ವಸಂತ ವಲ್ಲಭರಾಯ ಸ್ವಾಮಿ ದೇವಾಲಯ

Recent Posts

ವಸಂತ ವಲ್ಲಭರಾಯ ಸ್ವಾಮಿ ದೇವಾಲಯ ತಿರುಪತಿ ಕ್ಷೇತ್ರದಲ್ಲಿ ಮದುವೆಯಾದ ನಂತರ ಸಾಕ್ಷಾತ್ ಶ್ರೀಮನ್ನಾರಾಯಣನು ಈ ದೇವಾಲಯದಲ್ಲಿರುವ 5 ಸರೋವರದ ಸ್ನಾನವನ್ನು ಮಾಡಿದ್ದರಂತೆ ಆದುದರಿಂದ ಈ ದೇವಾಲಯ ತಿರುಪತಿ ಆಷ್ಟೇ ಮಹತ್ವವನ್ನು ಪಡೆದಿದೆ ಯಾರು ತಿರುಪತಿಗೆ ಹೋಗಿ ಬರಲು ಸಾಧ್ಯವಾಗದೆ ಇರುತ್ತಾರೋ ಅಂತವರು ಸನ್ನಿಧಾನಕ್ಕೆ ದರ್ಶನವನ್ನು ಮಾಡಿದರೆ ಅವರ ಪಾಪಗಳನ್ನು ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ

ಈ ಪುರಾಣಪ್ರಸಿದ್ಧ ದೇವರ ಸ್ಥಾನವೇ ಬೆಂಗಳೂರಿನ ಪ್ರಸಿದ್ಧ ಕೋಣನಕುಂಟೆ ರೋಡಿನಲ್ಲಿ ಇರುವ ವಸಂತಪುರ ಎಂಬ ಗ್ರಾಮ ದಲ್ಲಿರುವ ಶ್ರೀ ವಸಂತ ವಲ್ಲಭರಾಯ ಸ್ವಾಮಿ ದೇವಾಲಯ ಪಾಂಡವ ಮಹಾಋಷಿಗಳು ಇಂದ ಸ್ಥಾಪಿಸಲ್ಪಟ್ಟ ಒಂದು ದಿವ್ಯ ದೇವಾಲಯ ಇದಾಗಿದೆ ಒಮ್ಮೆ ಮಾಂಡವ್ಯ ಮಹಾಮುನಿಗಳು ಹಿಮಾಲಯದಿಂದ ತೀರ್ಥಯಾತ್ರೆಯನ್ನು ಆಗಮಿಸಿ ನಂತರ ಬದರೀನಾಥ ಕ್ಷೇತ್ರದ ಶ್ರೀ ನಾರಾಯಣ ದರ್ಶನ ಪಡೆದು ದಕ್ಷಿಣದ ಬದರಿನಾಥ ಎಂದು ಪ್ರಸಿದ್ಧವಾದ ಮೇಲುಕೋಟೆ ದೇವಾಲಯಕ್ಕೆ ಆಗಮಿಸುತ್ತಾರೆ ಅಲ್ಲಿ ಚಲುವನಾರಾಯಣಸ್ವಾಮಿ ದೇವರ ದರ್ಶನದ ನಂತರ ಮರಳಿ ಹಿಂದಿರುಗುತ್ತಿರುವಾಗ ತಮ್ಮ ಕನಸಿನಲ್ಲಿ ಆಗಮಿಸಿದ ಶ್ರೀಮನ್ನಾರಾಯಣ ರು ಕಲ್ಯಾಣಿ ಪುರಿಯಲ್ಲಿ ನೆಲೆಸಿರುವುದಾಗಿ ತಿಳಿಸಿ ಭಕ್ತಾದಿಗಳಿಗೆ ನನ್ನನ್ನು ಸ್ಥಾಪಿಸಿ ದರ್ಶನ ಪಡೆಯುವಂತೆ ಮಾಡಬೇಕು ಎಂದು ಅದನ್ನು ಮಾಡುತ್ತಾರೆ ಶ್ರೀಹರಿಯ ಆದೇಶದಂತೆ ಕಲ್ಯಾಣಪುರ ದಕ್ಷಿಣಕ್ಕೆ ಆಗಮಿಸಿ ಶಂಕ್ರ ಚಕ್ರಧಾರಿಯಾಗಿ ಅಭಯಹಸ್ತ ಮತ್ತು ಭೂದೇವಿ ಮತ್ತು ಶ್ರೀದೇವಿ ಜೊತೆ ಇರುವ ವಸಂತ ವಲ್ಲಭರಾಯ ಸ್ವಾಮಿ ಯನ್ನೂ ಪ್ರತಿಷ್ಠಾಪಿಸಿದ್ದಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ನಂತರ ದೇವರ ಆದೇಶದಂತೆ ವಿಧಿವಿಧಾನದ ಪ್ರಕಾರ ದೇವರನ್ನು ಪ್ರತಿಷ್ಠಾಪಿಸುತ್ತಾರೆ ನಂತರ ಪ್ರತಿ ನಿತ್ಯವೂ ಈ ದೇವರನ್ನು ಪೂಜಿಸುತ್ತಾ ಬರುತ್ತಾರೆ ಈಗಲೂ ದೇವಾಲಯದ ಅರ್ಧ ಕಿಲೋಮೀಟರ್ ದೂರದಿಂದ ಮಾಂಡವಿ ಋಷಿಗಳು ತಪಸ್ಸನ್ನು ಆಚರಿಸಿದ ಗುಹೆ ಇದೆ ಋಷಿಗಳು ತಪಸ್ಸನ್ನು ಮಾಡುವಾಗ ತಿರುಪತಿಯಲ್ಲಿ ಶ್ರೀನಿವಾಸರ ಕಲ್ಯಾಣವು ಜರಗುತ್ತಿರುತ್ತದೆ ಆಗ ಕೃಷಿಗಳು ಅದನ್ನು ವೀಕ್ಷಿಸಲು ಸಾಧ್ಯವಾಗದೇ ಇರುವುದಕ್ಕೆ ಬೇಸರಗೊಳ್ಳುತ್ತಾರೆ ಇದನ್ನು ಅರಿತ ವೆಂಕಟೇಶ್ವರ ತನ್ನ ಪತ್ನಿಯ ಸಮೇತವಾಗಿ ಭೂದೇವಿ ನೀಳಾದೇವಿ ಮತ್ತು ವಸಂತ ನಾಯಕಿಯ ಜೊತೆಗೆ ವಸಂತಪುರ ಕ್ಕೆ ಆಗಮಿಸಿ ಋಷಿಮುನಿಗಳಿಗೆ ದರ್ಶನವನ್ನು ನೀಡುತ್ತಾರೆ ನಂತರ ಅಲ್ಲಿನ ಸೌಂದರ್ಯಕ್ಕೆ ಬೆರಗಾಗಿ ಅಲ್ಲೇ ಇದ್ದ ಶಂಕರತೀರ್ಥ ಚಕ್ರತೀರ್ಥ ಲವ ತೀರ್ಥ ದೇವತೀರ್ಥ ಹಾಗು ವಸಂತ ತೀರ್ಥ ಎಂಬ ಕಲ್ಯಾಣಿಯಲ್ಲಿ ಸ್ನಾನವನ್ನು ಮಾಡುತ್ತಾರೆ ಇಂತಹ ಅತ್ಯದ್ಭುತ ಪೌರಾಣಿಕ ಕಥೆಯುಳ್ಳ ವಸಂತ ವಲ್ಲಭರಾಯ ಸ್ವಾಮಿ ದೇವಾಲಯ ಸುಮಾರು ಸಾವಿರ ವರ್ಷಗಳಷ್ಟು ಪುರಾತನವಾಗಿದ್ದು ಚೋಳರ ಆಳ್ವಿಕೆಯ ಸಮಯದಲ್ಲಿ ನಿರ್ಮಾಣಗೊಂಡಿದೆ ದೇವರು ಸ್ನಾನ ಮಾಡಿದರೆ ಇದು ತೀರ್ಥಗಳಲ್ಲಿ ಈಗ ಕೇವಲ ವಸಂತ ತೀರ್ಥ ಮತ್ತು ಎರಡನ್ನು ಮಾತ್ರ ಈಗ ನಾವು ಕಾಣಬಹುದಾಗಿದೆ ಈ ದೇವಾಲಯವು ಇವಾಗ ಕರ್ನಾಟಕ ಮುಜರಾಯಿ ಇಲಾಖೆಯ ವಶದಲ್ಲಿದೆ ಶ್ರಾವಣಮಾಸದಲ್ಲಿ ಹೆಚ್ಚು ಜನರು ಈ ದೇವಾಲಯಕ್ಕೆ ಆಗಮಿಸುವುದು ವಿಶೇಷ ಬೆಂಗಳೂರಿನ ಶಿವಾಜಿನಗರ ಕೆಆರ್ ಮಾರ್ಕೆಟ್ ಮೆಜೆಸ್ಟಿಕ್ ನಿಂದ ವಸಂತಪುರ ಕ್ಕೆ ತಲುಪಲು ಸಾಕಷ್ಟು ಬಸ್ಸುಗಳ ಸೌಲಭ್ಯವಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *