ತಾಳಿಯ ಮಹತ್ವ ಯಾವ ರಾಶಿಯವರು ಎಷ್ಟು ಕರಿಮಣಿ ಇರುವ ತಾಳಿ ಧರಿಸಬೇಕು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ನಮಸ್ಕಾರ ಸ್ನೇಹಿತರೆ, ಕರಿಮಣಿ ಸರ ಧರಿಸುವುದರಿಂದ ಆಗುವ ಪ್ರಯೋಜನವೇನು ಮಾಂಗಲ್ಯ ದರಿಸುವುದು ಕೇವಲ ಪ್ರದರ್ಶನಕಲ್ಲ ಅದಕ್ಕೆ ವಿಶೇಷ ಹಿನ್ನೆಲೆ ಇದೇ ಹಿಂದೂಧರ್ಮದಲ್ಲಿ ಮದುವೆ-ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವ ಇದೆಯೋ ಅದೇ ರೀತಿ ವರ ವಧುವಿಗೆ ಕಟ್ಟುವ ಕರಿಮಣಿ ಸರಕು ಅಷ್ಟೇ ಪ್ರಾಮುಖ್ಯತೆ ಇದೆ ಮದುವೆಯ ಸಾಂಕೇತಿಕವಾಗಿ ಸ್ತ್ರೀಯಾರಿಗೆ ಕರಿಮಣಿ ತಾಳಿ ಕುಂಕುಮ ಗಾಜಿನ ಬಳೆ ಕಾಲುಂಗುರ ಹೂ ನೀಡಲಾಗುವುದು ಅದು ಗೃಹ ಗೃಹಣಿಗೆ ಸೌಭಾಗ್ಯ ಕರವಾದ ವು ಮಂಗಳಸೂತ್ರ ತಾಳಿ ಕಂಠಿ ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿರುವ ಅತಿ ಪಾವಿತ್ರ್ಯದ ಅತ್ಯಂತ ಭಾವನಾತ್ಮಕವಾದ ಆಭರಣ ಇದೆಯಲ್ಲ ಅದರಲ್ಲಿ ಮಾಂಗಲ್ಯ ಯಾವುದು ಮಾಂಗಲ್ಯಧಾರಣದ ಸಂಪ್ರದಾಯ ಹೇಗೆ ಬಂತು ಬಂಗಾರದ ಒಡವೆ ಯಲ್ಲಿ ಕರಿಮಣಿ ಗಳು ಏಕೆ ಕರಿಮಣಿ ಸರದಲ್ಲಿ ಅವಳ ಏಕೆ ಎಂಬುದನ್ನು ನಾನು ನಿಮಗೆ ಹೇಳುತಿನಿ ಆದಿಶಂಕರರು ರಚಿಸಿದ ಸೌಂದರ್ಯ ಲಹರಿಯಲ್ಲಿ ಶಿವನು ಪಾರ್ವತಿಗೆ ಮಂಗಳಸೂತ್ರವನ್ನು ಕಟ್ಟಿದ ಎಂದಿದೆ ಲಲಿತಾ ಸಹಸ್ರನಾಮ ಸೌಂದರ್ಯ ಲಹರಿಗಳು ಚಾಲ್ತಿಯಲ್ಲಿರುವ ಸೋತ್ರ ಗಳಾಗಿದ್ದು ಮಾಂಗಲ್ಯ ಧಾರಣವನ್ನು ಪ್ರಸ್ತಾಪಿಸಿದೆ
ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದೇ ಮಂಗಳ ಮೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳು ಇರುವುದು ಎಂಬ ನಂಬಿಕೆ ಇದೆ ಕಪ್ಪು ಮಣಿ ಗಳಿಗೆ ಋಣಾತ್ಮಕ ಶಕ್ತಿ ಕ್ಷೇತ್ರ ವನ್ನೆಲ್ಲಾ ಹೀರಿಕೊಂಡು ಅದು ವಧು ಮತ್ತು ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದೆ ಕರಿಮಣಿ ಗಳನ್ನು ಒಂದೊಂದಾಗಿ ಪೋಣಿಸಿದಾಗ ಅದೊಂದು ಸುಂದರ ಸರಮಾಲೆ ಆಗುವುದನ್ನು ಗಂಡಿನ ಕುಟುಂಬವೆಂಬ ಸುತ್ರದೊಂದಿಗೆ ನವವಿವಾಹಿತ ಹೆಣ್ಣು ಅಷ್ಟೇ ಸುಲಲಿತವಾಗಿ ಹೊಂದಿಕೊಳ್ಳಬೇಕು ಮತ್ತು ಹೊಂದಿಕೊಳ್ಳುತ್ತಾರೆ ಎಂಬ ಆಶಯಕ್ಕೆ ಹೋಲಿಸುತ್ತಾರೆ ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯ ಏನೆಂದರೆ ಎದೆಯಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿಕೊಳ್ಳುತ್ತದೆ ಇದರ ಅತಿಮುಖ್ಯವಾದ ಉಪಯುಕ್ತತೆ ತಾಯಂದಿರಿಗೆ ಹಾಲು ಉಣಿಸುವ ತಾಯಿಯಲ್ಲಿ ಎದೆಹಾಲಿನ ಉಷ್ಣತೆ ಯನ್ನು ಹೀರಿಕೊಂಡು ಎದೆ ಹಾಲು ಕೆಡದಂತೆ ಶಿಶುವಿಗೆ ಉಣ್ಣಲ್ಲು ಅನುಕೂಲವಾದ ಸಮ ಉಷ್ಣತೆಯಲ್ಲಿ ಇರಿಸಲು ಸಹಾಯಮಾಡುತ್ತದೆ ಮಂಗಳಸೂತ್ರ ಅಥವಾ ತಾಳಿಯಲ್ಲಿ ಪ್ರಾದೇಶಿಕವಾಗಿ ಮತ ಪಂಥಗಳಿಗೆ ಅನುಸಾರವಾಗಿ ಅಲ್ಪಸ್ವಲ್ಪ ವ್ಯತ್ಯಾಸಗಳು ಕಂಡು ಬರುತ್ತವೆ
ಬ್ರಾಹ್ಮಣ ವರ್ಗದಲ್ಲಿ ಎರಡು ಪದಕಗಳ ತಾಳಿ ಕಾಯಸ್ಥ ಮರಾಠ ಸ್ತ್ರೀಯರಿಗೆ ಒಂದು ಪದಕದ ತಾಳಿ ವೈಶ್ಯ ಮತ್ತು ಚಿನಿವಾರ ಪಂಗಡಗಳಲ್ಲಿ ಚಿನ್ನ ವಜ್ರ ವೈಡೂರ್ಯಗಳು ಇರುವ ತಾಳಿ ಹೀಗೆ ವೈವಿಧ್ಯಗಳು ವೀರಶೈವ ಸ್ತ್ರೀಯರು ತಾಳಿಯೊಂದಿಗೆ ಲಿಂಗದ ಕರಂಡಕವನ್ನ ಕಟ್ಟಿ ಕೊಳ್ಳುವುದು ಇದೆ ದಕ್ಷಿಣ ಭಾರತದಲ್ಲಿ ಹಿಂದೂಗಳಷ್ಟೇ ಅಲ್ಲದೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತಸ್ಥ ಸ್ತ್ರೀಯರು ವಿವಾಹದ ನಂತರ ತಾಳಿ ಅಥವಾ ಕರಿಮಣಿ ಸರ ಧರಿಸುತ್ತಾರೆ ಗೃಹಣಿಯರು ಇಂದು ಸೌಭಾಗ್ಯ ಕರವಾದ ಇವುಗಳನ್ನು ಧರಿಸುವುದರಲ್ಲಿ ಆಸಕ್ತಿ ವಹಿಸುತ್ತಿಲ್ಲ ಕೆಲವರು ಕರಿಮಣಿಯನ್ನು ಆಗಾಗ ಬಿಚ್ಚಿಟ್ಟು ಹೊರಗೆ ಹೋಗುವಾಗ ಹಾಗ ಅದನ್ನ ಧರಿಸುತ್ತಿದ್ದರೆ ಆದರೆ ಅವುಗಳಿಗಿರುವ ಮಹತ್ವವನ್ನು ಸಂಪ್ರದಾಯವನ್ನು ಎತ್ತಿಹಿಡಿಯುವ ಗೌರವ ಅರ್ಹ ಆಗುವಂತ ಮಂಗಳಕರ ಆಭರಣ ಗಳನ್ನು ಧರಿಸುವುದರಿಂದ ನಾರಿಯು ಪೂಜನೀಯಳು ಆಗುತ್ತಾಳೆ ಜ್ಯೋತಿಷ್ಯ ಶಾಸ್ತ್ರ ಗಳಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿಕೊಳ್ಳಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ ರಾಶಿಗಳಿಗೆ ಕರಿಮಣಿ ಗಳ ಸಂಖ್ಯೆ ಮೇಷ ರಾಶಿಗೆ 21 ಮಣಿಗಳು ವೃಷಭರಾಶಿಗೆ 40 ಮಣಿಗಳು ಮಿಥುನರಾಶಿಗೆ 34 ಮಣಿಗಳು ಕಟಕ ರಾಶಿಗೆ 20 ಮಣಿಗಳು ಸಿಂಹ ರಾಶಿಗೆ 18 ಮಣಿಗಳು ಕನ್ಯಾ ರಾಶಿಗೆ 40 ಮಣಿಗಳು ವೃಶ್ಚಿಕ ರಾಶಿಗೆ 21 ಮಣಿಗಳು ಧನಸ್ಸು ರಾಶಿಗೆ 32 ಮಣಿಗಳು ಮಕರ ಮತ್ತು ಕುಂಭ ರಾಶಿಗೆ 38 ಮಣಿಗಳು ಮೀನಾ ರಾಶಿಗೆ 32 ಮಣಿಗಳು ಈ ರೀತಿಯಾಗಿದೆ ಕರಿಮಣಿಯ ವೈಶಿಷ್ಟತೆ