ಸ್ತ್ರೀಯರು ಮನೆ ಮುಂದೆ ಹೀಗೆ ರಂಗೋಲಿ ಹಾಕಿದರೆ ದುಷ್ಟ ಶಕ್ತಿ , ಕೆಟ್ಟ ಶಕ್ತಿ, ನಿಮ್ಮ ಮನೆಗೆ ಬರುವುದಿಲ್ಲ

ಸ್ತ್ರೀಯರು ಮನೆ ಮುಂದೆ ಹೀಗೆ ರಂಗೋಲಿ ಹಾಕಿದರೆ ದುಷ್ಟ ಶಕ್ತಿ , ಕೆಟ್ಟ ಶಕ್ತಿ, ನಿಮ್ಮ ಮನೆಗೆ ಬರುವುದಿಲ್ಲ

ಸ್ನೇಹಿತರೆ ಸ್ತ್ರೀಯರ ಸ್ಥಾನಮಾನ ಎಂಥದ್ದು ಅಂತ ನಿಮಗೆ ಗೊತ್ತಿದೆ ಹಾಗಾಗಿ ಸ್ತ್ರೀಯರು ಈ ಒಂದು ಕೆಲಸ ಮಾಡಿದರೆ ನಿಮಗೆ ಯಾವುದೇ ರೀತಿಯಾದ ದುಷ್ಟಶಕ್ತಿಗಳು ಮತ್ತು ಕೆಟ್ಟ ಶಕ್ತಿಗಳು ನಿಮ್ಮ ಮನೆಗೆ ಬರುವುದಿಲ್ಲ ಹಾಗಾದರೆ ಯಾವ ರೀತಿಯಾಗಿ ರಂಗೋಲಿಗಳನ್ನು ಹಾಕಬೇಕು ಎಂದು ತಿಳಿಯೋಣ ಬನ್ನಿ ಸ್ನೇಹಿತರೆ ಮನೆಯ ಮುಂದೆ ರಂಗೋಲಿ ಹಾಕುವ ಪದ್ಧತಿ ಈಗಿನಿಂದ ಅಲ್ಲ ಅದು ಪುರಾಣ ಕಾಲದಿಂದ ದಾಸರ ಕಾಲದಿಂದಲೂ ಕೂಡ ಬಹಳ ಹಿಂದಿನ ವರ್ಷಗಳಿಂದಲೂ ಕೂಡ ನಡೆದುಕೊಂಡು ಬಂದಿರುವಂತಹ ಪದ್ಧತಿಗಳು ಎಂದು ಹೇಳಲಾಗುತ್ತದೆ ಪುರಾಣಗಳ ಬಗ್ಗೆ, ಶಾಸ್ತ್ರಗಳ ಬಗ್ಗೆ, ರಂಗೋಲಿಯ ಬಗ್ಗೆ, ಉಲ್ಲೇಖಗಳಿವೆ ಹಾಗಾಗಿ ನಾವು ಕೂಡ ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಕೂಡ ಮನೆಯ ಅಂಗಳವನ್ನು ಸಾರಿಸಿ ಪ್ರತಿನಿತ್ಯ ಮುಂಜಾನೆಯ ಸಮಯದಲ್ಲಿ ರಂಗೋಲಿಯನ್ನು ಹಾಕುವುದನ್ನು ನೋಡಿಕೊಂಡು ಬಂದಿದ್ದೇವೆ ಈಗಲೂ ಕೂಡ ಆ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದೇವೆ ಅಷ್ಟೇ ಅಲ್ಲದೆ ಯಾವ ಮನೆಯಲ್ಲಿ ರಂಗೋಲಿಯನ್ನು ಹಾಕುವುದಿಲ್ಲವೋ ಆ ಮನೆ ಸೂತಕದ ಮನೆಯಾಗಿರುತ್ತದೆ ಎಂದು ಕೂಡ ಹೇಳುವಷ್ಟು ಪ್ರಾಮುಖ್ಯತೆಯನ್ನು ರಂಗೋಲಿ ಹೊಂದಿದೆ

ರಂಗೋಲಿಯನ್ನು ಹಾಕುವುದರಿಂದ ಆಗುವ ಪ್ರಯೋಜನಗಳು ಅದರ ಉದ್ದೇಶಗಳ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ಹಾಗಾದರೆ ಮನೆಯ ಮುಂದೆ ರಂಗೋಲಿ ಹಾಕುವ ಉದ್ದೇಶ ಮತ್ತು ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ,ಮನೆಯ ಅಂಗಳವನ್ನು ಗುಡಿಸಿ, ನೀರನ್ನು ಹಾಕಿ ರಂಗೋಲಿಯನ್ನು ಹಾಕುವುದರಿಂದ ಮನೆಯಲ್ಲಿರುವಂತಹ ಕಲೆಗಳ ಬಗ್ಗೆ ಜನರಿಗೆ ತಿಳಿಯುತ್ತದೆ ಎಂದು ಎಷ್ಟು ಜನರಿಗೆ ಗೊತ್ತಿರುವ ವಿಚಾರ ಆಧ್ಯಾತ್ಮಿಕ ವಿಷಯ ದೃಷ್ಟಿಯಿಂದ ನೋಡುವುದಾದರೆ ಮನೆಯ ಅಂಗಳದ ಮುಂದೆ ರಂಗೋಲಿ ಹಾಕುವುದರಿಂದ ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಮನೆಯ ಒಳಗಡೆ ಪ್ರವೇಶವಾಗುತ್ತದೆ ಯಾವುದೇ ರೀತಿಯ ಋಣಾತ್ಮಕ ಶಕ್ತಿಗಳು ರಂಗೋಲಿಯನ್ನು ದಾಟಿ ಮನೆಯ ಒಳಗೆ ಬರುವುದಿಲ್ಲ ಎಂಬ ನಂಬಿಕೆಯೂ ಹಿಂದಿನಿಂದಲೂ ಕೂಡ ಇದೇ ಇದನ್ನು ಶಾಸ್ತ್ರಗಳು ಪುರಾಣಗಳು ಕೂಡ ಹೇಳುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಅಷ್ಟೇ ಅಲ್ಲದೆ ರಂಗೋಲಿ ಎಂದರೆ ಮಹಾಲಕ್ಷ್ಮಿ ದೇವಿಯ ಪ್ರಿಯವಾಗಿದ್ದು ಯಾವ ಮನೆಯ ಅಂಗಳದಲ್ಲಿ ರಂಗೋಲಿ ಹೊಸ್ತಿಲಿನಲ್ಲಿ ಅಲಂಕಾರ ಇರುತ್ತದೆಯೊ ಆ ಮನೆಗೆ ಮಹಾಲಕ್ಷ್ಮಿ ದೇವಿ ಪ್ರವೇಶಿಸುತ್ತಾಳೆ ಎಂದು ಕೂಡ ಹೇಳಲಾಗುತ್ತದೆ ಇನ್ನು ಯಂತ್ರ, ಮಂತ್ರ, ತಂತ್ರಗಳಲ್ಲು ಕೂಡ ರಂಗೋಲಿಯ ಪ್ರಾಮುಖ್ಯತೆ ಸಾಕಷ್ಟು ಇದೆ ಮತ್ತು ಕೆಲವು ನಿರ್ದಿಷ್ಟವಾದ ರಂಗೋಲಿಗಳು ತಂತ್ರ, ಮಂತ್ರ ಭಾಗಗಳಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ ಅಷ್ಟೇ ಅಲ್ಲದೆ ಮಹಾಲಕ್ಷ್ಮಿಯ ದೇವಿಯ ಪೂಜೆಯಲ್ಲಿ ಕೂಡ ರಂಗೋಲಿಯು ಪ್ರಾಮುಖ್ಯತೆಯನ್ನು ಹೊಂದಿದೆ ದೀಪದ ಮುಂದೆ ಮತ್ತು ಕಳಸದ ಸ್ಥಾಪನೆಯನ್ನು ಮಾಡಬೇಕಾದರೆ ರಂಗೋಲಿ ಹಾಕುವ ಪದ್ಧತಿ ಹೆಚ್ಚಾಗಿದೆ ಇನ್ನು ರಂಗೋಲಿಯ ಮೂಲಕ ಲಕ್ಷ್ಮೀನಾರಾಯಣ ಸ್ಥಿರತೆ ನಮ್ಮ ಮನೆಯಲ್ಲಿ ಇರಲಿ ಎಂಬ ಉದ್ದೇಶದಿಂದಲೂ ಕೂಡ ರಂಗೋಲಿಯನ್ನು ಹಾಕಲಾಗುತ್ತದೆ ಈ ರೀತಿಯಾಗಿ ಆಧ್ಯಾತ್ಮಕ ದೃಷ್ಟಿಯಿಂದ ಮನೆಯಲ್ಲಿ ಸುಖ ಸಮೃದ್ಧಿಯ ಪ್ರತ್ಯೇಕವಾಗಿ ಶುಭದ ಸಂಕೇತವಾಗಿ ಮನೆಯ ಮುಂದೆ ರಂಗೋಲಿಯನ್ನು ಹಾಕುವಂತಹ ಪದ್ಧತಿ ನಮ್ಮ ಹಿಂದಿನ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿದೆ

ರಂಗೋಲಿಯು ಒಂದು ಶುಭ ಸಂಕೇತ ಆಗಿರುವುದರಿಂದ ಯಾರ ಮನೆಯಲ್ಲಾದರೂ ಸೂತಕಗಳು ಸಾವುಗಳು ಸಂಭವಿಸಿದರೆ ಅಂತಹ ಹಿತಕರ ಸಂದರ್ಭಗಳಲ್ಲಿ ಮನೆಯ ಮುಂದೆ ರಂಗೋಲಿಗಳನ್ನು ಹಾಕುವುದಿಲ್ಲ ಹಾಗಾಗಿ ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಯಾರ ಮನೆ ಮುಂದೆ ರಂಗೋಲಿ ಇಲ್ಲವೋ ಅವರ ಮನೆಯಲ್ಲಿ ಯಾವುದು ಹಹಿತಕರ ಘಟನೆ ನಡೆದಿದೆ ಎಂದು ತಿಳಿದುಕೊಳ್ಳುತ್ತಿದ್ದರು ಏನೇ ಆಗಿರಲಿ ಮತ್ತು ಏನೇ ಇರಲಿ ಮನೆಯ ಮುಂದೆ ರಂಗೋಲಿಯನ್ನು ಹಾಕುವುದರಿಂದ ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚಾಗುತ್ತದೆ ಎಂಬ ಮಾತು ನಿಜ ಅಷ್ಟೇ ಅಲ್ಲದೆ ಮನೆಯ ಮುಂದೆ ಅಲಂಕಾರ ಯಾವ ರೀತಿಯಾಗಿ ಇರುತ್ತದೆಯೊ ಅದೇ ರೀತಿಯಾಗಿ ಮನೆಯ ಸದಸ್ಯರ ಮನಸ್ಸು ಕೂಡ ಅಲಂಕೃತವಾಗಿ ಇರುತ್ತದೆ ಎಂದು ಹೇಳಲಾಗುತ್ತದೆ.

Leave A Reply

Your email address will not be published.