ತುಲಾ ರಾಶಿಯವರು ಇರೋದೇ ಹೀಗೆ ಡೋಂಟ್ ಕೇರ್ ಸ್ವಭಾವ ಇನ್ನೂ ಹಲವಾರು ಅಚ್ಚರಿ ವಿಷಯಗಳು ಇಲ್ಲಿದೆ ನೋಡಿ

ತುಲಾ ರಾಶಿಯವರು ಇರೋದೇ ಹೀಗೆ ಡೋಂಟ್ ಕೇರ್ ಸ್ವಭಾವ ಇನ್ನೂ ಹಲವಾರು ಅಚ್ಚರಿ ವಿಷಯಗಳು ಇಲ್ಲಿದೆ ನೋಡಿ.

ನಮಸ್ಕಾರ ಸ್ನೇಹಿತರೇ,
ತುಲಾ ರಾಶಿಯವರ ವಿಶೇಷಗಳು ಗುಣ ಸ್ವಭಾವಗಳು ನಿಮಗೆ ಕಂಡಿತ ಅಚ್ಚರಿಯನ್ನುಂಟುಮಾಡುತ್ತವೆ ಮತ್ತು ಬೆರಗಾಗುವಂತೆ ಮಾಡುತ್ತವೆ ಅನ್ನುವ ಸಂಗತಿಗಳನ್ನು ಇಂದು ನಾವು ತಿಳಿಯೋಣ ಬನ್ನಿ 12 ರಾಶಿ ಚಕ್ರಗಳಲ್ಲಿ ಗಾಳಿಯ ಅಂಶದ 7ನೇ ರಾಶಿ ಚಕ್ರ ತುಲಾ ರಾಶಿಯು ಸಾಕಷ್ಟು ವಿಚಾರಗಳಿಂದ

ಇನ್ನಿತರ ರಾಶಿಗಳಿಗಿಂತ ವಿಭಿನ್ನವಾಗಿದೆ ತನ್ನ ರಾಶಿ ಚಕ್ರದ ತಕ್ಕಡಿಯ ಚಿಹ್ನೆಯಂತೆ ನ್ಯಾಯ ಸಮ್ಮತಿಯ ಮನಸ್ಥಿತಿಯ ಇತತರಿಗೆ ಸಹಾಯ ಹಸ್ತ ಚಾಚೋ ಸಹಕಾರಿ ಗುಣದ ಒಂಟಿಯಾಗಿರುವುದನ್ನ ಎಂದಿಗೂ ಇಷ್ಟ ಪಡದ ಶಾಂತ ಸ್ವಭಾವದ ಹಸನ್ಮುಖಿ ಸದಾ ಸುಖಿಯಂತಿರುವ ರಾಶಿ ಚಕ್ರವೇ ತುಲಾ ರಾಶಿ ಇನ್ನು ಹಲವಾರು ವಿಚಾರಗಳಿಗಾಗಿ ಇತರೆ ರಾಶಿಗಳಿಗಿಂತ ತುಲಾ ರಾಶಿ ವಿಶಿಷ್ಟವಾಗಿದೆ ತುಲಾ ರಾಶಿ ಬಗ್ಗೆ ಪ್ರಾಥಮಿಕವಾಗಿ ತಿಳಿಯಬೇಕಾದ ವರ್ತನೆ ಗುಣ ಸ್ವಭಾವ ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಕೆಯಾಗುತ್ತೆ ಹಾಗೂ ಆಗುವುದಿಲ್ಲ ಈ ರಾಶಿಯ ಸಂಕೇತದ ಅರ್ಥ ಏನು ಪ್ರೀತಿ ಜೀವನ ವೃತ್ತಿ ಜೀವನ ಮತ್ತು ಆರ್ಥಿಕ ಸ್ಥಿತಿ ಇತರೆ ಆಸಕ್ತಿಕರ ಸಂಗತಿಗಳ ಬಗ್ಗೆ

ಇಂದು ನಾವು ಸಂಪೂರ್ಣ ಮಾಹಿತಿಯನ್ನು ತಿಳಿಯೋಣ
ತುಲಾ ರಾಶಿಯ ಅಂಶ ಗಾಳಿ ಅಥವಾ ವಾಯು ಆಳುವ ಗ್ರಹ ಶುಕ್ರ ಬಣ್ಣ ಪಿಂಕ್ ಹಸಿರು ಗುಣ ಪ್ರಧಾನ ದಿನ ಶುಕ್ರವಾರ ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ರಾಶಿ ಚಕ್ರಗಳು ಮೇಷ ಮತ್ತು ಧನು ಅದೃಷ್ಟ ಸಂಖ್ಯೆ ನಾಲ್ಕು, ಆರು ,13 ,15 ,24
ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯ ಎರಡು ತಕ್ಕಡಿಯ ಚಿನ್ಹೆಯು ನ್ಯಾಯ

ಮತ್ತು ಕಾನೂನನ್ನು ಆಳಿದ ದೇವತೆಗೆ ಸಂಬಂಧಿಸಿದ ಈ ರಾಶಿಯ ಅಧಿಪತಿ ಶುಕ್ರ ಈ ಚಿಹ್ನೆಯಲ್ಲಿ ಗಾಳಿಯ ಅಂಶವು ಹೆಚ್ಚು ಪ್ರಮುಖವಾಗಿದೆ ಇದು ಉಳಿಸಬಲ್ಲ ಚಿನ್ಹೆ ಈ ರಾಶಿಯಲ್ಲಿ ಶನಿಯ ಉತ್ಕೃಷ್ಟನಾಗಿರುತ್ತಾನೆ ಮತ್ತು ಸೂರ್ಯನು ದುರ್ಬಲನಾಗಿರುತ್ತಾನೆ ತುಲಾ ರಾಶಿಯಲ್ಲಿ ಜನಿಸಿದವರು ಬಹಳ ಮಹತ್ವಕಾಂಕ್ಷೆಯನ್ನು ಹೊಂದಿರುವವರು ಮತ್ತು ತಮ್ಮ ಮಹತ್ವಕಾಂಕ್ಷೆಗಳನ್ನು ಸಾಧಿಸುವುದಕ್ಕೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ ಇವರು ಉತ್ತಮ ಕೇಳುಗರು ಇವರು ಅಂತಿಮವಾಗಿ

ಅವರ ಮನಸ್ಸಿನ ಧ್ವನಿಗಳನ್ನೇ ಕೇಳುತ್ತಾರೆ ಇವರು ನಿಷ್ಪಕ್ಷಪಾತ ಮತ್ತು ಸಮಚಿತ್ತದಿಂದ ಕೂಡಿರುತ್ತಾರೆ ಸ್ವತಂತ್ರ ಸಿದ್ಧಾಂತವನ್ನು ಹೊಂದಿರುತ್ತಾರೆ ಹಾಗಾಗಿ ಯಾರ ಅಡಿಯಲ್ಲಿಯೂ ಕೆಲಸ ಮಾಡುವುದಕ್ಕೆ ಇಷ್ಟಪಡುವುದಿಲ್ಲ ಇನ್ನು ತುಲಾ ರಾಶಿಯವರು ವಿಶಾಲ ಮನಸ್ಸನ್ನು ಹೊಂದಿರುತ್ತಾರೆ ಮತ್ತು ಒಂದೇ ಆಲೋಚನೆಗೆ ಅಂಟಿಕೊಳ್ಳುವುದಿಲ್ಲ ಅವರು ವಿಮರ್ಶಾತ್ಮಕ ಸ್ವಭಾವವನ್ನು ಹೊಂದಿರುತ್ತಾರೆ

ತುಲಾ ರಾಶಿಯವರು ಇತರರ ಕೆಲಸವನ್ನು ಮೆಚ್ಚುವುದಿಲ್ಲ ಇವರು ಮೇಲ್ನೋಟಕ್ಕೆ ನಿರ್ಲಿಪ್ತವಾಗಿ ಕೆಲವೊಮ್ಮೆ ನಿರ್ಣಯಿಸಿದ ಮತ್ತು ಸ್ವಯಂ ಭೋಗದಿಂದ ಕೂಡಿದ ವ್ಯಕ್ತಿಗಳಾಗಿ ಕಾಣಿಸುತಾರೆ ಆದರೆ ತುಲಾ ರಾಶಿ ಗಾಳಿಯ ಸಂಕೇತ ವಾಗಿರುವುದರಿಂದ ಇವರನ್ನು ಪ್ರಾಯೋಗಿಕವಾಗಿ ನೋಡಿದಾಗ ವಾಸ್ತವವನ್ನು ಮೀರಿದ ರೀತಿಯಲ್ಲಿ ಅತಿರೇಕವಾಗಿ ಯೋಚಿಸುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.