ತಪ್ಪುಗಳನ್ನು ಕ್ಷಮಿಸು ಆದರೆ ಮೋಸವನ್ನು ಎಂದಿಗೂ ಕ್ಷಮಿಸಬೇಡ

ತಪ್ಪುಗಳನ್ನು ಕ್ಷಮಿಸು ಆದರೆ ಮೋಸವನ್ನು ಎಂದಿಗೂ ಕ್ಷಮಿಸಬೇಡ

ನಿಗ್ರಹವಿಲ್ಲದವನಿಗೆ ವಿವೇಕವಿರುವುದಿಲ್ಲ ಯುಕ್ತ ಇಲ್ಲದವನಿಗೆ ಧ್ಯಾನ ಇರುವುದಿಲ್ಲ ಧ್ಯಾನವಿಲ್ಲದವನಿಗೆ ಶಾಂತಿ ಇರುವುದಿಲ್ಲ ಶಾಂತಿ ಇಲ್ಲದವರು ಎಂದಿಗೂ ಸುಖವಾಗಿರುವುದಿಲ್ಲ ನಾವು ನಮ್ಮ ಮನಸ್ಸನ್ನು ನಿಯಂತ್ರಿಸಲಾಗದಿದ್ದರೆ ಅದೇ ನಮ್ಮ ಪ್ರಧಾನ ಶತ್ರುವಾಗಿ ಬದಲಾಗುತ್ತದೆ ನಾವಾಗಿ ಬಯಸುವ ವಸ್ತುವಿಗಿಂತ ತಾನಾಗೆ ಬಂದು ಲಭಿಸಿದ ವಸ್ತುವಿನಿಂದ ಯಾರು ಯಾವಾಗಲೂ ತೃಪ್ತಿ ಹೊಂದುತ್ತಾರೋ ಯಾರಿಗೆ ಕೋರಿಕೆಯ ಭಾವನೆ ನಶಿಸುತ್ತದೆಯೋ ಏನೇ

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠ (9538866755 ಕಾಲ್/ವಾಟ್ಸಪ್) ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9538866755

ಸಿದ್ಧಿಸಿದರು ನಷ್ಟವು ಲಾಭವು ಸಮಭಾವನೆಯಿಂದ ಇರುತ್ತಾರೆ ಅವರು ಕರ್ಮಯೋಗಿಗಳಾಗುತ್ತಾರೆ ಕರ್ಮಗಳ ಜೊತೆ ಬಂಧಿಯಾಗದಿರುತ್ತಾರೆ ಕ್ರಮ ಶಿಕ್ಷಣವಿಲ್ಲದಿದ್ದರೆ ಬುದ್ಧಿ ನಿಲುಕುವುದಿಲ್ಲ ಮನಸ್ಸು ಏಕಾಗ್ರತೆಯಿಂದ ಇರುವುದಿಲ್ಲ ಏಕಾಗ್ರತೆ ಇಲ್ಲದೆ ಹೋದರೆ ಶಾಂತಿ ಇರುವುದಿಲ್ಲ ಶಾಂತಿ ಇಲ್ಲದಿದ್ದರೆ ಸುಖವು ಎಂದಿಗೂ ಇರುವುದಿಲ್ಲ ಸಾವಿರ ತಪ್ಪುಗಳನ್ನು ಮಾಡುವವರನ್ನಾದರೂ ಕ್ಷಮಿಸು ಆದರೆ

ಮೋಸ ಮಾಡುವವರನ್ನು ಎಂದಿಗೂ ಕ್ಷಮಿಸಬೇಡ ತಪ್ಪು ಮಾಡುವವರು ಬದಲಾಗಬಹುದು ಆದರೆ ಮೋಸ ಮಾಡುವವರು ಎಂದಿಗೂ ಬದಲಾಗುವುದಿಲ್ಲ ಬದಲಾಯಿಸಲು ಸಾಧ್ಯವಿಲ್ಲ ಮಡಿಕೆಗಳು ಬೇರೆ ಬೇರೆಯಾದರೂ ಮಣ್ಣು ಒಂದೇ ಆಭರಣಗಳು ಬೇರೆ ಬೇರೆಯಾದರೂ ಬಂಗಾರ ಒಂದೇ ಹಸುಗಳು ಬೇರೆ ಬೇರೆಯಾದರೂ ಹಾಲು ಒಂದೇ ಹಾಗೆಯೇ ದೇವರುಗಳು ಹಲವಾರು ಇದ್ದರು ಪರಮಾತ್ಮ ಒಬ್ಬರೇ ಎಂದು ತಿಳಿದವನು ನಿಜವಾದ ಜ್ಞಾನಿ ಮನಸ್ಸನ್ನು ಸ್ವಾಧೀನದಲ್ಲಿಟ್ಟುಕೊಳ್ಳುವವನಿಗೆ

ಮನಸೇ ತನ್ನ ಬಂಧುವಾಗುತ್ತದೆ ಮನಸ್ಸನ್ನು ಜೈಸಲಾರದವನಿಗೆ ಮನಸೇ ದೊಡ್ಡ ಶತ್ರುವಾಗಿ ಪರಿಣಮಿಸುತ್ತದೆ ಪರಿಸ್ಥಿತಿಗಳಿಗೆ ತಕ್ಕಂತೆ ಬಿಟ್ಟು ಬಿಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ವಸ್ತುವಾದರೂ ಸರಿ ಬಂಧುಗಳಾದರು ಸರಿ ಎಲ್ಲದರಲ್ಲೂ ನೀನು ನಿಮಿತ್ತ ಮಾತ್ರವಾಗಿದ್ದಾಗ ನಿನ್ನನ್ನು ಯಾವ ಕರ್ಮಫಲವು ಏನು ಮಾಡದು ಇದನ್ನು ಅರಿತವನು ಎಂದಿಗೂ ಜ್ಞಾನಿಯಾಗಿರುತ್ತಾನೆ ದೇಹವು ನಿಮಿತ್ತ ಮಾತ್ರ ಆತ್ಮವೂ ಸತ್ಯ ದೇಹ ನಶಿಸಿದರು ಆತ್ಮವೂ ನಶಿಸುವುದಿಲ್ಲ ದೇಹವು ಸಾಯುತ್ತದೆ ಆದರೆ ಆತ್ಮ ಸಾಯುವುದಿಲ್ಲ ಹಾಗೆಯೇ ನಾವು ಮಾಡಿದ ಪಾಪ ಪುಣ್ಯಗಳು ಎಂದಿಗೂ ಸಾಯುವುದಿಲ್ಲ

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠ (9538866755 ಕಾಲ್/ವಾಟ್ಸಪ್) ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9538866755

Leave A Reply

Your email address will not be published.