೊಳ್ಳಬಹುದು ಇದನ್ನು ಬೆಳೆಯಲು ಚಿಕ್ಕ ಹೂಕುಂಡ ಸಾಕು ಅದರಲ್ಲಿ ಮಣ್ಣು ತುಂಬಿ ಈ ಗಿಡವನ್ನು ನೆಟ್ಟು ಎರಡು ದಿನಕ್ಕೊಮ್ಮೆ ನೀರು ಹಾಕಿದರೆ ಸಾಕು ಇದನ್ನು ನೇರವಾಗಿ ಬಿಸಿಲು ಬೀಳುವ ಕಡೆ ಇಡಬೇಡಿ ಇದನ್ನು ನೆರಳು ಇರುವ ಕಡೆ ಇಟ್ಟು 15 ದಿನಕ್ಕೊಮ್ಮೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಇಟ್ಟರೆ ಸಾಕು ಒಣಗಿದ ಎಲೆಗಳನ್ನು ತೆಗೆದು ಇದರಿಂದ ಹೊಸ ಎಲೆಗಳು ಬೆಳೆಯುತ್ತವೆ ಈ ಗಿಡವನ್ನು

ಮನೆಯ ಒಳಗಡೆ ಇಟ್ಟರೆ ಸಾಕು ಕಡಿಮೆ ಸೂರ್ಯನ ಬೆಳಕಿನ ಸಹಾಯದಿಂದ ದ್ವಿತಿ ಸಂಶ್ಲೇಷಣೆ ಕ್ರಿಯೆ ನಡೆಸುವುದರಿಂದ ಶುದ್ಧ ಗಾಳಿ ನಿಮಗೆ ಸಿಗುತ್ತದೆ ಇನ್ನು ಲೋಳೆಸರ ಲೋಳೆಸರದ ಅನೇಕ ಆರೋಗ್ಯಕರಾದ ಗುಣಗಳ ಬಗ್ಗೆ ನಿಮಗೆ ಗೊತ್ತೇ ಇದೆ ನಿಮ್ಮ ಕೂದಲು ತ್ವಚೆಯ ಆರೈಕೆಯಲ್ಲಿ ಬಳಸುತ್ತಾರೆ ಇನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೂ ಮನೆ ಮದ್ದಾಗಿ ಬಳಸುತ್ತಾರೆ ಇದನ್ನು ಬೆಳೆಯುವುದು ಕೂಡ ಕಷ್ಟವೇನಿಲ್ಲ

ಒಂದು ಗಿಡದಲ್ಲಿ ಸ್ವಲ್ಪ ಮಣ್ಣು ಹಾಕಿ ಮೂರು ದಿನಕ್ಕೊಮ್ಮೆ ಸ್ವಲ್ಪ ನೀರು ಹಾಕಿದರು ಗಿಡ ತುಂಬಾ ಸೊಗಸಾಗಿ ಬೆಳೆಯುವುದು ಒಂದು ವಾರ ನೀರು ಹಾಕದಿದ್ದರೂ ಗಿಡವನಾಗುವುದಿಲ್ಲ ಈ ಗಿಡ ಇಂಗಾಲದ ಡೈಯಾಕ್ಸೈಡ್ ಇಂಗಾಲದ ಮೊನಾಕ್ಸೈಡ್ ಫಾರ್ಮುಲಾ ಡಿ ಹೈಡ್ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುವುದರಿಂದ ಶುದ್ಧ ಗಾಳಿ ನಿಮಗೆ ದೊರಕುತ್ತದೆ ಇನ್ನು ಶತಾವರಿ ಆಯುರ್ವೇದದಲ್ಲಿ ಶತಾವರಿ ಬಳಸಿ ಅನೇಕ ಆರೋಗ್ಯ ಮದ್ದುಗಳನ್ನು ತಯಾರಿಸುತ್ತಾರೆ ನರಸಂಬಂಧಿತ ರೋಗ ಗ್ಯಾಸ್ಟ್ರಿಕ್ ಅಲ್ಸರ್ ಮುಂತಾದ ಕಾಯಿಲೆಗಳನ್ನು ಗುಣಪಡಿಸಲು ಇದು ಸಹಕಾರಿಯಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.