ತಾಮ್ರದ ಉಂಗುರ ಅಥವಾ ಖಡ್ಗವನ್ನು ಯಾಕೆ ಹಾಕಿಕೊಳ್ಳುತ್ತಾರೆ ಗೊತ್ತಾ

ತಾಮ್ರದ ಉಂಗುರ ಅಥವಾ ಖಡ್ಗವನ್ನು ಯಾಕೆ ಹಾಕಿಕೊಳ್ಳುತ್ತಾರೆ ಗೊತ್ತಾ

ಪ್ರತಿಯೊಂದು ತನ್ನದೇ ಆದ ವಿಶೇಷತೆಯನ್ನು ಒಂದಿದೆ ಅತ್ಯಂತ ಪ್ರಾಚೀನವಾದ ಲೋಹವನ್ನು ಒಂದಾಗಿರುವ ಲೋಹ ಎಂದರೆ ತಾಮ್ರ ಲೋಹ ಜ್ಯೋತಿಷ್ಯಶಾಸ್ತ್ರದಲ್ಲಿ ಕೂಡ ತಾಮ್ರಕ್ಕೆ ವಿಶೇಷ ಸ್ಥಾನವಿದೆ ಇದನ್ನು ಪವಿತ್ರ ಲೋ ಎಂದು ಕರೆಯಲಾಗುತ್ತದೆ ಲಹ ದೋಷದ ಜೊತೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಗುಣಪಡಿಸುವ ಅಂತ ಶಕ್ತಿ ಈ ತಾಮ್ರ ಲೋಹಕ್ಕೆ ಇದೆ ಹಾಗಾದರೆ ತಾಮ್ರದ ಉಂಗುರವನ್ನು ಧರಿಸುವುದರಿಂದ ಏನೆಲ್ಲ ಪ್ರಯೋಜನವಾಗುತ್ತದೆ ಹಾಗೂ ಇದು ನಮ್ಮ ಆರೋಗ್ಯವನ್ನು ಯಾವ ರೀತಿ ವೃದ್ಧಿ ಮಾಡುತ್ತದೆ ತಾಮ್ರ ದಲ್ಲಿರುವ ವಿಶೇಷವಾದ ಅಂಶಗಳಿರುವ ಇದನ್ನು ನಮ್ಮ ಪೂರ್ವಜರು ಹೆಚ್ಚಾಗಿ ಉಪಯೋಗಿಸುತ್ತಾರೆ ಮತ್ತು ಇದನ್ನು ಬಳಕೆ ಮಾಡುತ್ತಿದ್ದರು ಹಾಗೆ ತಾಮ್ರದ ಲೋಹದ ಉಂಗುರವನ್ನು ಧರಿಸುವುದರಿಂದ ಕೂಡ ಅಷ್ಟೇ ಲಾಭವಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ತಾಮ್ರದ ಉಂಗುರವನ್ನು ಧರಿಸಿದರೆ ಎಷ್ಟೆಲ್ಲ ಪ್ರಯೋಜನ ಬರುತ್ತದೆ ಪಡೆದುಕೊಳ್ಳಬಹುದು ಎಂದರೆ ಹಲವಾರು ಜನರು ಬಲಗಾಲು ಗಳು ಕೇಳು ನೋವಿಂದ ಜೀವನಪರ್ಯಂತ ಕಷ್ಟ ನೋವನ್ನು ಅನುಭವಿಸುತ್ತಿರುತ್ತಾರೆ ಎಷ್ಟು ಆಸ್ಪತ್ರೆಗಳಿಗೆ ಹೋಗಿ ಔಷಧಿಯನ್ನು ತೆಗೆದುಕೊಂಡು ಕೂಡ ಅವರಿಗೆ ಪ್ರಯೋಜನ ಆಗುತ್ತಿರುವುದಿಲ್ಲ ಅವರು ಈ ತಾಮ್ರದ ಉಂಗುರವನ್ನು ಧರಿಸಿದರೆ ಅವರ ಸಮಸ್ಯೆ ಬೇಗ ನಿವಾರಣೆ ಆಗುತ್ತದೆ ಹಿಂದಿನ ಕಾಲದಲ್ಲಿ ಕೆಲವರು ಮಹಿಳೆಯು ಮಾತ್ರ ಅಲ್ಲದೆ ಪುರುಷರು ಸಹ ತಾಮ್ರದ ಬಳೆಗಳನ್ನು ಅಂದರೆ ತಾಮ್ರದ ಕಡಗ ವನ್ನು ಧರಿಸುತ್ತಿದ್ದರು ಕೈಗಳಿಗೆ ಆಗಿರಬಹುದು ಮತ್ತು ಕಾಲುಗಳಿಗೆ ಆಗಿರಬಹುದು ತಾಮ್ರದಿಂದ ಮಾಡಿರುವಂತಹ ಉಂಗುರವನ್ನು ಧರಿಸಿದರೆ ಅವರು ಮನೆಯಿಂದ ಹೊರಗೆ ಹೋಗುತ್ತಿದ್ದರು ಹಾಗೂ ಕೆಲವರಿಗೂ ಅದು ಪ್ರತಿಷ್ಠಿತ ಸಂಕೇತವಾದರೆ

ಇನ್ನೂ ಕೆಲವರಿಗೆ ಆರೋಗ್ಯ ಸಂಬಂಧಪಟ್ಟ ವಿಚಾರವಾಗಿತ್ತು ಹೌದು ವೀಕ್ಷಕರೇ ನಮ್ಮ ಹಿರಿಯರ ಕಾಲದಲ್ಲಿ ಹೇಳುವಂತೆ ತಾಮ್ರದ ಆಭರಣಗಳನ್ನು ಕೈಬೆರಳಿಗೆ ಅಥವಾ ಕೈಗಳಿಗೆ ಹಾಕಿಕೊಳ್ಳುವುದರಿಂದ ಕೀಳು ನೋವು ಸಮಸ್ಯೆ ಕಡಿಮೆ ಆಗಬಹುದೆಂಬ ನಂಬಿಕೆಯಿದೆ ಮತ್ತು ಈ ತಂಬ್ರದ ಉಂಗುರವನ್ನು ಧರಿಸುವುದರಿಂದ ದೇಹದ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ ಎಂಬ ನಂಬಿಕೆ ಇದೆ ಮತ್ತು ಈ ಉಂಗುರವನ್ನು ಧರಿಸುವುದರಿಂದ ಮನಸ್ಸು ಹೆಚ್ಚು ಶಾಂತವಾಗಿರುತ್ತದೆ ಹೆಚ್ಚು ಕೋಪಿಷ್ಟರು ತಾಮ್ರವನ್ನು ಉಂಗುರವನ್ನು ಧರಿಸಬೇಕು ಮನೆಯಲ್ಲೂ ಸಹ ತಾಮ್ರದ ಪಾತ್ರೆ ಇದ್ದರೆ ಒಳ್ಳೆಯದು ಅದು ಮನಸ್ಸಿಗೆ ನೆಮ್ಮದಿ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರಗೊಳಿಸುತ್ತದೆ ತಾಮ್ರದ ಉಂಗುರವನ್ನು ಧರಿಸುವುದರಿಂದ ಮೂಲೆಗೆ ಸಂಬಂಧಪಟ್ಟ ರೋಗಗಳು ಕಡಿಮೆಯಾಗುತ್ತದೆ ಮತ್ತು ನಿದ್ರಾಹೀನತೆ ಸಮಸ್ಯೆ ಕೂಡ ದೂರವಾಗುತ್ತದೆ ಯಾರು ತಾಮ್ರದ ಉಂಗುರವನ್ನು ಧರಿಸುತ್ತಾರೆ ಅವರಲ್ಲಿ ನಕಾರಾತ್ಮಕ ಶಕ್ತಿ ದೂರವಾಗಿಯೇ ಪಾಸಿಟಿವ್ ಎನರ್ಜಿ ಗಳಿಸುತ್ತಾರೆ ಎಂದು ನಂಬಿಕೆಯಿದೆ

ಈ ರೀತಿ ಉಂಗುರವನ್ನು ಧರಿಸುವುದರಿಂದ ಅವರ ಮೇಲೆ ಯಾವ ರೀತಿ ಕೆಟ್ಟ ಶಕ್ತಿಯು ಬೀರುವುದಿಲ್ಲ ಎಂಬ ನಂಬಿಕೆ ಇದೆ ಈ ರೀತಿ ತಾಮ್ರದ ಉಂಗುರವನ್ನು ದರಿಸುವುದರಿಂದ ಆರೋಗ್ಯ ದೃಷ್ಟಿಯಿಂದ ಕೂಡ ಒಳ್ಳೆಯದು ಏಕೆಂದರೆ ತಾಮ್ರದ ಉಂಗುರ ಅಥವಾ ಬಳೆ ಯಾಗಿರಬಹುದು ಅದರಲ್ಲಿ ಕಬ್ಬಿಣ ಮತ್ತು ಜಿಂಕ್ ಅಂಶವಿರುತ್ತದೆ ಈ ಅಂಶಗಳು ಮನುಷ್ಯನ ಬೆವರಿನೊಂದಿಗೆ ಸೇರಿಕೊಂಡು ದೇಹದಲ್ಲಿ ಹರಿಯುವಾಗ ರಕ್ತದಲ್ಲಿ ಸೇರಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಹಾಗಾಗಿಯೇ ಇದು ನಮ್ಮ ದೇಹಕ್ಕೆ ಬೇಕಾಗಿರುವ ಖನಿಜಾಂಶಗಳನ್ನು ಪೂರೈಸುತ್ತದೆ ಎಂಬ ನಂಬಿಕೆ ಇದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.