ಶ್ರೀ ಕ್ಷೇತ್ರ ಹುಲಿಗೆಮ್ಮ

Recent Posts

ಶ್ರೀ ಕ್ಷೇತ್ರ ಹುಲಿಗೆಮ್ಮ ಕೊಪ್ಪಳ ಜಿಲ್ಲೆಯ ಹುಲಿಗಿ ಅಥವಾ ಹುಲಿಗೆಮ್ಮ ಎಂದು ಕರೆಸಿಕೊಳ್ಳುವ ಈ ಶಕ್ತಿಶಾಲಿ ಕ್ಷೇತ್ರದಲ್ಲಿ ಶ್ರೀ ರೇಣುಕಾ ಮಾತೆ ನೆಲೆಸಿದ್ದಾರೆ ಸವದತ್ತಿ ಎಲ್ಲಮ್ಮನ ಮತ್ತೊಂದು ಸ್ವರೂಪವೇ ಈ ಹುಲಿಗಮ್ಮ ತಾಯಿ ಈ ಕ್ಷೇತ್ರವು ರಾಜ್ಯದ ಪ್ರಮುಖ ಶಕ್ತಿ ದೇವತೆಗಳ ಒಂದು ಕ್ಷೇತ್ರವಾಗಿದೆ ಅನೇಕ ಹೊರರಾಜ್ಯಗಳಿಂದ ಸಹಸ್ರಾರು ಭಕ್ತಾದಿಗಳು ಈ ದೇವಾಲಯಕ್ಕೆ ಆಗಮಿಸುತ್ತಾರೆ ಉತ್ತರ ಕರ್ನಾಟಕದ ಎಷ್ಟು ಮನೆಗಳಿಗೆ ಈ ದೇವತೆಯು ಮನೆದೇವರಾಗಿ ಇದ್ದಾರೆ ಈ ಕ್ಷೇತ್ರದ ಪೂರ್ವಕ್ಕೆ ತುಂಗಭದ್ರಾ ನದಿಯು ಹರಿಯುತ್ತದೆ ನದಿಯ ದಡದಲ್ಲಿ ಶ್ರೀ ಸೋಮೇಶ್ವರ ಲಿಂಗವು ಇದೆ ಈ ಲಿಂಗಕ್ಕೂ ಸಹ ವಿಶೇಷ ಪೂಜೆ-ಪುನಸ್ಕಾರಗಳು ಇಲ್ಲಿ ಜರುಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ನೂರಾರು ವರ್ಷಗಳ ಹಿಂದೆ ಹುಲಗಿ ಗ್ರಾಮದಲ್ಲಿ ನಾಗ ಜೋಗಿ ಮತ್ತು ಬಸವ ಜೋಗಿ ಎಂಬ ಇಬ್ಬರು ಇದ್ದರು ಅವರು ಸವದತ್ತಿ ಎಲ್ಲಮ್ಮನ ಅನನ್ಯ ಭಕ್ತರಾಗಿದ್ದರು ಇವರು ತುಂಗಭದ್ರಾ ನದಿಯಲ್ಲಿ ಹರಿಗೋಲು ನಡೆಸುತ್ತ ಜೀವನವನ್ನು ಸಾಗಿಸುತ್ತಿದ್ದರು ಪ್ರತಿ ಹುಣ್ಣಿಮೆ ಗೂ ಸವದತ್ತಿ ಎಲ್ಲಮ್ಮನ ದೇವಾಲಯಕ್ಕೆ ತೆರಳಿ ದೇವಿಯ ದರ್ಶನವನ್ನು ಪಡೆದುಕೊಳ್ಳುತ್ತಿದ್ದರು ಒಮ್ಮೆ ಇಬ್ಬರು ಸವದತ್ತಿಯ ಬಳಿ ಬರುವಷ್ಟರಲ್ಲಿ ಮಳೆ ಪ್ರಾರಂಭವಾಗುತ್ತದೆ ಮಹಾರಾಣಿಯ ವರೆಗೂ ಮಳೆ ನಿಲ್ಲುವುದಿಲ್ಲ ಹುಣ್ಣಿಮೆ ದಿನ ಇವರು ಸೌದತ್ತಿ ಯಲ್ಲಮ್ಮನ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ ಎರಡು ದಿನಗಳ ಕಾಲ ಸತತ ಮಳೆಯು ಸುರಿಯುತ್ತ ಇರುತ್ತದೆ ಅವಮಾನ ವೈಪರೀತ್ಯದಿಂದ ಅವರು ಮಳೆಗಾಳಿಗೆ ತತ್ತರಿಸಿ ಹೋಗಿರುತ್ತಾರೆ ಆದರೂ ಸಹ ದೇವಿಯ ಸ್ಮರಣೆಯನ್ನು ಇವರು ಮಾಡುತ್ತಲೇ ಇರುತ್ತಾರೆ ಆಗ ಸೌದತ್ತಿ ಯಲ್ಲಮ್ಮನ ಇವರ ಕನಸಿನಲ್ಲಿ ಬಂದು ದರ್ಶನಕ್ಕಾಗಿ ಸವದತ್ತಿಗೆ ಬರುವುದು ಬೇಡವಾ ನೇರವಾಗಿ ನಿಮ್ಮ ಊರಿಗೆ ಬಂದು ನೆಲೆಸುತ್ತೇನೆ ಎಂದು ಹೇಳುತ್ತಾರೆ ನಿಮ್ಮ ಊರಿನ ಶಿವನ ದೇವಾಲಯದ ಬಳಿ ಶಿಲೆಯಲ್ಲಿನ ಮುಖವ ಚರಿಸುತ್ತದೆ ಅಲ್ಲಿ ನನ್ನನ್ನು ಪೂಜಿಸಿರಿ ಎಂದು ಹೇಳಿ ಹೊರಟು ಹೋಗುತ್ತಾಳೆ ಈ ವಿಷಯವನ್ನು ಗ್ರಾಮದ ಸೋಮನಾಥ ಭಕ್ತರಿಗೆ ತಿಳಿಸುತ್ತಾರೆ

ಈ ಸೋಮನಾಥ ಬಿಟ್ಟರು ಹುಲಿಗಿ ಗ್ರಾಮದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಇರುತ್ತಾರೆ ಇವರು ಸೋಮೇಶ್ವರ ದೇವಾಲಯದ ಸುತ್ತಮುತ್ತ ಶೋಧಿಸಿದಾಗ ದೇವಿಯ ವಿಗ್ರಹ ಮತ್ತು ಶ್ರೀಚಕ್ರ ದೊರೆಯುತ್ತದೆ ಇವುಗಳು ದೊರೆತ ಜಾಗದಲ್ಲೇ ಶಾಸ್ತ್ರವಾಗಿ ಶ್ರೀದೇವಿಯ ಪ್ರತಿಷ್ಠಾಪನೆ ಮಾಡಿಸಲಾಗುತ್ತದೆ ದೇವಿಯನ್ನು ನಿತ್ಯ ಪೂಜಿಸುವ ಕಾರ್ಯದಲ್ಲಿ ಸೋಮನಾಥರ ಭಟ್ಟರಿಗೆ ತಿಳಿಸಲಾಗುತ್ತದೆ ಅಲ್ಲಿಯೇ ದೇವಿಗೆ ಸಣ್ಣದೊಂದು ಗುಡಿಯನ್ನು ಸಹ ಹೀಗೆ ಕಾಲಕ್ರಮೇಣ ಹುಲಿಗಮ್ಮ ಎಂದು ಈ ದೇವಿಯು ಪ್ರಸಿದ್ಧಿಯನ್ನು ಹೊಂದುತ್ತಾಳೆ ಕಾಲಕ್ರಮೇಣ ತಾಯಿಯ ಮಹಿಮೆ ಊರಿಗೆಲ್ಲ ತಿಳಿಯುತ್ತದೆ ಅಕ್ಕ ಪಕ್ಕದ ಊರುಗಳ ಮತ್ತು ಹೊರ ರಾಜ್ಯಗಳಿಂದಲೂ ಸಹ ಹೀಗೆ ಹೀಗೆ ಭಕ್ತಾದಿಗಳು ಬರುತ್ತಾರೆ ಈ ದೇವಿಯ ಸಹ ಭಕ್ತಾದಿಗಳಿಗೆ ನಿರಾಶೆಯನ್ನುಂಟು ಮಾಡದೆ ತನ್ನ ಭಕ್ತರ ತೊಂದರೆಗಳನ್ನು ನಿವಾರಿಸಿ ಭಕ್ತರಿಗೆ ಒಳಿತನ್ನು ಮಾಡುತ್ತಾಳೆ ಸಣ್ಣ ಗುರಿಯಾಗಿದ್ದ ಈ ದೇವಾಲಯವು ಇಂದು ಭಕ್ತಾದಿಗಳು ಕೊಟ್ಟ ದೇಣಿಗೆಯಿಂದ ದೊಡ್ಡ ದೇವಾಲಯವನ್ನು ಕಟ್ಟಿಸಲಾಗಿದೆ ಈ ದೇವಾಲಯದ ಒಂದಿಗೆ ಭಕ್ತಾದಿಗಳು ಅಪಾರ ಪ್ರಮಾಣದ ಒಡವೆಗಳು ಮತ್ತು ಹಣವನ್ನು ಅರ್ಪಿಸುತ್ತಾರೆ ಈ ದೇವಿಯ ವಿಗ್ರಹವು ಸ್ವಯಮ್ಬು ಆಗಿದ್ದು ಕೇವಲ ತಲೆಭಾಗ ಮಾತ್ರ ಶಿಲೆಯಲ್ಲಿ ಮೂಡಿಬಂದಿದೆ ದೇವಿಯ ಸದಾ ಇಲ್ಲಿಕ್ಕಲ್ ಸೀರೆಯಿಂದ ಅಲಂಕೃತಗೊಂಡಿರುತ್ತದೆ ಪ್ರತಿವರ್ಷ ರಾಗಿ ಹುಣ್ಣಿಮೆಯ ಒಂಬತ್ತು ದಿನಗಳ ನಂತರ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ ಈ ಜಾತ್ರೆಗೆ ಹೊರ ರಾಜ್ಯಗಳಿಂದಲೂ ಸಹ ಭಕ್ತಾದಿಗಳು ಆಗಮಿಸುತ್ತಾರೆ ಈ ಜಾತ್ರೆ ವಿಶೇಷತೆಯೆಂದರೆ ದೇವಸ್ಥಾನದ ಹೊರಗಡೆ ಬಯಲಿನಲ್ಲಿ ಪಾಯಸವನ್ನು ಮಾಡಲಾಗುತ್ತದೆ ಕುದಿಯುವ ಪಾಯಸದ ಬಟ್ಟಲಿಗೆ ಕೈಹಾಕಿ ದೇವಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ ಪ್ರತಿ ಸಂಕ್ರ ವಾರ ಮತ್ತು ಮಂಗಳವಾರ ವಿಶೇಷ ಪೂಜೆ ನಡೆಯುವುದರಿಂದ ಈ ದಿನಗಳು ಭಕ್ತಾದಿಗಳು ಆಗಮಿಸುತ್ತಾರೆ ಈ ಕ್ಷೇತ್ರಕ್ಕೆ ತೆರಳಲು ರೈಲ್ವೆ ಸಂಪರ್ಕವು ಸಹ ಇದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *