ಸುದರ್ಶನ ಚಕ್ರ ಈಗ ಎಲ್ಲಿದೆ ಯಾವ ಕಾರಣಕ್ಕೆ ಈ ಆಯುಧ ತಯಾರಿಯಾಯಿತು ಮತ್ತು ಈ ಅಸ್ತ್ರವನ್ನು ನೀಡಿದವರು ಯಾರು

Recent Posts

ಸುದರ್ಶನ ಚಕ್ರ ಈಗ ಎಲ್ಲಿದೆ ಯಾವ ಕಾರಣಕ್ಕೆ ಈ ಆಯುಧ ತಯಾರಿಯಾಯಿತು ಮತ್ತು ಈ ಅಸ್ತ್ರವನ್ನು ನೀಡಿದವರು ಯಾರು

ಪ್ರತಿಯೊಂದು ದೇವರಿಗೂ ಅವರದೇ ಆದ ವಿಶೇಷವಾದ ಆಯುಧಗಳಿರುತ್ತವೆ ಅದೇ ರೀತಿಯಾಗಿ ವಿಷ್ಣುವಿಗೂ ಕೂಡ ಸುದರ್ಶನಚಕ್ರವು ಬಹಳ ಬಲಶಾಲಿಯಾದ ವಿಶೇಷವಾದ ಆಯುಧವಾಗಿದೆ ವಿಷ್ಣುವಿನ ಸುದರ್ಶನ ಚಕ್ರದ ಮುಂದೆ ಯಾವ ಆಯುಧಗಳು ನಿಲ್ಲುವುದಿಲ್ಲ ಎಂಬ ಮಾತು ಕೂಡ ಇದೆ ಇನ್ನು ವಿಷ್ಣುವಿನ ಕೈಗೆ ಸುದರ್ಶನಚಕ್ರವು ಹೇಗೆ ಬಂತು ಇದರ ಮಹತ್ವ ಗಳು ಏನು ಎಂಬುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ಇದರ ಹಿಂದೆ ಪುರಾಣಗಳ ಕಥೆ ಇದೆ ಹಾಗಾದರೆ ವಿಷ್ಣುವಿನ ಕೈಗೆ ಸುದರ್ಶನ ಚಕ್ರ ಹೇಗೆ ಬಂತು ಇದರ ಬಗ್ಗೆ ಪುರಾಣಗಳು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ವಿಷ್ಣುವಿಗೆ ಸುದರ್ಶನ ಚಕ್ರವನ್ನು ನೀಡಿದ್ದು ಶಿವ ಅಂದರೆ ಸುದರ್ಶನ ಚಕ್ರದ ಸೃಷ್ಟಿ ಶಿವನಿಂದ ಆಗಿದ್ದು ಇದರ ಬಗ್ಗೆ ಶಿವಪುರಾಣದಲ್ಲಿ ಒಂದು ಕತೆ ಇದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಆಮೇಲೆ ರಾಕ್ಷಸರ ಹಾವಳಿ ಹೆಚ್ಚಾದಾಗ ಅದರ ಪ್ರಭಾವ ಹೆಚ್ಚಾದಾಗ ಮತ್ತು ರಾಕ್ಷಸರು ಸ್ವರ್ಗವನ್ನು ಆಕ್ರಮಿಸಿಕೊಂಡಾಗ ದೇವತೆಗಳೆಲ್ಲ ವಿಷ್ಣುವಿನ ಮೊರೆಹೋಗುತ್ತಾರೆ. ರಾಕ್ಷಸರಿಂದ ತಮ್ಮನ್ನು ರಕ್ಷಿಸುವಂತೆ ವಿಷ್ಣುವಿನನ್ನು ಪ್ರಾರ್ಥಿಸುತ್ತಾರೆ. ವಿಷ್ಣುವಿನ ಬಳಿ ರಾಕ್ಷಸರನ್ನು ಸೋಲಿಸುವಂಥ ಆಯುಧವನ್ನು ಹುಡುಕಿದರೂ ಆಗ ವಿಷ್ಣುವು ಮಹಾ ಆಯುಧಕ್ಕಾಗಿ ಶಿವನ ಬಳಿ ಬಂದು ಅಂದರೆ ಕೈಲಾಸಕ್ಕೆ ಬಂದು ಶಿವನನ್ನು ಪೂಜಿಸಲು ಆರಂಭಿಸುತ್ತಾರೆ ಈ ಪೂಜೆಯಲ್ಲಿ ವಿಷ್ಣು ಸಾವಿರಕ ಕಮಲದಿಂದ ಶಿವನನ್ನು ಸ್ಮರಣೆಯನ್ನು ಮಾಡಿಕೊಂಡು ಪೂಜೆಯಲ್ಲಿ ಮಗ್ನರಾಗಿದ್ದರು ಆಗ ಶಿವನು 1 ಕಮಲದ ಹೂವನ್ನು ಮರೆಮಾಚುತ್ತಾರೆ.

ಪೂಜೆಯಲ್ಲಿ ತಲ್ಲೀನನಾದ ವಿಷ್ಣುವಿಗೆ 1ಕಮಲದ ಹೂ ಕಣ್ಮರೆಯಾದ ವಿಷಯ ತಿಳಿಯಲಿಲ್ಲ ಕಡೆಗೆ ಸಿಗದ ಹಿನ್ನೆಲೆ ವಿಷ್ಣು ಶಿವನಿಗೆ ತನ್ನ ಕಣ್ಣನ್ನು ಅರ್ಪಿಸಿ ಸಾವಿರ ಮಂತ್ರಿಗಳನ್ನು ಪೂಜೆಯನ್ನು ಕೂರಿಸುತ್ತಾರೆ
ಆಗ ಶಿವನು ವಿಷ್ಣುವಿನ ಭಕ್ತಿಗೆ ಮೆಚ್ಚಿ ನಿನಗೆ ಬೇಕಾದ ವರವನ್ನು ಕೇಳು ಎಂದು ಕೇಳಿದಾಗ ಅದು ವಿಷ್ಣು ಶಿವನ ಬಳಿ ರಾಕ್ಷಸರನ್ನು ಕೊಲ್ಲಲು ಶಿವನ ಬಳಿ ಅಜೇಯ ಆಯುಧವನ್ನು ಕೇಳಿದನು

ಆಗ ಸಂತುಷ್ಟನಾದ ತಾನೇ ತಯಾರಿಸಿದ ಸುದರ್ಶನ ಚಕ್ರವನ್ನು ವಿಷ್ಣುವಿಗೆ ನೀಡಿದರು ಎಂದು ಪುರಾಣಗಳು ಹೇಳುತ್ತವೆ ವಿಷ್ಣುವು ತನ್ನ ಎಲ್ಲಾ ಅವತಾರದಲ್ಲೂ ಅನೇಕ ಬಾರಿ ದೇವತೆಗಳನ್ನು ಈ ಚಕ್ರದ ಸಹಾಯದಿಂದಲೇ ರಾಕ್ಷಸರ ದೌರ್ಜನ್ಯದಿಂದ ಕಾಪಾಡಿದರು ಎಂದು ಹೇಳಲಾಗುತ್ತದೆ. ಅಲ್ಲದೆ ಸತಿದೇವಿಯು ತನ್ನ ಪ್ರಾಣವನ್ನು ಕಳೆದು ಕೊಂಡಾಗ ಶಿವನು ಸತಿದೇವಿಯನ್ನು ದುಖದಿಂದ ಹೊತ್ತು ಹೋಗುತ್ತಿರುವಾಗ ಶಿವನ ನದು ಕರೀಂ ಹೊರತರುವ ಸಲುವಾಗಿ ಸತ್ಯ ದೇಹವನ್ನು ಸುದರ್ಶನ ಚಕ್ರದಿಂದ ಚೂರು ಮಾಡಿದರು.ಈ ಸತಿದೇವಿಯ ದೇಹದ ಚೂರುಗಳು ಭಾಗಗಳು ಭೂಲೋಕದ ಮೇಲೆ ಬಿದ್ದವು ಅವು ಇಂದು ಶಕ್ತಿಪೀಠವಾಗಿ ಪ್ರಸಿದ್ಧಿಯನ್ನು ಪಡೆದಿದೆ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *