ಸಿಂಹ ರಾಶಿಯ ಸ್ತ್ರೀಯರು ಜೀವನ ಅದೃಷ್ಟ ಗುಣ ಸ್ವಭಾವ ಹಾಗೂ ಇವರ 10 ರಹಸ್ಯ

Recent Posts

ಸಿಂಹ ರಾಶಿಯ ಸ್ತ್ರೀಯರು ಜೀವನ ಅದೃಷ್ಟ ಗುಣ ಸ್ವಭಾವ ಹಾಗೂ ಇವರ 10 ರಹಸ್ಯ

ಸ್ನೇಹಿತರೆ ಡೇರಿಂಗ್ ಮತ್ತು ಡ್ಯಾಸಿಂಗ್ ಅನ್ನುವ ಹಾಗೆ ಈ ಸಿಂಹ ರಾಶಿಯ ಸ್ತ್ರೀಯರು, ಇರುತ್ತಾರೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಬೇಕಾದರು ಬಹಳ ಧೈರ್ಯವಾಗಿ ಆ ಒಂದು ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಈ ರಾಶಿಯ ಸ್ತ್ರೀಯರಿಗೆ ಕಣ್ಣಲ್ಲಿ ಕಣ್ಣನಿಟ್ಟು ಮಾತನಾಡುವ ಗುಣವಿರುತ್ತೆ ಯಾವುದೇ ನಿರ್ಣಯಕ್ಕೂ ಕೂಡ ಕಟುಬದ್ಧವಾಗಿರುತ್ತಾರೆ ಇವರಿಗೆ ಹಠ ಅನ್ನೋದು ಹೆಚ್ಚಾಗಿ ಇರುತ್ತದೆ ವೈವಾಹಿಕ ವಿಚಾರದಲ್ಲಿ ಬಹಳ ವಿಭಿನ್ನವಾಗಿರುತ್ತೆ ಇವರ ಜೀವನ ಒಳ್ಳೆಯ ಗುಣಗಳಿರ್ತಕಂತ ಗಂಡ ಸಿಕ್ಕಿದ್ದರೆ ಬಹಳ ಚೆನ್ನಾಗಿ ಅವರ ಜೊತೆ ಹೊಂದಿಕೊಂಡು ಜೀವನ ಮಾಡ್ತಾರೆ ಅದೇ ಇವರ ಮಾತನ್ನು ಕೇಳದ ಜೀವನ ಸಂಗಾತಿ ಅಥವಾ ಗಂಡ ಸಿಕ್ಕಿದ್ದೇ ಆದಲ್ಲಿ

ಡೋಂಟ್ ಕೇರ್ ಅನ್ನೋ ಸ್ವಭಾವ ಇವರದ್ದು ಪ್ರೇಮ ವಿಚಾರದಲ್ಲಿ ಇವರು ಹೊಂದಿಕೊಳ್ಳುವುದಿಲ್ಲ ಈ ರಾಶಿಯ ಸ್ತ್ರೀಯರು ಸ್ವಲ್ಪ ತಡವಾಗಿ ಮದುವೆಯಾದರೆ ಒಳ್ಳೆಯದು ಹತ್ತು ಜನರನ್ನ ಮುನ್ನಡೆಸುವ ಗುಣ ಇವರಿಗಿರುತ್ತೆ ಹಣವನ್ನು ಹೆಚ್ಚಾಗಿ ಇವರು ಖರ್ಚು ಮಾಡ್ತಾರೆ ಸಿಂಹ ರಾಶಿಯ ಸ್ತ್ರೀಯರು ಮೋಸವನ್ನು ಮಾಡುವುದಿಲ್ಲ

ಹಾಗೆಯೇ ಮೋಸ ಹೋಗುವುದು ಕಡಿಮೆಯೇ ಇದರೊಂದಿಗೆ ಹೆಚ್ಚು ಸ್ವತಂತ್ರವಾಗಿರಲು ಬಯಸುತ್ತಾರೆ ವ್ಯಾಪಾರ ಹಾಗೂ ವ್ಯವಹಾರ ಪಬ್ಲಿಕ್ ಸೆಂಟರ್ ವಿಚಾರದಲ್ಲಿ ಹೆಚ್ಚು ಸಾಧನೆಯನ್ನು ಮಾಡ್ತಾರೆ ಕುಟುಂಬದವರಿಗೋಸ್ಕರ ಹೆಚ್ಚು ಶ್ರಮವನ್ನು ಪಡುತ್ತಾರೆ ಕೆಲವು ಸಂದರ್ಭದಲ್ಲಿ ಕೋಪ ಅನ್ನುವುದು ಇವರಿಗೆ ನಿಯಂತ್ರಣದಲ್ಲಿ ಇರುವುದಿಲ್ಲ ಈ ರಾಶಿಯ ಸ್ತ್ರೀಯರು ಉದ್ಯೋಗಿಂತ ಸ್ವಂತ ವ್ಯಾಪಾರ ಸ್ವಂತ ವ್ಯವಹಾರಕ್ಕೆ

ಹೆಚ್ಚು ಆಸಕ್ತಿಯನ್ನು ತೋರುತ್ತಾರೆ ತಾವು ತೆಗೆದುಕೊಂಡ ನಿರ್ಣಯವೆ ಅಂತಿಮ ವಾಗುವಂತೆ ಇವರು ಮಾಡ್ತಾರೆ ನ್ಯಾಯ ತತ್ವದ ಗುಣ ಇವರಿಗೆ ಹೆಚ್ಚಾಗಿರುತ್ತೆ ನ್ಯಾಯ ತತ್ವವನ್ನು ಪಡೆಯುವುದಕ್ಕೆ ಹೆಚ್ಚು ಶ್ರಮವನ್ನು ಕೂಡ ಇವರು ಪಡುತ್ತಾರೆ ಒಂದು ಕೆಲಸ ಆರಂಭಿಸಿದ ಮೇಲೆ ಆ ಕೆಲಸ ಸಂಪೂರ್ಣ ಆಗುವತನಕ ಈ ರಾಶಿಯ ಸ್ತ್ರೀಯರು ಬಿಡುವುದಿಲ್ಲ ಇತರರು ತಮ್ಮ ಬಗ್ಗೆ ಒಳ್ಳೆಯ ಭಾವನೆಯನ್ನು

ಹಾಗೂ ಒಳ್ಳೆಯ ಆಲೋಚನೆಯನ್ನು ಇಟ್ಟುಕೊಳ್ಳಬೇಕೆಂದು ಇವರು ಸದಾಕಾಲ ಭಾವಿಸುತ್ತಾರೆ ಮನಸ್ಸಿನಲ್ಲಿ ಯಾವುದೇ ವಿಚಾರವಿದ್ದರೂ ಕೂಡ ಎದುರಿನ ವ್ಯಕ್ತಿಯ ಒಂದಿಗೆ ಪ್ರತಿಯೊಂದು ಇವರು ಹಂಚಿಕೊಳ್ಳುತ್ತಾರೆ ಯಾವುದಾದರೂ ವಸ್ತು ಅಥವಾ ಏನನ್ನಾದರೂ ಖರೀದಿಸುವ ಮುನ್ನ ನಾಲ್ಕು ಬಾರಿ ಯೋಚಿಸುತ್ತಾರೆ ಯಾವುದಕ್ಕೂ ಭಯಪಡದ ಇವರು ಹೆಚ್ಚು ಸಿಹಿ ತಿನಿಸುಗಳನ್ನು ಇಷ್ಟಪಡುತ್ತಾರೆ

ನಮ್ಮನ್ನು ಪ್ರೀತಿಸುವ ವ್ಯಕ್ತಿಯೊಂದಿಗೆ ಯಾವುದೇ ಗುಟ್ಟುಗಳನ್ನು ಇವರು ಇಟ್ಟುಕೊಂಡುರುವುದಿಲ್ಲ ಅದೇ ರೀತಿಯಾಗಿ ಎದುರಿನ ವ್ಯಕ್ತಿ ಅಂದರೆ ಪ್ರೀತಿಸುವ ವ್ಯಕ್ತಿಯೂ ಕೂಡ ಯಾವುದೇ ಗುಟ್ಟುಗಳನ್ ಇವರಿಂದ ಮುಚ್ಚಿಡಬಾರದೆಂಬ ಆಲೋಚನೆಯನ್ನ ಹಾಗೂ ಭಾವನೆಗಳನ್ನು ಹೆಚ್ಚಾಗಿ ಹೊಂದಿರುತ್ತಾರೆ

ಕೆಲವು ವಿಷಯದಲ್ಲಿ ಇವರು ಬಾರಿ ಕಠಿಣವಾದರೂ ಸಹ ಅದು ಎದುರಿನ ವ್ಯಕ್ತಿಯ ಒಳಿತಿಗೆ ಮಾತ್ರ ವಾಗಿರುತ್ತದೆ ಬಹಳ ಆದರ್ಶಕಾರವಾಗಿ ಇವರು ಜೀವನವನ್ನು ಮಾಡ್ತಾರೆ ಸಿಂಹ ರಾಶಿಯ ಸ್ತ್ರೀಯರು ಯಾವಾಗಲೂ ಕೂಡ ಸೂರ್ಯದೇವನ ಆರಾಧನೆಯನ್ನು ಮಾಡಬೇಕು ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಬೇಕು ಆಗ ಮಾತ್ರ ಜೀವನದಲ್ಲಿ ವಿಶೇಷವಾದ ಏಳಿಗೆಯನ್ನು ಕಾಣಬಹುದು

ಆದಷ್ಟು ಇವರು ಶಿವ ಆರಾಧನೆಯನ್ನ ಅಥವಾ ಶಿವನಿಗೆ ಅಭಿಷೇಕ ಮಾಡುತ್ತಾ ಬಂದರೆ ಜೀವನದಲ್ಲಿ ಇರತಕ್ಕಂತ ಕಷ್ಟಗಳು ಕಡಿಮೆಯಾಗುತ್ತದೆ ಸಿಂಹ ರಾಶಿಯ ಸ್ತ್ರೀಯರಿಗೆ ಅದೃಷ್ಟದ ಸಂಖ್ಯೆಗಳು ಯಾವುದು ಅಂತ ತಿಳಿದುಕೊಳ್ಳೋದಾದ್ರೆ 1.4.10.13.19. ಹಾಗೂ22. ಈ ದಿನಾಂಕಗಳು ಅಥವಾ ಸಂಖ್ಯೆಗಳು ಇವರಿಗೆ ಅದೃಷ್ಟವನ್ನು ತಂದುಕೊಡುತ್ತದೆ. ಇವರಿಗೆ ಅದೃಷ್ಟ ದಿನಗಳು ಯಾವುದೆಂದರೆ ಭಾನುವಾರ

ಭಾನುವಾರ ಅನ್ನೋದು ಜೀವನದಲ್ಲಿ ವಿಶೇಷವಾಗಿ ಇವರು ಮಾಡತಕ್ಕಂತಹ ಕೆಲಸ ಕಾರ್ಯದಲ್ಲಿ ಯಶಸ್ಸನ ತಂದು ಕೊಡುತ್ತದೆ ಇವರಿಗೆ ಆಗಿ ಬರ್ತಕಂತ ಬಣ್ಣಗಳು ಯಾವುದೆಂದರೆ .ಗೋಲ್ಡ್ ಬಣ್ಣ. ಆರೆಂಜ್ .ಅಥವಾ .ಬಿಳಿ. ಹಾಗೂ .ಕೆಂಪು. ಬಣ್ಣ ಈ ರೀತಿಯಾದಂತಹ ಬಣ್ಣವನ್ನು ಇವರ ಜೀವನದಲ್ಲಿ ಪಾಲಿಸಿದರೆ ವಿಶೇಷವಾದ ಬದಲಾವಣೆಗಳನ್ನು ಕಾಣಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *