ಉದ್ಯೋಗದಲ್ಲಿ ಗೆಲುವಿಗಾಗಿ ಕೆಲವು ಸರಳ ಸೂತ್ರಗಳು

Recent Posts

ಉದ್ಯೋಗದಲ್ಲಿ ಗೆಲುವಿಗಾಗಿ ಕೆಲವು ಸರಳ ಸೂತ್ರಗಳು

ನಮಸ್ಕಾರ ಸ್ನೇಹಿತರೇ,
ಉದ್ಯೋಗದಲ್ಲಿ ಗೆಲುವಿಗಾಗಿ 4 ಸರಳ ಸೂತ್ರಗಳು ನಾವು ಯಾವುದೇ ಕೆಲಸವನ್ನು ಮಾಡುವಾಗ ಅರ್ಥಪೂರ್ಣವಾಗಿ ಯಶಸ್ವಿಯಾಗಿ ಪೂರ್ಣಗೊಳ್ಳಬೇಕು ಎಂದು ಬಯಸುತ್ತೀವಿ ಯಶಸ್ವಿ ಎಂಬುದು ಪ್ರತಿಯೊಬ್ಬರ ನೀರಿಕ್ಷೆ ಕೂಡ ಭೇಶ್ ಎಂದು ಕರೆಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಉದ್ಯೋಗಿಯ ನಿರೀಕ್ಷೆ ಆಗಿರುತ್ತದೆ ಹಾಗಿದ್ದರೆ ಕೆಲಸದಲ್ಲಿ ಗೆಲುವಿಗಾಗಿ ಏನನ್ನು ಪಾಲಿಸಿದ ರೆ ಯಶಸ್ಸು ಸಿಗುತ್ತದೆ ಎಂಬುದನ್ನು ನೋಡೋಣ ಬನ್ನಿ,

ಮೊದಲನೆಯದಾಗಿ ಕೆಲಸದಲ್ಲಿ ಆಸಕ್ತಿ ಬಹಳ ಮುಖ್ಯ ನೀವು ಕೈಗೊಂಡ ಯಾವುದೇ ಕೆಲಸದಲ್ಲಿ ಆಸಕ್ತಿ ತುಂಬಾ ಮುಖ್ಯವಾಗಿರುತ್ತದೆ ನಿಮ್ಮ ಆಸಕ್ತಿ ಬೇರೆ ಯಾವುದೋ ಕ್ಷೇತ್ರದಲ್ಲಿ ಇದ್ದರೂ ಕೆಲವೊಮ್ಮೆ ಆಸಕ್ತಿ ಇಲ್ಲದೆ ಅನಿವಾರ್ಯವಾಗಿ ಮಾಡಬೇಕಾಗುತ್ತದೆ ಕೆಲಸ ಪೂರ್ಣವಾದರೂ ಆತ್ಮ ತೃಪ್ತಿ ಇರುವುದಿಲ್ಲ ಹೀಗಾಗಿ ಆಸಕ್ತಿ ಇರುವ ಕೆಲಸವನ್ನು ಮಾಡುವುದು ಅಥವಾ ಕೊಟ್ಟ ಕೆಲಸವನ್ನ ಆಸಕ್ತಿಯಿಂದ ಮಾಡುವುದು ನಿಮ್ಮ ಮುಂದಿರುವ ಎರಡು ಆಯ್ಕೆಯಾಗಿದೆ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ಆಸಕ್ತಿ ಮುಖ್ಯವೆ ಹೊರತು ವೈಯಕ್ತಿಕವಾಗಬಾರದು ನೀವು ಕೈಗೊಂಡ ಕಾರ್ಯ ಯಾವ ರೀತಿ ಇತ್ತು ಎಂದು ವಿಶ್ಲೇಷಿಸಬೇಕು ಮಾಡುವ ಕೆಲಸದಲ್ಲಿ ಆಸಕ್ತಿ ಇರಬೇಕೆ ಹೊರತು ಕ್ಷೇತ್ರದಲ್ಲಿ ಅಲ್ಲ

ಎರಡನೆಯದಾಗಿ ನಿಮ್ಮ ಗುರಿ ನಿಖರವಾಗಿರಬೇಕು ಎಲ್ಲರಿಗೂ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಆಸೆ ಆಗಸದಲ್ಲಿ ತೆರೆದಿರುತ್ತದೆ ಹಾಗಂತ ಬರಿ ಕನಸು ಕಾಣುತ್ತಾ ಕುಳಿತರೆ ಪ್ರಯೋಜನವಿಲ್ಲ ನಿಮ್ಮ ಗುರಿ ನಿರ್ದಿಷ್ಟವಾಗಿರಬೇಕು ಯಾವುದಾದರೂ ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ಆಗಿರಬೇಕು ಹೀಗಾಗಿ ಕೆಲವರು ಗುರಿಯನ್ನು ಯಶಸ್ವಿಗೆ ಹೋಲಿಸುತ್ತಾರೆ ಗೆಲ್ಲಲೇ ಬೇಕೆಂಬ ನಿರೀಕ್ಷೆ ಆಸೆಗಿಂತ ದೊಡ್ಡದುತಾವು ಮಾಡುವ ಕಾರ್ಯದಲ್ಲಿ ಈ ರೀತಿಯಾಗಿ ಗೆಲ್ಲಲೇ ಬೇಕು ಎಂದು ನಿರೀಕ್ಷೆ ಇಡುತ್ತಾರೋ ಅವರಿಗೆ ಯಶಸ್ಸು ಶತಸಿದ್ಧ

ಮೂರನೆಯದಾಗಿ ಮಾನಸಿಕ ಸಾಮರ್ಥ್ಯ ಯಾವುದೇ ಕೆಲಸವನ್ನು ಮುಗಿಸಲು ಯಶಸ್ಸು ಸಾಧಿಸಲು ಸಾಮರ್ಥ್ಯ ಮುಖ್ಯವಾಗಿರುತ್ತದೆ ಆದರೆ ಅದು ಕೇವಲ ದೈಹಿಕ ಸಾಮರ್ಥ್ಯವಲ್ಲ ಮಾನಸಿಕ ಸಾಮರ್ಥ್ಯವು ಯಶಸ್ಸಿನ ಮೆಟ್ಟಿಲುಗಳಾಗಿ ಪಾತ್ರವಹಿಸುತ್ತದೆ ಯಾರಲ್ಲಿ ಸ್ವಾ ಸಾಮರ್ಥ್ಯ ಇರುವುದಿಲ್ಲವೋ ಅವರಲ್ಲಿ ಪರಿಪೂರ್ಣತೆಯ ಲಕ್ಷಣವಿರುವುದಿಲ್ಲ ಯಾವುದೇ ಕೆಲಸದಲ್ಲಿ ತಮ್ಮನ್ನು ತಾವು ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಕೆಲಸದಲ್ಲಿ ತೊಡಗಿಸಿಕೊಳ್ಳುವಾಗ ಸಮರ್ಪಣಾ ಮನೋಭಾವವಿದ್ದರೆ ಯಶಸ್ಸು ಸಾಧ್ಯ

ನಾಲ್ಕನೆಯದು ಬುದ್ಧಿವಂತಿಕೆಯ ಬಳಕೆ ಕೆಲಸದಲ್ಲಿ ಯಶಸ್ಸನ್ನು ಗಳಿಸಲು ಪ್ರಮುಖ ಸಾಧನ ನೀವು ನಿಮ್ಮಲ್ಲಿನ ಬುದ್ಧಿವಂತಿಕೆಯನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತೀರ ಎಂಬುದಾಗಿದೆ ಕೆಲವರಲ್ಲಿ ಬುದ್ದಿವಂತಿಕೆ ಇದ್ದರು ಸರಿಯಾಗಿ ಬಳಸಿಕೊಳ್ಳುವ ಮನಸ್ಸು ಇರುವುದಿಲ್ಲ ಮತ್ತೆ ಕೆಲವರು ಬುದ್ಧಿವಂತರಲ್ಲದಿದ್ದರೂಮನಸನ್ನ ಚೆನ್ನಾಗಿ ಬಳಸಿಕೊಳ್ಳುವುದನ್ನ ಅರಿತಿರುತ್ತಾರೆ ಹೀಗಾಗಿ ನೀವು ಬುದ್ಧಿವಂತಿಕೆಯನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತೀರಾ ಎಂಬುದು ಕೂಡ ಮುಖ್ಯವಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published. Required fields are marked *