ತುಲಾ ರಾಶಿ ಭವಿಷ್ಯ! ನವೆಂಬರ್ 2022

Recent Posts

ತುಲಾ ರಾಶಿ ಭವಿಷ್ಯ! ನವೆಂಬರ್ 2022

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಿಮ್ಮ ರಾಶಿಗೆ ಅನುಗುಣವಾಗಿ ನವೆಂಬರ್ ತಿಂಗಳ ಭವಿಷ್ಯವನ್ನು ತಿಳಿಯೋಣ ಬನ್ನಿ ತುಲಾ ರಾಶಿ, ರಾಶಿ ಚಕ್ರದ ಏಳನೇ ಜ್ಯೋತಿಷ್ಯ ಚಿಹ್ನೆ ಇದು ಚಿತ್ತ ನಕ್ಷತ್ರದ ಮೂರು 4 ಪಾದ ಸ್ವಾತಿ ನಕ್ಷತ್ರದ ನಾಲ್ಕು ವಿಶಾಖ ನಕ್ಷತ್ರದ ಒಂದು ಎರಡು 3 ಪಾದದ ಅಡಿಯಲ್ಲಿ ಹುಟ್ಟಿದವರು ತುಲಾ ರಾಶಿ ಅಡಿಯಲ್ಲಿ ಬರುತ್ತಾರೆ ಈ ರಾಶಿ ಅಧಿಪತಿ ಶುಕ್ರ,

ಕುಟುಂಬ ಮತ್ತು ಸಂಬಂಧ : ಈ ತಿಂಗಳು ಮೊದಲ ವಾರದಲ್ಲಿ ಸಂಗಾತಿಯೊಂದಿಗೆ ಕೆಲವು ವಿವಾದಗಳನ್ನು ಹೊಂದಬಹುದು ಆದರೆ ಸಂದರ್ಭಗಳನ್ನು ಶೀಘ್ರದಲ್ಲಿ ಸರಿಪಡಿಸಲಾಗುವುದು ಮತ್ತು ವಾತಾವರಣವು ಅಹಲಾದಕರವಾಗಿರುತ್ತದೆ ಕುಟುಂಬದ ತುಂಬಾ ಹಬ್ಬದ ವಾತಾವರಣವಿರುತ್ತದೆ ಗಂಡ ಮತ್ತು ಹೆಂಡತಿ ಒಟ್ಟಾಗಿ ಮನೆ ಮತ್ತು ವ್ಯವಹಾರಕ್ಕೆ

ಸಂಬಂಧಿಸಿದ ಕೆಲಸವನ್ನು ಸುಗಮವಾಗಿ ನಿರ್ವಹಿಸುತ್ತಾರೆ ಮತ್ತು ಮನೆಯ ವ್ಯವಸ್ಥೆಯು ಸಹ ಸಮಂಜಸವಾಗಿ ಉಳಿಯುತ್ತದೆ ಮನೆಯಿಂದ ಕೆಲಸದ ವಿಚಾರವಾಗಿ ಅಥವಾ ವಿದ್ಯಾಭ್ಯಾಸದ ಸಲುವಾಗಿ ದೂರವಿರುವಂತಹ ಜನರು ಈ ತಿಂಗಳು ಮರಳಿ ಮನೆಗೆ ಹಿಂತಿರುಗಿ ಹಬ್ಬದ ಆಚರಣೆ ಮಾಡಬಹುದು ಮಕ್ಕಳ ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವ ಈ ಕಾರಣಗಳಿಂದ ಈ ತಿಂಗಳು ಸಂತೋಷ ದುಪ್ಪಟ್ಟಾಗುತ್ತದೆ ಒಟ್ಟಾರೆ ಈ ತಿಂಗಳು ಕುಟುಂಬ ಮತ್ತು ಸಂಬಂಧದಲ್ಲಿ ಸಿಹಿಯ ಅನುಭವವನ್ನು ಪಡೆಯುತ್ತೀರಿ

ಶಿಕ್ಷಣ : ಈ ರಾಶಿಯ ಹೆಣ್ಣು ಮಕ್ಕಳು ಈ ತಿಂಗಳು ಶಿಕ್ಷಣದಲ್ಲಿ ಮೇಲುಗೈ ಸಾಧಿಸುತ್ತಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುತ್ತಾರೆ ಮತ್ತು ಇದರ ಪರಿಣಾಮವಾಗಿ ಬಯಸಿದಂತಹ ವಿಶ್ವವಿದ್ಯಾನಿಲಯಗಳಲ್ಲಿ ಸೀಟು ಪಡೆಯುವ ಸಾಧ್ಯತೆಗಳು ಹೆಚ್ಚಿದೆ ಪೋಷಕರು ಮಕ್ಕಳ

ವಿದ್ಯಾಭ್ಯಾಸದ ಬಗ್ಗೆ ವಿಶೇಷ ಗಮನಹರಿಸುವುದು ಒಳ್ಳೆಯದು ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ ದೂರದ ಊರಿನಲ್ಲಿ ಅಭ್ಯಾಸ ಮಾಡುವಂತಹ ವಿದ್ಯಾರ್ಥಿಗಳು ಹಣದ ಅಭಾವದಿಂದ ಕೆಲವು ಸಮಸ್ಯೆಗಳನ್ನು ಎದುರಿಸಬಹುದು.
ಆರೋಗ್ಯ : ಈ ತಿಂಗಳು ಈ ರಾಶಿ ಚಕ್ರದ ಮಹಿಳೆಯರಲ್ಲಿ ಅವಮಾನದಲ್ಲಿನ ಬದಲಾವಣೆಯಿಂದಾಗಿ ತಲೆಬಾರ ಮತ್ತು ಜ್ವರ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ ಚಿಂತೆ ಬೇಡ

ಅಗತ್ಯ ಚಿಕಿತ್ಸೆ ಪಡೆಯುವುದರಿಂದ ಶೀಘ್ರದಲ್ಲಿ ಗುಣಮುಖರಾಗುತ್ತೀರಿ ಹಿರಿಯ ನಾಗರಿಕರಲ್ಲಿ ನರಗಳ ಹಿಗ್ಗುವಿಕೆ ಮತ್ತು ನೋವು ಕಾಣಿಸಬಹುದು ಔಷಧಗಳಿಗಿಂತ ವ್ಯಾಯಾಮದತ್ತ ಹೆಚ್ಚು ಗಮನ ಹರಿಸಿ ಅನುವಂಶಿಕ ಕಾಯಿಲೆಗೆ ಸಂಬಂಧಿಸಿದ ನೋವುಗಳು ಮತ್ತೆ ಹೆಚ್ಚಾಗಬಹುದು ಆದ್ದರಿಂದ ಯಾವುದೇ ನಿರ್ಲಕ್ಷ್ಯ ವಹಿಸಬೇಡಿ ಮತ್ತು ಚಿಕಿತ್ಸೆ ಪಡೆಯುವುದು ಉತ್ತಮ ತಿಂಗಳ ನಾಲ್ಕನೇ ವಾರದಿಂದ ನಿಮ್ಮೆಲ್ಲ ಆರೋಗ್ಯ ಸಮಸ್ಯೆಗಳು ಗುಣಮುಖವಾಗಲಿದೆ ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಿ

ವೃತ್ತಿಜೀವನ : ಈ ತಿಂಗಳು ನಿಮಗೆ ಕೆಲವು ಉತ್ತಮ ಅವಕಾಶಗಳು ಬರಲಿವೆ ಆದ್ದರಿಂದ ಈ ಸಮಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ ಇತರರ ಮೇಲೆ ಹೆಚ್ಚು ಅವಲಂಬಿತರಾಗುವ ಬದಲು ನಿಮ್ಮ ಸಾಮರ್ಥ್ಯಗಳನ್ನು ನಂಬಿರಿ ಸಮಯಕ್ಕೆ ಮಾಡಿದ ಕೆಲಸವೂ ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ನೆನಪಿನಲ್ಲಿಡಿ ನೀವು ಮಾಡಬೇಕೆಂದಿರುವ ಕೆಲಸಗಳನ್ನು ಧೈರ್ಯದಿಂದ ಮಾಡಿರಿ ನಿಮ್ಮ ಕೆಲಸವನ್ನು ಈ ಮೊದಲು ವಿರೋಧಿಸಿದವರೇ

ಮುಂದೊಂದು ದಿನ ಪ್ರಶಂಸಿಸುವರು ನಿಮ್ಮ ಈ ಸೃಜನಶೀಲತೆ ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ ಬ್ಯಾಂಕಿಂಗ್ ಯುವಕರಿಗೆ ಅನಿರೀಕ್ಷಿತವಾಗಿ ವರ್ಗಾವಣೆಯ ಆದೇಶ ಬರಲಿದೆ ಹಿಂದೆ ಮುಂದೆ ಆಲೋಚಿಸದೆ ಮಾಡುವ ಅನಿರೀಕ್ಷಿತ ನಿರ್ಧಾರಗಳು ನಿಮ್ಮನ್ನು ತಪ್ಪು ದಾರಿಗೆ ಎಳೆಯಬಹುದು ಇದರಿಂದ ಬಾರಿ ನಷ್ಟವಾಗುವ ಸಾಧ್ಯತೆ ಇದೆ ನಿಮ್ಮ ವಿರುದ್ಧ ನಿಮ್ಮ ಬಂಧುಗಳೇ ತಿರುಗಿ ಬೀಳುವರು ಆದ್ದರಿಂದ ತಾಳ್ಮೆಯಿಂದ ವರ್ತಿಸಿ ಒಟ್ಟಾರೆ ಈ ತಿಂಗಳು ಗ್ರಹಗಳ ಶುಭ ಫಲಗಳನ್ನು ನೀವು ಪಡೆಯಬಹುದು

ಹಣಕಾಸು : ಈ ಹಿಂದೆ ಮಾಡಿದಂತಹ ಹಣಕಾಸಿನ ವ್ಯವಹಾರಗಳು ಸ್ವಲ್ಪ ಸಮಯದವರೆಗೆ ನಿಮಗೆ ನಿರೀಕ್ಷಿತ ಫಲಿತಾಂಶವನ್ನು ನೀಡದೇ ಇರಬಹುದು ಆದರೆ ನಿಮ್ಮ ಬದಲಾವಣೆಯ ಆದಿ ಉತ್ತಮ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತದೆ ಆದ್ದರಿಂದ ಆತುರ ಪಡಬೇಡಿ ಹಣಕಾಸಿಗೆ ಸಂಬಂಧಪಟ್ಟಂತಹ ಪ್ರಮುಖ ದಾಖಲೆಗಳನ್ನು ಸುರಕ್ಷಿತವಾಗಿಡಿ ಅವುಗಳನ್ನು ಕಳೆದುಕೊಂಡರೆ ನಿಮ್ಮ ಪ್ರಯತ್ನಗಳು ಫಲಪ್ರದಾಗುವುದಿಲ್ಲ ಹಣದ ವಿಷಯದಲ್ಲಿ ಅಥವಾ ನಂಬಿಕೆಯ ವಿಚಾರದಲ್ಲಿ ಎಂದಿಗೂ ರಾಜಿಯಾಗಬೇಡಿ ಯಾರನ್ನೋ ನಂಬಿ ನೀಡಿದಂತಹ ಹಣ ಸಿಕ್ಕಿಹಾಕಿಕೊಳ್ಳಬಹುದು ಅಥವಾ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ ಹೊಸದಾಗಿ ಹೂಡಿಕೆ ಮಾಡುವಂತಹ ವ್ಯವಹಾರಗಳಲ್ಲಿ ಪಾಲುದಾರಿಕೆ ಮಾಡುವುದು

ಈ ತಿಂಗಳು ಸ್ವಲ್ಪ ಲಾಭವನ್ನು ತಂದು ಕೊಡುತ್ತದೆ ಪ್ರಸ್ತುತ ವ್ಯವಹಾರಕ್ಕೆ ಸಂಬಂಧಿಸಿದ ಯಾವುದನ್ನಾದರೂ ವಿಸ್ತರಿಸಲು ನೀವು ಯೋಚಿಸುತ್ತಿದ್ದರೆ ತಕ್ಷಣವೇ ಕಾರ್ಯಗತಗೊಳಿಸಿ ಗ್ರಹಗತಿಗಳ ಸಕಾರಾತ್ಮಕ ಬದಲಾವಣೆಯಿಂದಾಗಿ ಪ್ರಯೋಜನವಾಗಲಿದೆ ಹೆಚ್ಚಿನ ಹಣ ಬರುವ ನಿರೀಕ್ಷೆಯಿಂದ ಕೈಯಲ್ಲಿ ಇರುವಂತಹ ಹಣ ಕಳೆದುಕೊಳ್ಳಬೇಡಿ

ಮನೆಯ ನವೀಕರಣ ಅಥವಾ ಬದಲಾವಣೆಯ ವಿಚಾರವಾಗಿ ಸ್ವಲ್ಪಮಟ್ಟಿನ ಹಣ ಖರ್ಚು ಮಾಡಬಹುದು ಈ ತಿಂಗಳು ನಿಮ್ಮೆಲ್ಲ ಸಮಸ್ಯೆಗಳನ್ನು ದೂರ ಮಾಡಲು ಶ್ರೀ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ತುಂಬಾ ಒಳ್ಳೆಯದಾಗುತ್ತದೆ ಲಕ್ಷ್ಮೀದೇವಿಯನ್ನು ನಿತ್ಯ ಪೂಜಿಸಿದರೆ ಲಕ್ಷ್ಮಿಯ ಕೃಪೆ ನಿಮಗೆ ಸಿಗುತ್ತದೆ ಹಾಗೂ ನಿಮಗೆ ಯಾವುದೇ ರೀತಿಯ ಸಂಕಷ್ಟಗಳು ಇದ್ದರೆ ಅದೆಲ್ಲವೂ ಕೂಡ ನಿಮ್ಮ ಜೀವನದಿಂದ ದೂರವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *