Value of Self Respect || ಸ್ವಯಂ ಗೌರವ || Reassure Of Kannada Motivation ||

Recent Posts

ನಮಸ್ಕಾರ ಸ್ನೇಹಿತರೆ, ನಮ್ಮ ಬಾಲ್ಯದಲ್ಲಿ ಗಡಿಯಾರ ಕೊಳ್ಳಲು ಶಕ್ತಿ ಇರುತ್ತಿತ್ತು, ಆದರೆ ಈಗ ಗಡಿಯಾರ ಕೊಳ್ಳಲು ಶಕ್ತಿ ಇದ್ದರೂ ಸಹ ಸಮಯವೇ ಇಲ್ಲವಲ್ಲವೆ? ಬೆಲೆ ಇಲ್ಲದ ಸ್ಥಳದಲ್ಲಿ ನಿಲ್ಲಲು ಇಚ್ಚಯಿಸಬೇಡ, ಗೌರವವಿಲ್ಲದ ಸ್ಥಳದಲ್ಲಿ ನಿಲ್ಲಬೇಡ, ಪ್ರೀತಿ ಇಲ್ಲದ ಜಾಗದಲ್ಲಿ ಬಯಸಬೇಡ, ನಿನಗೆ ಇಷ್ಟವಿಲ್ಲದ ವಿಷಯಗಳಿಗೆ ಕ್ಷಮೆ ಕೋರಲು ಮುಂದಾಗಬೇಡ, ನಿನಗೆ ಇಷ್ಟವಿಲ್ಲದ ವ್ಯಕ್ತಿಗಳಿಗೆ ಸಲಹೆ ಕೊಡಲು ಮುಂದಾಗಬೇಡ, ನಿರ್ಲಕ್ಷಿಸುವ ವ್ಯಕ್ತಿಗಳೊಡನೆ ಸೇರಲು ಮುಂದಾಗ ಬೇಡ,

ಜೀವನವನ್ನು ಮುಡಿಪಾಗಿಟ್ಟು ದುಖಿತನಾಗಬೇಡ, ಗೌರವವನ್ನು ಪಣಕ್ಕಿಟ್ಟು ಪ್ರೀತಿಸಲು ಮುಂದಾಗಬೇಡ, ಅಸತ್ಯದಿಂದ ನೋಡುವವರನ್ನು ನೋಡಲು ಬಯಸಬೇಡ, ದೂರತಳ್ಳುವ ಸ್ಥಳದಲ್ಲಿ ಹತ್ತಿರ ಹೋಗಲು ಬಯಸಬೇಡ, ನಿನ್ನ ನಿಜಕ್ಕೆ ಬೆಲೆಕೊಡದ ಸ್ಥಳದಲ್ಲಿ ನಿಮಿಷವು ಇರಲು ಬಯಸಬೇಡ, ಮುಖದಲ್ಲಿ ನಗುವಿದ್ದರೆ ಸಮಾಜವು ನಾವಂದುಕೊಂಡಂತೆ ಇರುವುದು, ಏಕೆಂದರೆ ಕಣ್ಣೀರು ಕಣ್ಣಿನಲ್ಲಿ ಇರಲು ಬಯಸುತ್ತದೆ, ನಿಜವಾದ ವ್ಯಕ್ತಿತ್ವವುಳ್ಳ ಮನುಷ್ಯನನ್ನು ಮೋಸ ಮಾಡಲು ಬಯಸಿದ್ದಲ್ಲಿ ಕೈಯಲ್ಲಿರುವ ವಜ್ರವನ್ನು ಬಿಸಾಡಿ ಕಲ್ಲನು ಹಿಡಿದ ಹಾಗೆ ಆಗುತ್ತದೆ, ಆತ್ಮಗೌರವ ಕಿಂತ ಈ ಪ್ರಪಂಚದಲ್ಲಿ ಮತ್ತೊಂದು ಇರುವುದೇ? ಬಯಸದೇ ಇರುವ ವ್ಯಕ್ತಿಗಳ ಮನೆಗೆ ಕರೆದರು ಹೋಗಬೇಡ,

ನಿನ್ನದಲ್ಲದ ವ್ಯಕ್ತಿಗಳಿಗೆ ಅತಿಯಾದ ಪ್ರೀತಿ ಕರುಣೆ ತೋರಲು ಬಯಸಬೇಡ, ಮನುಷ್ಯ ಎಂದಿಗೂ ಸೋಲನ್ನು ಒಪ್ಪಿಕೊಳ್ಳಬಾರದು, ಪರ್ವತ ಶಿಖರದಿಂದ ಹರಿಯುವ ನದಿಯು ಯಾರನ್ನು ಕೇಳಲಿಲ್ಲ, ಸಮುದ್ರದ ತೀರ ಎಷ್ಟೆಂದು. ಸಮಯವು ಪರಿಸ್ಥಿತಿಯು ಬದಲಾಗುವುದು ಸರಳ. ಅದಕ್ಕೆ ಯಾರನ್ನೂ ಯಾವತ್ತೂ ಅವಮಾನಿಸಬಾರದು, ನಾವು ಶಕ್ತಿವಂತರಾಗಿರಬಹುದು ಆದರೆ ಸಮಯವು ನಮಗಿಂತ ಶಕ್ತಿವಂತದ್ದು ಎಂಬುದನ್ನು ನೆನಪಿನಲ್ಲಿಡು ಮತ್ತೊಬ್ಬರನ್ನು ಎಂದಿಗೂ ಅವಮಾನಿಸಬೇಡ ಯಾರಿಗೆ ಗೊತ್ತು ಅವರ ಮನಸ್ಸಿನಲ್ಲಿ ಎಂತಹ ಭಾರವನ್ನು ಹೊಂದಿರುವರು ಎಂದು.

ಮಿತ್ರರೇ ಕೊನೆಯದಾಗಿ ಒಂದು ಮಾತು ಮತ್ತೊಬ್ಬರಿಗೆ ನೀನು ಮಾಡಿದ ಒಳ್ಳೆ ಕೆಲಸವನ್ನು ನೀನು ಮರೆತರು ಮತ್ತೊಬ್ಬರು ನಿನಗೆ ಮಾಡಿದ ಒಳ್ಳೆಯ ಕೆಲಸವನ್ನು ನಿದ್ರೆಯಲ್ಲಿಯೂ ಸಹ ಮರೆಯದಿರು ಇದೇ ನಿಜವಾದದ್ದು…
ಧನ್ಯವಾದಗಳು…..!!!?

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave a Reply

Your email address will not be published. Required fields are marked *