ಸಿಂಹ ರಾಶಿಯವರ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳು

Recent Posts

ಸಿಂಹ ರಾಶಿಯವರ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳು

ನಮಸ್ಕಾರ ಸ್ನೇಹಿತರೇ,
ಸಿಂಹ ರಾಶಿಯವರ ಗುಣ ಸ್ವಭಾವಗಳು ನಿಮಗೆ ಅಚ್ಚರಿ ಮೂಡಿಸುತ್ತದೆ ಅನ್ನುವ ಸಂಗತಿಗಳನ್ನು ತಿಳಿಯೋಣ ಸೂರ್ಯ ರಾಶಿ ಚಕ್ರದ 5ನೇ ರಾಶಿಗೆ ಅಧಿಪತಿ ಈ ರಾಶಿ ಚಕ್ರವು ಸಿಂಹವನ್ನು ಪ್ರತಿನಿಧಿಸುತ್ತದೆ ಈ ರಾಶಿ ಚಿನ್ಹೆಯಲ್ಲಿ ಜನಿಸಿದ ವ್ಯಕ್ತಿಯ ಮೇಲೆ ಸೂರ್ಯದೇವನ ಪರಿಣಾಮ ತುಂಬಾ ಹೆಚ್ಚಾಗಿರುತ್ತದೆ ಜ್ಯೋತಿಷ್ಯದ ಪ್ರಕಾರ ಸೂರ್ಯದೇವ ಸಿಂಹ ರಾಶಿಯ ಅಧಿಪತಿ ಮತ್ತು ನವಗ್ರಹಗಳ ರಾಜನು ಹೌದು ಈ ರಾಶಿಯ ಜನರ ನಡವಳಿಕೆ ಗುಣಲಕ್ಷಣಗಳಲ್ಲಿ ತಮ್ಮದೇ ಆದ ವಿಶಿಷ್ಟತೆ ಹೊಂದಿರುತ್ತಾರೆ

ತಮ್ಮ ಸಮಸ್ಯೆಗಳನ್ನ ತಮ್ಮದೇ ಆದ ರೀತಿಯಲ್ಲಿ ಪರಿಹರಿಸಿಕೊಳ್ಳುವಲ್ಲಿ ಪರಿಣಿತರಾಗಿರುತ್ತಾರೆ ಈ ರಾಶಿಯ ಜನರು ತುಂಬಾ ಧೈರ್ಯಶಾಲಿಗಳು ಮತ್ತು ಭಾವೋಧಿಕ್ತರು ಜೊತೆಗೆ ಸ್ನೇಹದ ವಿಷಯದಲ್ಲಿ ಬಹಳ ನಿಷ್ಠಾವಂತರು ಅವರಿಗೆ ಏನು ಬೇಕಾದರೂ ಮಾಡುವುದಕ್ಕೂ ಸಿದ್ಧರಾಗಿರುತ್ತಾರೆ ಸಿಂಹ ರಾಶಿ ಹೆಸರೇ ಸೂಚಿಸುವಂತೆ ಒಬ್ಬ ಉತ್ತಮ ಹಾಗೂ ಮಾದರಿ ನಾಯಕನಂತೆ ಇರಬೇಕಾದ ಮುಖ್ಯ ಗುಣಲಕ್ಷಣ ಇವರಲ್ಲಿ ಇರುತ್ತೆ

ಇವರ ಬುದ್ಧಿವಂತಿಕೆ ಧೈರ್ಯ ಸ್ವಭಾವ ಮುನ್ನುಗುವಂತಹ ಚಾಥಿ ರಕ್ತಗತವಾಗಿಯೇ ಬಂದಿರುತ್ತದೆ ಅಂತಾನೆ ಹೇಳಬಹುದು ಅಷ್ಟೇ ಅಲ್ಲದೆ ಇವರು ಸಾಹಸಿಗರು ಜೀವನವನ್ನು ಅನುಭವಿಸುವ ವ್ಯಕ್ತಿಗಳು ಸಿಂಹ ರಾಶಿಯಲ್ಲಿರುವ ಸಕಾರಾತ್ಮಕ ಗುಣಗಳ ಬಗ್ಗೆ ನೋಡುವುದಾದರೆ ಇವರು ಆಪ್ತರಿಗೆ ಸದಾ ರಕ್ಷಣಾತ್ಮಕರು ನೀವು ಸಿಂಹ ರಾಶಿಯವರಾಗಿದ್ದರೆ ಸ್ನೇಹಿತರು ಮತ್ತು ಪರಿಚಯಸ್ತರ ದೊಡ್ಡ ವಲಯವನ್ನು ಹೊಂದಿರುತ್ತೀರಿ

ನೀವು ಎಲ್ಲರ ಬಗ್ಗೆನೂ ಕಾಳಜಿ ವಹಿಸುತ್ತೀರಿ ಮತ್ತು ಪೋಷಿಸುತ್ತೀರಿ ಮತ್ತು ಅವರೊಂದಿಗೆ ಬಹಳ ಉದಾರರಾಗಿರುತ್ತೀರಿ ನೀವು ಬಹಳ ಧೈರ್ಯಶಾಲಿ ಮತ್ತು ಬಲಶಾಲಿಗಳು ನಿಮ್ಮ ಸ್ನೇಹಿತರ ಬಗ್ಗೆ ಸದಾ ರಕ್ಷಣಾತ್ಮಕ ಮನೋಭಾವವನ್ನು ಹೊಂದಿರುತ್ತೀರಿ ನಿಮಗೆ ಹತ್ತಿರ ಇರುವವರ ಬಗ್ಗೆ ಅಪಾರ ಕಾಳಜಿ ವಹಿಸುತ್ತೀರಿ ನೀವು ಇಷ್ಟಪಡುವ ಎಲ್ಲದನ್ನು ನಿಮ್ಮದಾಗಿಸಿಕೊಳ್ಳುವುದಕ್ಕೆ ಅಡೆತಡೆಗಳ ವಿರುದ್ಧವು ಹೋರಾಡುತ್ತೀರಿ

ನಿಮ್ಮ ಜೀವನವನ್ನು ನಿಮ್ಮದೇ ರೀತಿಯಲ್ಲಿ ಸ್ವಂತ ನಿಯಮಗಳು ಮತ್ತು ಷರತ್ತುಗಳ ಸಹಿತ ಬದುಕುವುದಕ್ಕೆ ಇಷ್ಟಪಡುತ್ತೀರಿ ಇತರರು ಯಾರಾದರೂ ನಿಯಮಗಳನ್ನು ನಿಮ್ಮ ಮೇಲೆ ಹೇರಿದರೆ ಅಥವಾ ಆದೇಶ ಮಾಡಿದರೆ ನಿಮಗೆ ಇಷ್ಟ ಆಗುವುದಿಲ್ಲ ಸಿಂಹ ರಾಶಿಯವರು ಬಹಳ ಆಶಾವಾದಿಗಳು ಅವರು ಜೀವನದ ಪ್ರತಿ ಕಷ್ಟದಲ್ಲೂ ಬೆಳ್ಳಿ ಪದರವನ್ನು ನೋಡುವುದಕ್ಕೆ ಇಷ್ಟಪಡುತ್ತಾರೆ

ಅಂದರೆ ಸಮಸ್ಯೆಗಳ ರೂಪದಲ್ಲಿ ಎದುರಿಸುವ ಯಾವುದೇ ಪರಿಸ್ಥಿತಿಯನ್ನು ಸಹ ಸಕಾರಾತ್ಮಕವಾಗಿ ನೋಡುತ್ತಾರೆ ಕೆಟ್ಟ ಪರಿಸ್ಥಿತಿಗೆ ಹೊಂದಿಕೊಳ್ಳುವುದರ ಬದಲು ಒಳ್ಳೆಯದನ್ನೇ ಆನಂದಿಸಲು ಬಯಸುತ್ತಾರೆ ಇನ್ನು ನಿಮ್ಮಲ್ಲಿ ಸ್ವಾಭಾವಿಕವಾಗಿಯೇ ನಾಯಕತ್ವ ಗುಣ ಇದೆ ಮತ್ತು ಯಾವಾಗಲೂ ಜನಮನದಲ್ಲಿ ಹಾಗೂ ಮುಂಚೂಣಿಯಲ್ಲಿ ಇರಬೇಕು ಅಂತ ಬಯಸುತ್ತೀರಿ

ನಿಮಗಿಂತ ಉತ್ತಮವಾಗಿ ಮುಂದಾಳತ್ವ ವಹಿಸಬಲ್ಲ ಇತರರನ್ನು ಅಷ್ಟೇನೂ ಇಷ್ಟಪಡುವುದಿಲ್ಲ ನೀವು ಸ್ಟಾರ್ ಆಗುವುದನ್ನು ಇಷ್ಟಪಡುತ್ತೀರಿ ಅದನ್ನು ಪ್ರೀತಿಸುತ್ತೀರಿ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ನೀವೇ ಕೇಂದ್ರವಾಗಿರುವುದಕ್ಕೆ ಬಯಸುತ್ತೀರಿ ಅದಕ್ಕಾಗಿ ಶ್ರಮಿಸುತ್ತಿರಿ ನಿಮ್ಮಲ್ಲಿರುವ ಆತ್ಮವಿಶ್ವಾಸ ಜೀವಸಂದಣಿಯನ್ನು ಮೆಚ್ಚಿಸುವ ಆತ್ಮಪ್ರಜ್ಞೆ ನಿಮ್ಮನ್ನು ಜನಪ್ರಿಯಗೊಳಿಸುತ್ತದೆ ಇನ್ನು ಕುಟುಂಬದ ವಿಷಯಕ್ಕೆ ಬಂದರೆ ಸಿಂಹ ರಾಶಿಯವರ ಆದ ನೀವು ಜವಾಬ್ದಾರರಾಗಿರುತ್ತೀರಿ

ಮತ್ತು ಪ್ರೀತಿ ಪಾತ್ರರಿಗೆ ಸಹಾಯ ಮಾಡುವುದಕ್ಕೆ ಯಾವಾಗಲೂ ಸಿದ್ಧರಾಗಿರುತ್ತೀರಿ ಪ್ರತಿ ಬಾರಿಯೂ ದುರ್ಬಲರ ಪರ ನಿಲ್ಲುವುದಕ್ಕೆ ಬಯಸುತ್ತೀರಿ ನಿಮ್ಮಲ್ಲಿ ಸಹಾನುಭೂತಿಯ ಮನಸ್ಸು ಇದೆ ಅತ್ಯಂತ ಕರುಣಾಮಯಿ ಮತ್ತು ಉದಾರ ಜೀವಿಗಳಾಗಿರುತ್ತೀರಿ ನಿಮ್ಮಲ್ಲಿರುವ ಇನ್ನೊಂದು ಅತ್ಯುತ್ತಮವಾದ ಗುಣಲಕ್ಷಣವೆಂದರೆ ಅದು ನಿಮ್ಮನಿಷ್ಟೇ ನಿಮ್ಮ ಸ್ನೇಹಿತರು ಪರಿಚಯಸ್ತರು ಮತ್ತು ಆಪ್ತರಿಗೆ ನೀವು ತುಂಬಾ ನಿಷ್ಠಾವಂತರಾಗಿರುತ್ತೀರಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *