ವರಮಹಾಲಕ್ಷ್ಮಿ ವ್ರತದ ಬಗ್ಗೆ ಸಂಪೂರ್ಣ ಮಾಹಿತಿ

ವರಮಹಾಲಕ್ಷ್ಮಿ ವ್ರತದ ಬಗ್ಗೆ ಸಂಪೂರ್ಣ ಮಾಹಿತಿ.

ವರ್ಷಕ್ಕೊಮ್ಮೆ ಬರುವ ವರಮಹಾಲಕ್ಷ್ಮಿ ಹಬ್ಬವನ್ನು ತುಂಬಾ ಕಟ್ಟುನಿಟ್ಟಿನಿಂದ ಮಾಡಬೇಕು ಮತ್ತು ಮನೆಯನ್ನು ಶುದ್ಧವಾಗಿ ಇರಿಸಿಕೊಳ್ಳಬೇಕು ದೇವಿಯ ಪೂಜೆಗೆ ಪೂರ್ವ ವಸ್ತುಗಳು ಏನು ಬೇಕು ಎಂದರೆ ತೆಂಗಿನಕಾಯಿ ಹೂವುಗಳು ಕಟ್ಟಿರುವ ಹೂವುಗಳು ಗೆಜ್ಜೆವಸ್ತ್ರ ದೇವರಿಗೆ ಸೀರೆ ನೀವು ಪೂಜೆಗೆ ಮುನ್ನ ಮನೆಯನ್ನು ಚೆನ್ನಾಗಿ ವರೆಸ ಬೇಕು ಅದಕ್ಕೆ ಗೋಮೂತ್ರ ಸ್ವಲ್ಪ ಉಪ್ಪನ್ನು ನೀರಿನೊಳಗೆ ಸೇರಿಸಿ ಮನೆಯನ್ನು ಚೆನ್ನಾಗಿ ಒರೆಸಬೇಕು ಮತ್ತು ಪೂಜೆಗೆ ರವೆ ಉಂಡೆ ಕರ್ಚಿಕಾಯಿ ಅಂತಹ ಪೂಜೆಯ ನೈವೇದ್ಯವನ್ನು ತಯಾರಿಸಿಟ್ಟುಕೊಳ್ಳಬೇಕು ಹಬ್ಬದ ದಿನದಂದು ಮನೆಯನ್ನು ಚೆನ್ನಾಗಿ ಶುಚಿಗೊಳಿಸಿ ಕೊಂಡು

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ರಂಗೋಲಿಯನ್ನು ಹಾಕಿ ಮನೆಯ ಬಾಗಿಲಿಗೆ ತೋರಣವನ್ನು ಕಟ್ಟಿ ಇಟ್ಟುಕೊಳ್ಳಬೇಕು ನಂತರ ನೀವು ಸ್ನಾನ ಮಾಡಿ ಹೊಸ್ತಿಲು ಪೂಜೆ ತುಳಸೀ ಪೂಜೆಯನ್ನು ಮಾಡಬೇಕು ನಂತರ ಯಮುನಾ ಕಲಶವನ್ನು ಪೂಜೆ ಮಾಡಿ ಈ ಪೂಜೆಯನ್ನು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಮಾಡಿದರೆ ತುಂಬಾ ಒಳ್ಳೆಯದು ಲಕ್ಷ್ಮಿ ದೇವರನ್ನು ಯಾವ ದಿಕ್ಕಿಗೆ ಕೂರಿಸಬೇಕು ಎಂದರೆ ಲಕ್ಷ್ಮಿಯ ಮುಖ ಪೂರ್ವ ಅಥವಾ ಉತ್ತರ ದಿಕ್ಕನ್ನು ನೋಡುತ್ತ ಇರುವಹಾಗೆ ಕೂರಿಸಬೇಕು ನಂತರ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ನಂತರ ಗಣಪತಿ ಪೂಜೆಯನ್ನು ಮಾಡಬೇಕು ನಿಮ್ಮ ಮನೆಯಲ್ಲಿ ಗಣಪತಿಯ ವಿಗ್ರಹ ಇದ್ದರೆ ಅದನ್ನೇ ಕೂರಿಸಿ ಪೂಜೆ ಮಾಡಬಹುದೇ ಇಲ್ಲವಾದರೆ ಸಗಣಿಯಿಂದ ಗಣಪತಿಯ ಮಾಡಿ ಅಥವಾ ಅರಿಶಿನದಿಂದ ಗಣಪತಿಯನ್ನು ಮಾಡಿ ಪೂಜಿಸಬಹುದು ಗಣಪತಿಯ ವಿಗ್ರಹ ಏನಾದರೂ ಇದ್ದರೆ ಅದಕ್ಕೆ ಪಂಚ ಅಭಿಷೇಕಗಳನ್ನು ಮಾಡಿ ನಂತರ ಅದನ್ನು ಅರಿಶಿನ ಕುಂಕುಮ ಅಲಂಕಾರ ಮಾಡಿ ಪೂಜೆ ಮಾಡಬೇಕು.

ಗಣಪತಿಯ ಪೂಜೆ ಆದನಂತರ ಲಕ್ಷ್ಮೀದೇವಿಯನ್ನು ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು ಆ ಕಳಸದಲ್ಲಿ ಹರಿಶಿಣ ಕುಂಕುಮ ಶುದ್ಧವಾದ ನೀರು ನಾಣ್ಯ ಮತ್ತು ಹೂವುಗಳು ಇದರ ಜೊತೆ ಡ್ರೈಫ್ರೂಟ್ಸ್ ಗಳನ್ನು ಸಹ ಹಾಕಬಹುದು ಇಷ್ಟು ವಸ್ತುಗಳನ್ನು ಕಳಸದಲ್ಲಿ ಹಾಕಿ ಗಂಗೆಯನ್ನು ಪ್ರಾರ್ಥನೆ ಮಾಡುತ್ತಾ ವಿಲೆದೆಲೆ ಅಥವಾ ಇದು ಮಾವಿನ ಎಲೆಯನ್ನು ಹಾಕಿ ಅದರ ಮೇಲೆ ಅರಿಶಿನ ಕುಂಕುಮ ದಿಂದ ಅಲಂಕಾರ ಮಾಡಿದ ತೆಂಗಿನಕಾಯನ್ನು ಇಡಬೇಕು ತೆಂಗಿನಕಾಯಿಗೆ ಮನೆಯಲ್ಲಿ ಮುಖವಾಡ ಇದ್ದರೆ ಅದನ್ನು ಹಾಕಬಹುದು ನಂತರ ಅದಕ್ಕೆ ನೀವು ಪೂಜೆಯನ್ನು ಮಾಡಬೇಕು ಕಳಸದ ಕತ್ತಿಗೆ ಅರಿಶಿನದ ಕೊಂಬನ್ನು ಅಥವಾ ಮಾಂಗಲ್ಯವನ್ನು ಹಾಕಬೇಕು ನಂತರ ಲಕ್ಷ್ಮೀದೇವಿಯನ್ನು ಅರಿಶಿನ-ಕುಂಕುಮ ದಿಂದ ಅಲಂಕಾರ ಮಾಡಿ ಹೂಗಳನ್ನು ಹಾಕಿ ಅಲಂಕಾರ ಮಾಡಬೇಕು ಗೆಜ್ಜೆ ವಸ್ತ್ರವನ್ನು ಹಾಕಬೇಕು ನಂತರ ಲಕ್ಷ್ಮಿ ಅಷ್ಟೋತ್ತರ ವನ್ನು ಹೇಳಿಕೊಂಡು ವಿವಿಧ ಹೂಗಳಿಂದ ಆಕ್ಷತೆಯಿಂದ ಅರ್ಚನೆ ಮಾಡಬೇಕು ನಂತರ ದೇವರ ಮುಂದೆ ನೈವೇದ್ಯವನ್ನು ಇಟ್ಟು ಮಹಾಮಂಗಳಾರತಿಯನ್ನು ಮಾಡಿ ಪೂಜೆ ಮಾಡಬೇಕು

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.