ತುಲಾ ರಾಶಿ ಸ್ವಾತಿ ನಕ್ಷತ್ರದವರ ಸ್ವಭಾವಗಳು

ತುಲಾ ರಾಶಿ ಸ್ವಾತಿ ನಕ್ಷತ್ರದವರ ಸ್ವಭಾವಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ವಾತಿ ಎನ್ನುವ ಶಬ್ದವು ಶುದ್ಧತೆಯನ್ನು ಸೂಚಿಸುತ್ತದೆ. ಮಳೆಯ ಮೊದಲ ಹನಿಯನ್ನು ಸ್ವಾತಿ ಹನಿ ಎಂದು ಕರೆಯಲಾಗುವುದು. ಈ ಮೊದಲ ಹನಿಯಂತೆಯೇ ಸ್ವಾತಿ ನಕ್ಷತ್ರದವರ ಗುಣಲಕ್ಷಣಗಳು ಇರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರವು ವ್ಯಾಖ್ಯಾನಿಸುವುದು. ಹಿಂದೂ ಜ್ಯೋತಿಷ್ಯದಲ್ಲಿ ಹನ್ನೆರಡು ರಾಶಿಚಕ್ರಗಳು ಹಾಗೂ 27 ನಕ್ಷತ್ರಗಳಿವೆ. ಪ್ರತಿಯೊಬ್ಬರು ಹುಟ್ಟಿದ ಘಳಿಗೆಯ ಆಧಾರದ ಮೇಲೆ ನಕ್ಷತ್ರ ಹಾಗೂ ರಾಶಿಗಳ ಪ್ರಭಾವಕ್ಕೆ ಒಳಗಾಗುತ್ತಾರೆ. ಜ್ಯೋತಿಷ್ಯದ ಗಣನೆಯಲ್ಲಿ ಇರುವ 27 ನಕ್ಷತ್ರಗಳಲ್ಲಿ 15ನೇ ನಕ್ಷತ್ರ ಸ್ವಾತಿ ನಕ್ಷತ್ರ. ಸ್ವಾತಿ ನಕ್ಷತ್ರವನ್ನು ಮಹಾನ್ ನಕ್ಷತ್ರ ಎಂದು ಕರೆಯಲಾಗುವುದು. ಈ ನಕ್ಷತ್ರವು ಸೃಜನಶೀಲತೆ, ಕಲೆ ಮತ್ತು ಸ್ವಾತಂತ್ರ್ಯದ ಸಂಕೇತವನ್ನು ಹೊಂದಿರುತ್ತದೆ.

ಸ್ವಾತಿ ಎನ್ನುವ ಪದದ ಸಂಸ್ಕೃತದ ಅರ್ಥವು ತೀಕ್ಷ್ಣ ಅಥವಾ ಪ್ರತಿಭೆಯನ್ನು ಸೂಚಿಸುವ ಕತ್ತಿ ಎಂದಾಗುವುದು. ಈ ನಕ್ಷತ್ರವು ವಾಯು ದೇವ ಮತ್ತು ರಾಹುವಿನ ಪ್ರಭಾವಕ್ಕೆ ಒಳಗಾಗಿರುತ್ತದೆ. ಹಾಗಾಗಿ ಈ ನಕ್ಷತ್ರವನ್ನು ಹೊಂದಿರುವ ವ್ಯಕ್ತಿಗಳು ಸ್ವಭಾವದಲ್ಲಿ ಪ್ರಕ್ಷುಬ್ಧ ನಡವಳಿಕೆ, ಸ್ವಾತಂತ್ರ್ಯದ ವರ್ತನೆಯನ್ನು ತೋರುತ್ತಾರೆ. ಜೊತೆಗೆ ಈ ನಕ್ಷತ್ರದವರು ಉತ್ತಮ ಆತ್ಮವಿಶ್ವಾಸ ಮತ್ತು ಅಪಾರ ಜ್ಞಾನವನ್ನು ಹೊಂದಿರುತ್ತಾರೆ ಎನ್ನಲಾಗುವುದು. ಅವರು ಕೈಗೊಂಡ ಕೆಲಸ ಕಾರ್ಯಗಳನ್ನು ಅತ್ಯಂತ ಪ್ರೀತಿ ಹಾಗೂ ಗೌರವದಿಂದ ನೆರವೇರಿಸುವರು. ಅವರ ಕೆಲಸದಲ್ಲಿ ಯಾವುದೇ ದೋಷಗಳು ಇರುವುದಿಲ್ಲ ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ನಕ್ಷತ್ರ ಹಾಗೂ ರಾಶಿಯು ತನ್ನದೇ ಆದ ವಿಭಿನ್ನ ಗುಣಗಳು ಹಾಗೂ ಸ್ವಭಾವವನ್ನು ಹೊಂದಿರುತ್ತವೆ. ಅವುಗಳ ಆಧಾರದ ಮೇಲೆ ಅವರ ವರ್ತನೆ ಹಾಗೂ ಭವಿಷ್ಯ ನಿರ್ಧಾರ ಆಗುವುದು. ಅಂತೆಯೇ ಸ್ವಾತಿ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವವು ವಿಭಿನ್ನತೆಯಿಂದ ಕೂಡಿರುತ್ತದೆ. ಅವರ ಜೀವನ, ವಿವಾಹ, ವರ್ತನೆ ಹೀಗೆ ಪ್ರತಿಯೊಂದು ಘಟ್ಟದಲ್ಲೂ ವಿಶೇಷತೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.

ಸ್ವಾತಿ ನಕ್ಷತ್ರದ ಮಹಿಳೆಯರು ಸಹಾನುಭೂತಿಯನ್ನು ಹೊಂದಿರುತ್ತಾರೆ. ಅಂತೆಯೇ ಸಮಾಜದಲ್ಲಿಯೂ ಉತ್ತಮ ಗೌರವವನ್ನು ಪಡೆದುಕೊಳ್ಳುವರು. ಪರಿಶುದ್ಧ ಮನಸ್ಸಿನವರಾದ ಇವರು ದಿನ ನಿತ್ಯದ ಧಾರ್ಮಿಕ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸುವರು. ಇವರು ಕುಟುಂಬಕ್ಕೆ ಅಗತ್ಯವಾದ ಎಲ್ಲಾ ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವರು. ಪ್ರಾಮಾಣಿಕ ವ್ಯಕ್ತಿಗಳಾಗಿ ಇರುವರು. ಸಮಾಜದಲ್ಲಿ ಹಾಗೂ ಹೊಸ ಜನಗಳ ನಡುವೆ ಇರುವಾಗ ಬಹುಬೇಗ ಎಲ್ಲರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳುವರು. ಅಷ್ಟೇ ಸುಲಭವಾಗಿ ತಮ್ಮ ವಿರೋಧಿಗಳನ್ನು ಸಮಾಧಾನ ಮಾಡುವರು. ಅತಿಯಾದ ಪ್ರಯಾಣವನ್ನು ಇಷ್ಟಪಡದ ಇವರು ಮನೆಯಲ್ಲಿಯೇ ಇರಲು ಇಷ್ಟ ಪಡುವರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.